ನಮೂನೆ - 2 (3ನೇ ನಿಯಮವನ್ನು ನೋಡಿ)
ಗೆ, ....................
ತಮ್ಮ ಭೂಮಿ ಅಥವಾ ಆವರಣವನ್ನು ಪರಿಶೀಲಿಸಿದ ಮೇಲೆ,
(1) ತಮ್ಮ ಸದರಿ ಭೂಮಿ ಅಥವಾ ಆವರಣದ ಮೇಲೆ ....................... (ಇಲ್ಲಿ ಕೀಟಗಳ, ಸಸ್ಯರೋಗಗಳ ಅಥವಾ ಹಾನಿಕರ ಕಳೆಗಳ ಹೆಸರನ್ನು ನಮೂದಿಸಿ) ಕಾಣಿಸಿ ಕೊಂಡಿದೆಯೆಂಬುದು;
(2) ಕರ್ನಾಟಕ ಕೃಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮ ಸಂ.1)ರ 3ನೇ ಪ್ರಕರಣದ ಮೇರೆಗೆ ಹೊರಡಿಸಲಾದ .................. ದಿನಾಂಕದ ..................... ಕ್ರಮಾಂಕದ ಮತ್ತು ................... ದಿನಾಂಕದ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯಲ್ಲಿ ನಮೂದಿಸಿದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ತಾವು ಕೈಗೊಂಡಿಲ್ಲವೆಂಬುದು ಗಮನಕ್ಕೆ ಬಂದಿರುವುದರಿಂದ;
ಈಗ, ಸದರಿ ಅಧಿನಿಯಮದ 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಈ ನೋಟೀಸನ್ನು ಸ್ವೀಕರಿಸಿದ ................ ದಿನಗಳೊಳಗಾಗಿ ಈ ಕೆಳಕಂಡ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾನು ಈ ಮೂಲಕ ಈಗ ತಮ್ಮನ್ನು ಅಗತ್ಯಪಡಿಸುತ್ತಿದ್ದೇನೆ, ಎಂದರೆ,
(ಇಲ್ಲಿ ಸಂದರ್ಭಾನುಸಾರ, ಪ್ರತಿಬಂಧಕ / ಪರಿಹಾರ ಕ್ರಮಗಳ ಸ್ವರೂಪವನ್ನು ನಮೂದಿಸಿ)
ದಿನಾಂಕ:
ಪರಿಶೀಲನಾಧಿಕಾರಿ.