(1) ಸಮಿತಿಗೆ ನೀಡುವ ಮುಕ್ತ ವಿಧಿಯನ್ನು, ಈ ಸಮಿತಿಯು ರಾಷ್ಟ್ರೀಕೃತ ಅಥವಾ ಷೆಡ್ಯೂಲ್ ಬ್ಯಾಲಕಿನ ಜಂಟಿೆ ಖಾತೆಗೆ ಜಮಾ ಮಾಡುವುದು.
-
ಇದನ್ನು ಸಮಿತಿಯ ಸದಸ್ಯ ಕಾರ್ಯದರ್ಶಿ (ಆಶಾ ಕಾರ್ಯಕರ್ತೆ) ಮತ್ತು ಅಧ್ಯಕ್ಷರ ಜಂಟಿ ಸಹಿಯೋದಿಗೆ ನಿರ್ವಹಿಸಬೇಕು.
-
ಜಂಟಿ ಖಾತೆಯ ನಿರ್ವಹಣೆಯನ್ನು ಸಂಪೂರ್ಣವಾಗಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಅದರಲ್ಲೂ ವಿಶೇಷವಾಗಿ ಆಶಾ ಕಾರ್ಯಕರ್ತೆಯ ಜವಾಬ್ದಾರಿಯಾಗರುತ್ತದೆ.
-
ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯು ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಗೂ ಸಾರ್ವಜನಿಕರಿಂದ ಪಡೆದ ವಂತಿಗೆಯ ಖರ್ಚಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಹಿಯನ್ನು ವಿರ್ವಹಿಸುವುದು.
-
ಈ ವಹಿಯು ಸಾರ್ವಜನಿಕ ಪರಿಶೀಲನೆಗೆ (ಸಾಮಾಜಿಕ ಪರಿಶೋಧನೆ) ಮುಕ್ತವಾಗಿರಬೇಕು.
-
ಈ ವಹಿಯನ್ನು ಕಾಲಕಾಲಕ್ಕೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ/ ಹಿರಿಯ ಮಹಿಳಾ ಅಥವಾ ಪುರುಷ ಆರೋಗ್ಯ ಸಹಾಯಕರು/ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತಿ ಅಭಿವೃದ್ದಿ ಅಧಿಕಾರಿ/ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪರೀಶೀಲಿಸಬೇಕು.
7 ಇದರ ವರದಿಯನ್ನು ಗ್ರಾಮ ಪಂಚಾಯತಿ ಸಭೆಯ ಮುಂದೆ ಮಂಡಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ಬಿ. ನವೀನ್ ಕುಮಾರ್) ಸರ್ಕಾರದ ಅಧೀನ ಕಾರ್ಯದರ್ಶಿ, (ಜಿ.ಪಂ.) (ಪ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ