ನಮೂನೆ-I
ಮೂಲ ಸಂಗತಿಗಳು/ ಸಾಕ್ಷ್ಯ ಸಂಗ್ರಹಣೆಗಾಗಿ ನೋಟೀಸು (5ಎ ನಿಯಮದ (3)ನೇ ಉಪ-ನಿಯಮವನ್ನು ನೋಡಿ)
ಈ ನೋಟಿಸಿನೊಂದಿಗೆ ಲಗತ್ತಿಸಲಾದ ದಿನಾಂಕ…………………… ರಂದು ……………………ರಲ್ಲಿ ಹಾಜರಾಗಿ……………………ಶೀರ್ಷಿಕೆಯ ಅಡಿಯಲ್ಲಿ……………………ವೃತ್ತ ಪತ್ರಿಕೆ ವಾರ್ತೆಗಳಿಂದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಅರ್ಜಿ/ ಫಿರ್ಯಾದು/ ಮಾಹಿತಿಯನ್ನು ಸ್ವೀಕರಿಸಿರುವುದರಿಂದ ಮತ್ತು ಆಯೋಗವು, ಅಧಿನಿಯಮದ ಮೇರೆಗೆ ಪ್ರದತ್ತವಾದ ಅಧಿಕಾರಗಳನುಸಾರವಾಗಿ ಈ ವಿಷಯದ ಬಗ್ಗೆ ತನಿಖೆ/ ವಿಚಾರಣೆ ಮಾಡಲು ತೀರ್ಮಾನಿಸಿರುವುದರಿಂದ, ಈ ನೋಟೀಸನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಅಥವಾ ಇತರ ಯಾವುದೇ ಸಂಪರ್ಕ ಸಾಧನದ ಮೂಲಕ ಸ್ವೀಕರಿಸಿದ 15 ದಿನಗಳ ಒಳಗಾಗಿ ಆಪಾದನೆಗಳು/ ವಿಷಯಗಳ ಸಂಬಂಧದಲ್ಲಿ ಕೈಗೊಂಡ ಕ್ರಮದ ಬಗ್ಗೆ ಸಂಗತಿಗಳು ಮತ್ತು ಮಾಹಿತಿಯನ್ನು ಕೆಳಗೆ ಸಹಿ ಮಾಡಿದವರಿಗೆ ಸಲ್ಲಿಸಲು ಈ ಮೂಲಕ ನಿರ್ದೇಶಿಸಲಾಗಿದೆ.
ನಿಗಧಿಪಡಿಸಿದ ಅವಧಿಯೊಳಗೆ ಆಯೋಗಕ್ಕೆ ನಿಮ್ಮಿಂದ ಉತ್ತರ ಬರದಿದ್ದ ಂದರ್ಭದಲ್ಲಿ, ಆಯೋಗವು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮವು ಸ (2016ರ ತಿದ್ದುಪಡಿ) ದ ಮೇರೆಗೆ ತನಗೆ ಪ್ರದತ್ತವಾದ ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಆಯೋಗದ ಮುಂದೆ ಖುದ್ದಾಗಿ ಅಥವಾ ಪ್ರತಿನಿಧಿಯ ಮೂಲಕ ಹಾಜರಾಗಲು ನಿಮಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಕೊಳ್ಳಬೇಕು.
ದಿನಾಂಕ:
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ