ನಮೂನೆ-Iv
ಮನ್ಸ್ಗಳು ಸ
(5ಸಿ ನಿಯಮದ (2)ನೇ ಉಪ-ನಿಯಮವನ್ನು ನೋಡಿ)
ಪ್ರಕರಣ ಉಲ್ಲೇಖ: ……………………
ಗೆ: ……………………
ಆಯೋಗವು ತನಗೆ ಪ್ರದತ್ತವಾದ ಅಧಿಕಾರಗಳ ಅನುಸಾರ ಮೇಲೆ ಉಲ್ಲೇಖಿಸಲಾದ ಪ್ರಕರಣದ ಸಂಖ್ಯೆಗೆ ಸಂಬಂಧಿಸಿದ ವಿಷಯದ ಕುರಿತು ತನಿಖೆ ಮಾಡುವುದಕ್ಕೆ ತೀರ್ಮಾನಿಸಿರುವುದರಿಂದ;……………………ಸ್ಥಳದಲಿ……………………ಗಂಟೆಗಳಿಗೆ……………………ನೇ… 20………ರಂದು ಆಯೋಗದ ಮುಂದೆ ಖುದ್ದಾಗಿ ಹಾಜರಾಗಲು ಈ ಮೂಲಕ ನಿಮ್ಮ ………………… ಹಾಜರಾತಿಯನ್ನು ಅಗತ್ಯಪಡಿಸಲಾಗಿದೆ.ಆಯೋಗವು, ನಿಮ್ಮೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ತರಲು ಅಗತ್ಯಪಡಿಸಿದೆ.
ಕಾನೂನುಬದ್ಧ ವಿನಾಯಿತಿ ಇಲ್ಲದೇ ಈ ಆದೇಶವನ್ನು ಪಾಲಿಸಲು ನೀವು ತಪ್ಪಿದ್ದಲ್ಲಿ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908 ರ ನೇ ಕ್ರಮಾಂಕದ 12ನೇ ನಿಯಮದಲ್ಲಿ ಹೇಳಲಾದ ಗೈರುಹಾಜರಾತಿಯ ಪರಿಣಾಮಗಳಿಗೆ ನಿಮ್ಮನ್ನು ಗುರಿಪಡಿಸಲಾಗುತ್ತದೆ.
ನೇ.……………………20………ರಂದು ಸಿವಿಲ್ ನ್ಯಾಯಾಲಯಗಳ …………………… ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ತನ್ನ ್ವಹಸ್ತಾಕ್ಷರ ಮತ್ತು ಮೊಹರು ಮೂಲಕ ಹೊರಡಿಸಿದೆ. ಸ
ಮೊಹರು
ಕಾರ್ಯದರ್ಶಿ
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ನಮೂನೆ-V ವಾರಂಟುಗಳು (5ನೇ ನಿಯಮದ (2)ನೇ ಉಪ-ನಿಯಮವನ್ನು ನೋಡಿ)
ಗೆ:
……………………
ನಿವಾಸಿಯಾದ……………………ರವರಿಗೆ ಸಮನ್ಸ್ ಅನ್ನು ಜಾರಿ …………………… ಮಾಡಲಾಗಿತ್ತು. ಆದರೆ ಅವರು (ಸಮನ್ಸ್ ಜಾರಿಯನ್ನು ತಪ್ಪಿಸಿಕೊಳ್ಳುವ ಉದ್ದೇಶಕ್ಕಾಗಿ ತಲೆಮರೆಸಿಕೊಳ್ಳುವ/ ಹೊರೆಗೆಳಯುವ)ಹಾಜರಾಗಲು ವಿಫಲವಾಗಿರುವುದರಿಂದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸಿ, ಈ ಮೂಲಕ ನಿಮ್ಮನ್ನು ದಸ್ತಗಿರಿ ಮಾಡುವುದಕ್ಕೆ ಮತ್ತು ಸದರಿ ……………………ರವರನ್ನು ಆಯೋಗ, ಬೆಂಗಳೂರು ಇವರ ಮುಂದೆ ಹಾಜರುಪಡಿಸಲು ಈ ಮೂಲಕ ಆದೇಶಿಸಲಾಗಿದೆ. ಅಲ್ಲದೇ, ಇದನ್ನು ಜಾರಿಗೊಳಿಸಿದ ದಿನ ಮತ್ತು ವಿಧಾನ ಇದನ್ನು ಜಾ ರಿ ಗೊ ಳಿ ಸ ದಿ ರು ವು ದ ಕ್ಕೆ ಕಾ ರ ಣ ವ ನ್ನು ಪ್ರ ವ iÁ ಣಿ ಕ ರಿ ಸಿ ದ ಹಿಂಬರಹದೊಂದಿಗೆ……………………ನೇ ……………………ರ, 20…………ರಂದು ಅಥವಾ ಅದಕ್ಕೂ ಮೊದಲೆ ಈ ವಾರಂಟ್ ಅನ್ನು ಹಿಂತಿರುಗಿಸಲು ನಿಮಗೆ ಆದೇಶಿಸಲಾಗಿದೆ.
ಆಯೋಗವು ……………………ನೇ……………………ರ 20………ರಂದು ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸಿ, ತನ್ನ ಸ್ವಹಸ್ತಾಕ್ಷರ ಮತ್ತು ಮೊಹರನೊಂದಿಗೆ ಇದನ್ನು ಹೊರಡಿಸಿದೆ. ಮೊಹರು
ಕಾರ್ಯದರ್ಶಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರಮತ್ತು ಅವರ ಹೆಸರಿನಲ್ಲಿ
ಹಿ/- ಸ (ಸಿ.ಎಂ. ಹೂಗಾರ) ರ್ಕಾರದ ಅಧೀನ ಕಾರ್ಯದರ್ಶಿ ಸ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜಕೀಯ ವಿಶ್ರಾಂತಿ ವೇತನ)
ಗೆ,…………………………………
ಕಾರ್ಯದರ್ಶಿ/ ಅಧಿಕೃತಗೊಳಿಸಿದ ಅಧಿಕಾರಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಅಕ್ರಂಭಾಷ ರ್ಕಾರದ ಅಧೀನ ಕಾರ್ಯದರ್ಶಿ, ಸ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ
2017ರ ನಿಯಮಗಳ ನಮೂನೆ-I ರಿಂದ Vರ ವರೆಗೆ,ಸಂಖ್ಯೆ: ಎಂಡಬ್ಲ್ಯೂಡಿ 229 ಎಲ್ಎಂಎಲ್ 2016 ಮೂಲಕ ದಿನಾಂಕ: 10.07.2017 ರಂದು ಸೇರಿಸಲಾಗಿದೆ.