-
ಒಂದು ನಿರ್ದಿಷ್ಟ ವಿಷಯವನ್ನು ಸಭೆಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಸಾಕಷ್ಟು ಪರಿಗಣಿಸುವುದು ಸಾಧ್ಯವಾಗುವುದಿಲ್ಲವೆಂದು ಅಥವಾ ಅದು ತುರ್ತು ಸ್ವರೂಪದ್ದೆಂದು ಅಧ್ಯಕ್ಷರು ಪರಿಗಣಿಸಿದರೆ, ಅಧ್ಯಕ್ಷರು ಯಾರೇ ಸದಸ್ಯ\ಸದಸ್ಯರುಗಳ ಲಿಖಿತ ಮನವಿಯ ಮೇರೆಗೆ ಆ ವಿಷಯವನ್ನು ಪರಿಶೀಲಿಸಲು ಆಯೋಗದ ವಿಶೇಷ ಸಭೆಯನ್ನು ಕರೆಯಬಹುದು. ಆದಾಗ್ಯೂ, ಅಂತಹ ಸಭೆಯ ನೋಟೀಸನ್ನು ಸದಸ್ಯರಿಗೆ ಕಡೇ ಪಕ್ಷ ಮೂರು ದಿನಗಳಿಗಿಂತ ಮುಂಚಿತವಾಗಿ ಕಳುಹಿಸತಕ್ಕದ್ದು.
-
ಆಯೋಗವು, ಮಹಿಳೆಯರಿಗೆ ಸಂಬಂಧಪಟ್ಟ ನಿರ್ದಿಷ್ಟ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ವಿಶೇಷ ತಜ್ಞರು ಅಥವಾ ತಜ್ಞರೊಂದಿಗೆ ಸಮಾಲೋಚಿಸಬಹುದು.
Loading…