(1) 1994ರ ಅಕ್ಟೋಬರ್ ಇಪ್ಪತ್ತಕ್ಕೂ ಮೊದಲು ಅನುಕಂಪದ ಆಧಾರದ ಮೇಲೆ ನೇವಕಾತಿಗಾಗಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ಮತ್ತು ಆ ದಿನಾಂಕದಂದು ಅಥವಾ ಅದರ ನಂತರ ಆದರೆ ಈ ನಿಯಮಗಳ ಪ್ರಾರಂಭದ ದಿನಾಂಕಕ್ಕಿಂತ ಮುಂಚಿತವಾಗಿ ಸಲ್ಲಿಸಿದ ಅರ್ಜಿಗಳನ್ನು ಮತ್ತು ಈ ನಿಯಮಗಳ ಪ್ರಾರಂಭದ ದಿನಾಂಕದಂದು ಬಾಕಿಯಿರುವಂಥ ಅರ್ಜಿಗಳನ್ನು “SS ನಿಯಮದಲ್ಲಿ ನಿರ್ದಿಷ್ಟಪಡಿಸಿದ ಕಾಲಾವಧಿಯ ಒಳಗಾಗಿ ಸಲ್ಲಿಸಲಾಗಿದೆಯೆಂದು ಭಾವಿಸತಕ್ಕದ್ದು ಮತ್ತು ಈ ನಿಯಮಗಳ ಇತರೆ ಉಪಬಂಧಗಳಿಗೊಳಪಟ್ಟು ನೇಮಕಾತಿಗಾಗಿ ಪರಿಗಣಿಸತಕ್ಕದ್ದು] 2. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 118 ಎಸ್ಸಿಎ 2009, ದಿನಾಂಕ: 28.06.2010ರ ಜಿಡಿಟಿ 03.07.2010 ಮೂಲಕ ಸೇರಿಸಲಾಗಿದೆ. 11ಎ) (NSE ಉಪ ನಿಯಮದ ಮೇರೆಗೆ ಸಲ್ಲಿಸಲಾದ ಯಾವುದೇ ಅರ್ಜಿಯನ್ನು, 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಕಾಲಾವಧಿಯ ಒಳಗಾಗಿ ಸಲ್ಲಿಸಿಲ್ಲವೆಂಬ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದ್ದರೆ, ಅದನ್ನು ಈ ನಿಯಮಗಳ ಇತರೆ ಉಪಬಂಧಗಳಿಗೊಳಪಟ್ಟು ನೇಮಕಾತಿಗಾಗಿ ಮರುಪರಿಗಣಿಸತಕ್ಕದ್ದು]'
(2) 1989ರ ಅಕ್ನೋಬರ್ರ ಇಪ್ಪತ್ತನೇ ದಿನಾಂಕದ ನಂತರ ಮರಣಿಸಿದಂಥ ಮೃತ ಸರ್ಕಾರಿ ನೌಕರನ ಅವಲಂ೦ಬಿತನು, 1994ರ ಅಕ್ಟೋಬರ್ನ ಇಪ್ಪತ್ತನೇ ದಿನ ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1998ರ ಪ್ರಾರಂಭದ ದಿನಾಂಕದ ನಡುವೆ, ಯಾವುದೇ ಕಾರಣಗಳಿಗಾಗಿ ಅರ್ಜಿಯನ್ನು ಸಲ್ಲಿಸದಿರುವಲ್ಲಿ, ಅಂತಹ ಮೃತ ಸರ್ಕಾರಿ ನೌಕರನ ಅವಲಂ೦ಬಿತನು ಅಂತಹ ಪ್ರಾರಂಭದ ದಿನಾಂಕದಿಂದ ಒಂದು ವರ್ಷದ ಕಾಲಾವಧಿಯ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅಂತಹ ಅರ್ಜಿಯನ್ನು 5ನೇ ವಿಯಮದಲ್ಲಿ ನಿರ್ದಿಷ್ಟಪಡಿಸಲಾದ ಕಾಲಾವಧಿಯೊಳಗಾಗಿ ಸಲ್ಲಿಸಲಾಗಿದೆ. ಎಂದು ಭಾವಿಸತಕ್ಕದ್ದು ಮತ್ತು ಈ ನಿಯಮಗಳ ಇತರೆ ಉಪಬಂಧಗಳಿಗೊಳಪಟ್ಟು ನೇಮಕಾತಿಗಾಗಿ ಪರಿಗಣಿಸತಕ್ಕದ್ದು BOOS), ಈ ಉಪ-ನಿಯಮವು ವಿಧುರನ ಸಂದರ್ಭದಲ್ಲಿ ಅನ್ವಯಿಸತಕ್ಕದ್ದಲ್ಲ,]* [ಮತ್ತೂ BOOS, ಮೃತ ಸರ್ಕಾರಿ ನೌಕರನ ವಿಧವಾ ಪುತ್ರಿಯು, ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 2000ರ ಪ್ರಾರಂಭದ ದಿನಾಂಕದಿಂದ ಒಂದು ವರ್ಷದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅಂತಹ ಅರ್ಜಿಯನ್ನು 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಕಾಲಾವಧಿಯೊಳಗಾಗಿ ಸಲ್ಲಿಸಲಾಗಿದೆಯೆಂದು ಭಾವಿಸತಕ್ಕದ್ದು ಮತ್ತು ಈ ನಿಯಮಗಳ ಇತರೆ ಉಪಬಂಧಗಳಿಗೊಳಪಟ್ಟು ನೇಮಕಾತಿಗಾಗಿ ಪರಿಗಣಿಸತಕ್ಕದ್ದು] 418) 1989ರ ಅಕ್ಟೋಬರ್ ಇಪ್ಪತ್ತನೇ ದಿನಾಂಕದಂದು ಅಥವಾ ಅದರ ನಂತರ ಮರಣ BooHhBow ಸರ್ಕಾರಿ ನೌಕರರ ಅವಲಂಬಿತರು, 1996ರ ಸೆಪ್ಟೆಂಬರ್ ಮೂವತ್ತನೇ ದಿನ ಮತ್ತು ಕರ್ನಾಟಕ ಸಿವಿಲ್ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 2002ರ ಪ್ರಾರಂಭದ ನಡುವೆ ಅನುಕಂಪದ ಆಧಾರದ ಮೇಲೆ ನೇವಕಾತಿಗಾಗಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು (ಅಂತಹ ಅವಲಂಬಿತರು 5ನೇ ನಿಯಮದ ಮೊದಲನೇ ಪರಂತುಕವನ್ನು ಉಲ್ಲಂಘಿಸಿ 1999ರ ಏಪ್ರಿಲ್ನ ಮೊದಲನೇ ದಿನದ ನಂತರ ಮತ್ತು ಅಂತಹ ಪ್ರಾರಂಭದ ದಿನಾಂಕದವರೆಗೆ ಸಲ್ಲಿಸಿದ ಅರ್ಜಿಗಳನ್ನು ಹೊರತುಪಡಿಸಿ)
(i) 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಕಾಲಾವಧಿಯೊಳಗಾಗಿ ಅವರು ಸಲ್ಲಿಸಿಲ್ಲವೆನ್ನುವ ಕಾರಣಕ್ಕೆ ತಿರಸ್ಕರಿಸಿದ, ಅಥವಾ
(ii) ಪ್ರಾರಂಭದ GOP ದಿನಾಂಕದಂದು ಬಾಕಿಯಿರುವಂತಹ ಎಲ್ಲಾ ಅರ್ಜಿಗಳನ್ನು 5ನೇ ನಿಯಮದ ಮೇರೆಗೆ. ನಿರ್ದಿಷ್ಟಪಡಿಸಿದ ಕಾಲಾವಧಿಯೊಳಗಾಗಿ ಸಲ್ಲಿಸಲಾಗಿದೆಯೆಂಂದು ಭಾವಿಸತಕ್ಕದ್ದು ಮತ್ತು ಮರುಪರಿಗಣಿಸತಕ್ಕದ್ದು ಅಥವಾ ಸಂದರ್ಭಾನುಸಾರವಾಗಿ ಈ ನಿಯಮಗಳ ಇತರೆ ಉಪಬಂಧಗಳಿಗೊಳಪಟ್ಟು ನೇಮಕಾತಿಗಾಗಿ ಪರಿಗಣಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 11 ಎಸ್ಸಿಎ 97, ದಿನಾಂಕ: 31.03.1999ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್. 11 ಎಸ್ಸಿಎ 97, ದಿನಾಂಕ: 31.03.1999ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 19 ಎಸ್ಸಿಎ 99, ದಿನಾಂಕ: 24.11.2020ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 11 ಎಸ್ಸಿಎ 2001, ದಿನಾಂಕ: 28.05.2002ರ ಮೂಲಕ ಸೇರಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಎಂ. ವೆಂಕಟರಾಮಯ್ಯ)
ಸರ್ಕಾರದ ಅಧೀನ ಕಾರ್ಯದರ್ಶಿ-1