ನಮೂನೆ-Iii
Áರ್ವಜನಿಕ ನೋಟೀಸು ಸ
(5ಸಿ ನಿಯಮದ (2)ನೇ ಉಪ-ನಿಯಮವನ್ನು ನೋಡಿ)
ಪ್ರಕರಣ ಸಂಖ್ಯೆ: ……………………
ಗೆ: _
ಆಯೋಗವು ದೂರನ್ನು ಸ್ವೀಕರಿಸಿರುವುದರಿಂದ ಮತ್ತು ಇದನ್ನು ಕೆಳಗೆ ನಿರ್ಧಿಷ್ಟಪಡಿಸಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಆಯೋಗವು ವಿಚಾರಣೆಗೆ ತೆಗೆದುಕೊಂಡಿರುವುದರಿಂದ;ಸದರಿ ದೂರಿಗೆ ಸಂಬಂಧಿಸಿದಂತೆ, ಯಾವುದಾದರೂ ಆಕ್ಷೇಪಣೆಗಳು ಇದ್ದರೆ ನೀಡುವಂತೆ ಈ ಸಾರ್ವಜನಿಕ ನೋಟೀಸನ್ನು ನೀಡಲಾಗಿದೆ.ಆಕ್ಷೇಪಣೆಗಳನ್ನು ಸಲ್ಲಿಸಲು ಬಯಸುವ ಯಾರೇ ವ್ಯಕ್ತಿಯು ವಿಚಾರಣೆಯ ದಿನಾಂಕಕ್ಕೆ ಸಾಕಷ್ಟು ಮುಂಚೆ ಲಿಖಿತದಲ್ಲಿ ಸಲ್ಲಿಸಬಹುದು.ಅಂಥ ಎಲ್ಲಾ ಲಿಖಿತ ಆಕ್ಷೇಪಣೆಗಳನ್ನು ……………………ಪ್ರತಿಗಳಲ್ಲಿ ಸಲ್ಲಿಸತಕ್ಕದ್ದು.
1). ಫಿರ್ಯಾದುದಾರನ ಹೆಸರು ಮತ್ತು ವಿಳಾಸ:
2). ವಿಚಾರಣೆಯ ದಿನಾಂಕ ಮತ್ತು ಸಮಯ:
3). ವಿಚಾರಣೆಯ ಸ್ಥಳ :
4). ಫಿರ್ಯಾದುದಾರನು ಕೋರಿದ ಪರಿಹಾರ:
ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಸಲ್ಲಿಸಬಹುದು.
ಕಾರ್ಯದರ್ಶಿ
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ