ಈ ನಿಯಮಗಳ ಉಪಬಂಧಗಳಿಗೆ ಅವು ಅಸಂಗತವಾಗಿರದಷ್ಟರ ಮಟ್ಟಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ ಮೇರೆಗೆ ಮಾಡಲಾದ ಅಥವಾ ರಚಿಸಲಾಗಿದೆಯೆಂದು ಭಾವಿಸತಕ್ಕಂಥ ಸರ್ಕಾರಿ ನೌಕರರ ಸೇವೆಯ ಷರತ್ತುಗಳನ್ನು ನಿಯಂತ್ರಿಸುವ ಇತರ ಎಲ್ಲಾ ನಿಯಮಗಳು, ಈ ನಿಯಮಗಳ ಮೇರೆಗೆ ನೇಮಕಗೊಂಡ ವ್ಯಕ್ತಿಗಳಿಗೆ ಅನ್ವಯವಾಗತಕ್ಕದ್ದು.
Loading…