(1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು:-
1ಎ) “ಮೃತ ಸರ್ಕಾರಿ ನೌಕರರ ಅವಲಂಬಿತ “ಎಂದರೆ ಮೃತ ಸರ್ಕಾರಿ ನೌಕರನೊಂದಿಗೆ ವಾಸಿಸುತ್ತಿದ್ದ ಮತ್ತು ಅವರ ಮೇಲೆ ಅವಲಂ೦ಬಿತರಾಗಿದ್ದ ಮತ್ತು 4ನೇ ನಿಯಮದ 6)ನೇ ಉಪ-ನಿಯಮದ ವಿವರಣೆಯಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪೂರೈಸಿರುವ ಮೃತ ಸರ್ಕಾರಿ ನೌಕರನ ಕುಟುಂಬದ ABAs]' 1. ಅಧಿಸೂಚನೆ. ಸಂಖ್ಯೆ. ಡಿಪಿಎಆರ್ 26 ಎಸ್ಸಿಎ 2018, ದಿನಾಂಕ:09.04.2021ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
'['(D) ಈ ನಿಯಮಗಳ ಉದ್ದೇಶಕ್ಕಾಗಿ “ಕುಟುಂಬ” d0BS,-
(i) ಮೃತ ಪುರುಷ ವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ ಅವನ ಮೇಲೆ ಅವಲಂ೦ಬಿತರಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ. ಅವನ ವಿಧವೆ, ಮಗ ಮತ್ತು ಮಗಳು (ಅವಿವಾಹಿತ/ವಿವಾಹಿತ/ವಿಚ್ನೇದಿತ/ವಿಧವೆ)
(ii) ಮೃತ ಮಹಿಳಾ ವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ ಆಕೆಯ ಮೇಲೆ ಅವಲಂಬಿತರಾಗಿದ್ದ ಮತ್ತು ಆಕೆಯೊಂದಿಗೆ ವಾಸಿಸುತ್ತಿದ್ದ ಆಕೆಯ ಮಗ, ಮಗಳು (ಅವಿವಾಹಿತ/ವಿವಾಹಿತ/ವಿಚ್ನೇದಿತ/ವಿಧವೆ) ಮತ್ತು ವಿಧುರ;
(ii) ಮೃತ ಪುರುಷ ಅವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ ಅವನ ಮೇಲೆ ಅವಲಂಬಿತರಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ ಅವನ ಸಹೋದರ ಅಥವಾ ಸಹೋದರಿ;
(iv) ಮೃತ ಮಹಿಳಾ ಅವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ ಅವಳ ಮೇಲೆ ಅವಲಂ೦ಬಿತರಾಗಿದ್ದ ಮತ್ತು ಅವಳೊಂದಿಗೆ ವಾಸಿಸುತ್ತಿದ್ದ ಅವಳ ಸಹೋದರ ಅಥವಾ ಸಹೋದರಿ; ಮತ್ತು () ಪತಿ/ಪತ್ನಿ ಬದುಕಿಲ್ಲದ ಮತ್ತು ಅಪ್ರಾಪ್ತ ಮಕ್ಕಳಿರುವ ಮೃತ ವಿವಾಹಿತ ಸರ್ಕಾರಿ ನೌಕರನ/ಳ ಸಂದರ್ಭದಲ್ಲಿ, ಅಪ್ರಾಪ್ತ ಮಕ್ಕಳೊಂದಿಗೆ ಮತ್ತು ಸಂಬಂಧಪಟ್ಟ ಕಾನೂನಿನ ಉಪಬಂಧಗಳ ಅನುಸಾರ ಅಪ್ರಾಪ್ತ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಪ್ರಮಾಣಿತ ಪೋಷಕರು.]
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ಪರಿಭಾಷಿಸದ ಪದಗಳು ಮತ್ತು ಅಭಿವೃಕ್ತಿಗಳಿಗೆ, ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಲ್ಲಿ ಅವುಗಳಿಗೆ ನೀಡಲಾದಂಥ ಅರ್ಥವನ್ನೇ ಹೊಂದಿರತಕ್ಕದ್ದು.
- ಅಧಿಸೂಚನೆ. ಸಂಖ್ಯೆ. ಡಿಪಿಎಆರ್ 26 ಐಎಸ್ಸಿಎ 2018, ದಿನಾಂಕ: . 09.04.2021ರ ಮೂಲಕ ಪ್ರತ್ಯಾಯೋಜಿಸಲಾಗಿದೆ.