ನಮೂನೆ - 4 (3ನೇ ನಿಯಮವನ್ನು ನೋಡಿ) ಕ್ರಮ ಸಂಖ್ಯೆ:
-
ಗ್ರಾಮ
-
ಹೋಬಳಿ, ತಾಲೂಕು
-
ನೋಟೀಸಿಗೆ ಸಂಬಂಧಿಸಿದ ಸರ್ವೆ ನಂ. ಉಪ-ವಿಭಾಗ ಸಂ.
-
ಅಧಿಭೋಗದಾರನ ಹೆಸರು
-
ನಾಶಪಡಿಸಬೇಕಾದ ಸಸ್ಯಗಳು ಅಥವಾ ಸಸ್ಯಗಳ ಭಾಗಗಳು ಅಥವಾ ಕ್ರಿಮಿಕೀಟಗಳ ವಿವರಣೆ
-
ನೋಟೀಸನ್ನು ಜಾರಿ ಮಾಡಿದ ದಿನಾಂಕ
-
ಜಾರಿ ಮಾಡಿದವರು
-
ಅಪೀಲು ಅವಧಿಯ ಮುಕ್ತಾಯದ ದಿನಾಂಕ
-
ಅಪೀಲು ಅಧಿಕಾರಿಯ ಆದೇಶ
-
ಪರಿಶೀಲನಾಧಿಕಾರಿಯು ಅನುಮತಿಸಿದ ಅವಧಿಯ ಅಥವಾ ಅಪೀಲಿನ ಸಂದರ್ಭದಲ್ಲಿ ಅಪೀಲು ಅಧಿಕಾರಿಯು ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯದ ದಿನಾಂಕ
-
ನಿಯಮಿಸಲಾದ ಕ್ರಮಗಳನ್ನು ಅಧಿಭೋಗದಾರನು ಕಾರ್ಯಗತಗೊಳಿಸಿರುವನೇ ಅಥವಾ ಪರಿಶೀಲನಾಧಿಕಾರಿಯು ಕಾರ್ಯಗತಗೊಳಿಸಿರುವನೇ ಮತ್ತು ಪರಿಶೀಲನಾಧಿಕಾರಿಯು ಕಾರ್ಯಗತಗೊಳಿಸಿರುವಲ್ಲಿ ಕಾರ್ಯಗತಗೊಳಿಸಿದ ದಿನಾಂಕ
-
ಷರಾ.