ಸಭೆಯ ನೋಟೀಸನ್ನು, ಸಭೆಯ ದಿನಾಂಕಕ್ಕೆ ಕಡೇ ಪಕ್ಷ ಹತ್ತು ದಿನಗಳಿಗಿಂತ ಮುಂಚೆ ಸದಸ್ಯರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಕಳುಹಿಸತಕ್ಕದ್ದು.