ಡಿಬೆಂಚರ್ಗಳನ್ನು 100 ರೂ., 500 ರೂ., 1000 ರೂ., 5000 ರೂ., 10,000 ರೂ., 25,000 ರೂ., 50,000 ರೂ ಮತ್ತು 1,00,000 ರೂಪಾಯಿಗಳ ವರ್ಗಗಳಲ್ಲಿ ನೀಡತಕ್ಕದ್ದು.