ಆಯೋಗವು, ಹಿಂದಿನ ವರ್ಷದ ಅವಧಿಯಲ್ಲಿ ಕೈಗೊಂಡ ತನ್ನ ಕಾರ್ಯ ಚಟುವಟಿಕೆಗಳು ಮತ್ತು ಕಾರ್ಯಪ್ರಗತಿಯ ಲೆಕ್ಕ ಪತ್ರಗಳ ಪೂರ್ಣ ವಿವರಗಳನ್ನು ನೀಡಿ ಆ ಹಣಕಾಸು ವರ್ಷವು ಮುಕ್ತಾಯವಾದ ದಿನಾಂಕದಿಂದ ಮೂರು ತಿಂಗಳುಗಳೊಳಗೆ ನಮೂನೆ-ಎ ಯಲ್ಲಿ ಒಂದು ವಾರ್ಷಿಕ ವರದಿಯನ್ನು ಸಿದ್ದಪಡಿಸತಕ್ಕದ್ದು ಮತ್ತು ಅದನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು.
ನಮೂನೆ-ಎ
ವಾರ್ಷಿಕ ವರದಿ (ದಯವಿಟ್ಟು 9ನೇ ನಿಯಮವನ್ನು ನೋಡಿ)
ಕರ್ನಾಟಕ ರಾಜ್ಯ ಮಹಿಳಾ ಆಯೋಗ:
- ಅಧ್ಯಕ್ಷರು ಮತ್ತು ಸದಸ್ಯರ ವಿವರಗಳು 2. ಆಯೋಗದ ಪ್ರಕಾರ್ಯಗಳು 3. ಆಯೋಗದ ಅಧಿಕಾರಗಳು 4. ಹಿಂದಿನ ವರ್ಷದ ಅವಧಿಯಲ್ಲಿ ಕೈಗೊಂಡ ಕಾರ್ಯ ಚಟುವಟಿಕೆಗಳು / ಕಾರ್ಯಕ್ರಮಗಳು 5. ಪರಶೋಧಿತ ಲೆಕ್ಕಪತ್ರಗಳು
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಹುಲಿಯಪ್ಪ ಸರ್ಕಾರದ ಅಧೀನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.