ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (ಎ) ‘‘ಅಧಿನಿಯಮ'' ಎಂದರೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿನಿಯಮ, 1962 (ಬಿ) ‘‘ಡಿಬೆಂಚರು'' ಎಂದರೆ ಸಾಲಪಡೆದ ಹಣಕ್ಕೆ ಮಂಡಳಿಯು ನೀಡಿದ ಭದ್ರತಾ ದಸ್ತಾವೇಜು.