ನಮೂನೆ - 5 (3ನೇ ನಿಯಮವನ್ನು ನೋಡಿ)
-
ಗ್ರಾಮ
-
ಸರ್ವೆ ಮತ್ತು ಉಪ-ವಿಭಾಗದ ಸಂಖ್ಯೆ
-
ಅಧಿಭೋಗದಾರನ ಹೆಸರು
-
ಕ್ರಮವನ್ನು ಕಾರ್ಯಗತಗೊಳಿಸಲು ಪರಿಶೀಲನಾಧಿಕಾರಿಯು ನೀಡಿದ ನೋಟೀಸಿನ ಸಂ. ಮತ್ತು ದಿನಾಂಕ
-
ಪರಿಶೀಲನಾಧಿಕಾರಿಯು ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸಿದ ದಿನಾಂಕ
-
ತೆಗೆದುಕೊಂಡ ಕ್ರಮದ ಖರ್ಚುಗಳ ವಿವರಗಳು
-
ಡೆಪ್ಯುಟಿ ಕವಿೂಷನರ್, ಡಿ.ಡಿ.ಎ ಮತ್ತು ತಹಸೀಲ್ದಾರರ ಕಚೇರಿಗೆ ತಗಾದೆ ನೋಟೀಸನ್ನು ರವಾನೆ ಮಾಡಿದ ದಿನಾಂಕ
-
ತಹಸೀಲ್ದಾರರ ಕಚೇರಿಯಿಂದ ತಗಾದೆ ನೋಟೀಸಿನ ಪ್ರತಿಯನ್ನು ಪಡೆದ ದಿನಾಂಕ
-
ಷರಾ.
1 [ನಮೂನೆ - 6
[3(5)ನೇ ನಿಯಮವನ್ನು ನೋಡಿ]
ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968ರ 10ನೇ ಪ್ರಕರಣದ ಮೇರೆಗೆ ಭೂಕಂದಾಯದ ಬಾಕಿಯಂತೆ ವಸೂಲುಮಾಡಬಹುದಾದ ಮತ್ತು 7ನೇ ಅಥವಾ 9ನೇ ಪ್ರಕರಣಗಳ ಮೇರೆಗೆ ಕೈಗೊಂಡ ಪ್ರತಿಬಂಧಕ ಅಥವಾ ಪರಿಹಾರದ ಕ್ರಮಗಳ ವೆಚ್ಚದ ತಗಾದೆ ತಃಖ್ತೆ
- 6ನೇ ನಮೂನೆಯನ್ನು ಜಿಎಸ್ಆರ್ 294, ದಿನಾಂಕ: 29.9.1980ರ ಮೂಲಕ 9.10.1980 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
The above translation of the Karnataka Agricultural Pests and Diseases Act, 1968 (Karnataka Act 1 of 1969) and the Karnataka Agricultural Pests and Diseases Rules, 1971 shall be authoritative text in the Kannada Language under section 5A of the Karnataka Official Language Act, 1963 (Karnataka Act 26 of 1963).
GOVERNOR OF KARNATAKA
ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ.ಕೆ. ಬೋರೇಗೌಡ
ಪಿ.ಆರ್. 829
ಪಿ.ಆರ್. 829 ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನಾ ಇಲಾಖೆ