(1)ನಿಯಮ 3 ರ ಮತ್ತು ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಮಾಡಲಾದ ಕಾಲಕಾಲಕ್ಕೆ ಇಂತಹ ಇತರೆ ಕಾರ್ಯನಿರ್ವಾಹಕ ಆದೇಶಗಳಿಗೊಳಪಟ್ಟು;-
(i) ರಾಜ್ಯದ ಯಾವುದೇ ನಾಗರಿಕ ಸೇವಾ ಅಥವಾ ಹುದ್ದೆ ಇಲ್ಲದೆ ಸರ್ಕಾರಿ ವಲಯದ ಸಂಸ್ಥೆಗಳ ಕಾರ್ಯಸಂಸ್ಥೆಯ ಎಲ್ಲಾ ನೇಮಕಾತಿ ಪ್ರಾಧಿಕಾರಿಗಳು ನಮೂನೆ-2 ರಲ್ಲಿನಂತೆ ರಿಕ್ತಸ್ಥಾನದ ವಹಿಯನ್ನು ನಿರ್ವಹಿಸತಕ್ಕದ್ದು;
(ii) ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ನಮೂನೆ-3 ರಲ್ಲಿನಂತೆ ಪ್ರವೇಶ ದಾಖಲಾತಿ ವಹಿಯನ್ನು ನಿರ್ವಹಿಸತಕ್ಕದ್ದು; (iii) ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಕೂಡ ವಿವಿಧ ಪ್ರವರ್ಗಗಳ ಅರ್ಜಿದಾರರಿಂದ ಸ್ವೀಕರಿಸಿದ ಅರ್ಜಿಗಳ ಸ್ವೀಕೃತಿಯನ್ನು ತೋರಿಸಲು ನಮೂನೆ 3-ಎಯಲ್ಲಿರುವಂತೆ ಒಂದು ವಹಿಯನ್ನು ನಿರ್ವಹಿಸತಕ್ಕದ್ದು.] 2 [12. ತಪಾಸಣೆಗಳು- (1) ಅನುಸೂಚಿತ ಜಾತಿ/ ಅನುಸೂಚಿತ ಬುಡಕಟ್ಟುಗಳ ಸಂಬಂಧದಲ್ಲಿ ಸಮಾಜ ಕಲ್ಯಾಣ ವಿಸ್ತರಣಾಧಿಕಾರಿ/ ಸಮಾಜ ಕಲ್ಯಾಣ ನಿರೀಕ್ಷಕನು ಮತ್ತು ಇತರ ಹಿಂದುಳಿದ ವರ್ಗಗಳ ಸಂಬಂಧದಲ್ಲಿ ಹಿಂದುಳಿದ ವರ್ಗಗಳ ನಿರೀಕ್ಷಣಾ ಸಹಾಯಕನು ಮತ್ತು ಆತನಿಗಿಂತ ಹಿರಿಯನಾದ ಇತರ ಅಧಿಕಾರಿಯು (ಇಲ್ಲಿ ಇನ್ನು ಮುಂದೆ ತನಿಖಾಧಿಕಾರಿಯೆಂದು ಉಲ್ಲೇಖಿಸಲಾಗಿದೆ). ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಮಾಡಿದ ಪ್ರವೇಶಗಳ ಅಥವಾ ನೇಮಕಾತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಪಾಸಣೆ ಮಾಡಬಹುದು.
(2) ತಪಾಸಣಾಧಿಕಾರಿಯು, ಪ್ರವೇಶಗಳಿಗೆ ಅಥವಾ ನೇಮಕಗಳಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ತನ್ನ ಮುಂದೆ ಮಂಡಿಸುವಂತೆ ಕೋರಿದಾಗ ಅವುಗಳನ್ನು ಮಂಡಿಸುವುದು ಪ್ರವೇಶ ನೀಡುವ ಅಥವಾ ನೇಮಕ ಮಾಡುವ ಪ್ರಾಧಿಕಾರಿಗಳ ಕರ್ತವ್ಯವಾಗಿರತಕ್ಕದ್ದು.] 3 [13. ವಾರ್ಷಿಕ ವರದಿ-(1) ಎಲ್ಲ ನೇಮಕಾತಿ ಪ್ರಾಧಿಕಾರಿಗಳು ಮತ್ತು ಸಾರ್ವಜನಿಕ ವಲಯದ ಎಲ್ಲಾ ಕಾರ್ಯಸಂಸ್ಥೆಗಳು, ಅನುಸೂಚಿತ ಜಾತಿಗಳು/ ಅನುಸೂಚಿತ ಬುಡಕಟ್ಟುಗಳಿಗೆ ಸಂಬಂಧಿಸಿದಂತೆ 1. ಉಪ-ನಿಯಮ 1-(iii) ನ್ನು ಅಧಿಸೂಚನೆ ಸಂಖ್ಯೆ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿ ಃ 08-02-2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 08.02.2000 ದಿಂದ ಜಾರಿಗೆ ಬಂದಿರುತ್ತದೆ. 2. ನಿಯಮ 12ನ್ನು ಅಧಿಸೂಚನೆ ಸಂಖ್ಯೆ : : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿ ಃ 08-02-2000 ರನ್ವಯ ಪ್ರತಿಯೋಜಿಸಲಾಗಿದೆ ಮತ್ತು ದಿನಾಂಕ : 08.02.2000 ದಿಂದ ಜಾರಿಗೆ ಬಂದಿರುತ್ತದೆ. 3. ನಿಯಮ 13ನ್ನು ಅಧಿಸೂಚನೆ ಸಂಖ್ಯೆ : : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿ ಃ 08-02-2000 ರನ್ವಯ ಪ್ರತಿಯೋಜಿಸಲಾಗಿದೆ. ಮತ್ತು ದಿನಾಂಕ : 08.02.2000 ದಿಂದ ಜಾರಿಗೆ ಬಂದಿರುತ್ತದೆ. ವಾರ್ಷಿಕ ವರದಿಯನ್ನು ನಮೂನೆ-4 ರಲ್ಲಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ನಮೂನೆ - 5 ರಲ್ಲಿ ಪ್ರತಿ ವರ್ಷದ ಮೇ ತಿಂಗಳ ಒಂದನೇ ದಿನಾಂಕದೊಳಗೆ ಮತ್ತು ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ವಾರ್ಷಿಕ ವರದಿಯನ್ನು ಅನುಸೂಚಿತ ಜಾತಿಗಳು/ ಅನುಸೂಚಿತ ಬುಡಕಟ್ಟುಗಳಿಗೆ ಸಂಬಂಧಿಸಿದಂತೆ ನಮೂನೆ -6 ರಲ್ಲಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ನಮೂನೆ -7 ರಲ್ಲಿ ಪ್ರತಿ ವರ್ಷದ ಸೆಪ್ಟೆಂಬರ್ ಒಂದನೇ ದಿನಾಂಕದೊಳಗಾಗಿ, ಈ ನಿಯಮಗಳಿಗೆ ಅನುಬಂಧಿಸಲಾದ ಅನುಬಂಧಗಳಲ್ಲಿ ನಿರ್ದಿಷ್ಟಪಡಿಸಿದ ಪ್ರಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.] 1 [ನಮೂನೆ -ಎ [ನಿಯಮ 3-ಎ(1)ನ್ನು ನೋಡಿ] ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳ ಸಂಬಂಧದಲ್ಲಿ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ 1. ಅರ್ಜಿದಾರನ ಹೆಸರು 2. ತಂದೆ/ತಾಯಿ/ಪೋಷಕರ (ತಂದೆತಾಯಿಗಳು ಜೀವಂತವಿರದಿದ್ದರೆ) ಹೆಸರು ಪೋಷಕರ ಸಂದರ್ಭದಲ್ಲಿ ಅರ್ಜಿದಾರನೊಡನೆ ಅವರ ಸಂಬಂಧ 3. (ಎ) ಅರ್ಜಿದಾರನ ಹುಟ್ಟಿದ ದಿನಾಂಕ (ಬಿ) ತಂದೆ/ತಾಯಿಯವರು ಹುಟ್ಟಿದ ಸ್ಥಳ 4. ಖಾಯಂ ವಿಳಾಸ 5. ಅಂಚೆ ವಿಳಾಸ 6. ಅರ್ಜಿದಾರನ/ತಂದೆತಾಯಿಯವರ ಅಥವಾ ಪೋಷಕರ ಸಮುದಾಯ/ಜಾತಿ/ಬುಡಕಟ್ಟು ಪ್ರಮಾಣದ ಮೇಲೆ ಘೋಷಣೆ ಎಂಬಲ್ಲಿ ವಾಸವಾಗಿರುವ (ಪೂರ್ಣ ವಿಳಾಸ) ---------ಎಂಬುವರ _ ಮಗ/ಮಗಳಾದ _ ಎಂಬ ನಾನು ಈ ಮೂಲಕ ಶ್ರದ್ಧಾಪೂರ್ವಕವಾಗಿ ದೃಢೀಕರಿಸುತ್ತೇನೆ ಮತ್ತು ಪ್ರಮಾಣದ ಮೇಲೆ ಈ ಮುಂದಿನಂತೆ ಹೇಳಿಕೆ ನೀಡುತ್ತೇನೆ, ಎಂದರೆ :-
ಅಭ್ಯರ್ಥಿಯಾದ ಶ್ರೀ/ಶ್ರೀಮತಿ_ಇವರು ನನ್ನ ಮಗ/ಮಗಳು/ ಅವಲಂಬಿತ/ಪ್ರತಿಪಾಲಿತ ಆಗಿರುವವರು. ನಾನು ಮತ್ತು ಅಭ್ಯರ್ಥಿಯು, ಅನುಸೂಚಿತ ಜಾತಿ/ ಬುಡಕಟ್ಟು ಎಂದು ಮಾನ್ಯತೆ ಪಡೆದ ಜಾತಿ/ ಬುಡಕಟ್ಟಿಗೆ ಸೇರಿರುತ್ತೇವೆ.
ಈ ಘೋಷಣೆಯು ತಾನು ತಿಳಿದಿರುವಷ್ಟರ ಮಟ್ಟಿಗೆ ಸತ್ಯವಾಗಿದೆ. ಆದಾಗ್ಯೂ, ಅದು ಮತ್ತು 181 ರ ಸತ್ಯವಲ್ಲವೆಂದು ರುಜುವಾತಾದರೆ, ಭಾರತೀಯ ದಂಡ ಸಂಹಿತೆಯ ಪ್ರಕರಣ 171* ಅಡಿಯಲ್ಲಿ ನಾನು ಸ್ವತ: ಕ್ರಿಮಿನಲ್ ಕಾನೂನು ವ್ಯವಹಾರಣೆಗಳಿಗೆ ಗುರಿಯಾಗಲು ಮತ್ತು ಈ ಪ್ರಮಾಣ ಪತ್ರಕ್ಕನುಸಾರವಾಗಿ ನನ್ನ ಮಗ/ ಮಗಳು/ಅವಲಂಬಿತ/ ಪ್ರತಿಪಾಲಿತ ಇವರಿಗೆ ನೀಡಿದ ಪ್ರಯೋಜನ ಅಥವಾ ರಿಯಾಯಿತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಬದ್ಧನಾಗಿರುತ್ತೇನೆ.
ತಂದೆ Soon/ ಪೋಷಕರ ಅಭ್ಯರ್ಥಿಯ ಸಹಿ ತಂದೆ ತಾಯಿ/ ಪೋಷಕರ (ತಂದೆ ತಾಯಿಗಳು ಜೀವಂತವಿರದಿದ್ದರೆ) ಸಹಿ ಸಹಿ ಸ್ಥಳ : ದಿನಾಂಕ: ದಿನಾಂಕ :
ದಿನಾಂಕ:
ದಿನಾಂಕ :
1 ನಮೂನೆ ಎ,ಬಿ,ಸಿ,ಡಿ,ಇ ಮತ್ತು ಎಫ್ ಗಳನ್ನು ಅಧಿಸೂಚನೆ ಸಂಖ್ಯೆಃ ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿ ಃ 08- 02-2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 08-02-2000 ರಿಂದ ಜಾರಿಗೆ ಬಂದಿರುತ್ತದೆ.
- ಯಾವುದೇ ಸರ್ಕಾರಿ ನೌಕರನಿಗೆ ಸತ್ಯವಲ್ಲದ ಮಾಹಿತಿ ನೀಡಿದ್ದಕ್ಕಾಗಿ ಭಾರತ ದಂಡ ಸಂಹಿತೆ ಪ್ರಕರಣ 171 ರ ಅಡಿಯಲ್ಲಿ ಆರು ತಿಂಗಳುಗಳ ಅವಧಿಗೆ ವಿಸ್ತರಿಸಬಹುದಾದ ಸಾಮಾನ್ಯ ಕಾರಾಗೃಹವಾಸಕ್ಕೆ ಅಥವಾ 1,000/- ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಅವೆರಡಕ್ಕೂ ಗುರಿಯಾಗುತ್ತಾರೆ. ಸಾರ್ವಜನಿಕ ನೌಕರನಿಗೆ ಪ್ರಮಾಣ ವಚನ ಬೋಧಿಸಲು ಅಥವಾ ದೃಢೀಕರಿಸಲು ಪ್ರಾಧಿಕೃತರಾದ ವ್ಯಕ್ತಿಗಳಿಗೆ ಪ್ರಮಾಣದ ಅಥವಾ ದೃಢೀಕರಣದ ಮೇಲೆ ನೀಡಿದ ಸುಳ್ಳು ಹೇಳಿಕೆ ನೀಡುವುದು ಭಾರತ ದಂಡ ಸಂಹಿತೆಯ ಪ್ರಕರಣ 181 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಶಿಕ್ಷೆಗೆ ಮತ್ತು ಜುಲ್ಮಾನೆ ವಿಧಿಸುವುದಕ್ಕೆ ಗುರಿಪಡಿಸುತ್ತದೆ.
ಸೂಚನೆ : ಅಭ್ಯರ್ಥಿಗಳು ತಮ್ಮ ಅರ್ಜಿಗಳೊಡನೆ ಘೋಷಣೆಗಳನ್ನು ಮಾತ್ರ ಸಲ್ಲಿಸಬೇಕು. ಸಿಂಧುತ್ವ ಪ್ರಮಾಣ ಪತ್ರವನ್ನು ಸಂಸ್ಥೆಯ ಮುಖ್ಯಸ್ಥರಿಂದ/ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆಯತಕ್ಕದ್ದು.
ನಮೂನೆ -ಬಿ (ನಿಯಮ 3-ಎ(1)ನ್ನು ನೋಡಿ) ಹಿಂದುಳಿದ ವರ್ಗಗಳ ಪ್ರವರ್ಗ -Iರ ಸಂಬಂಧದಲ್ಲಿ _ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ. ಇವರಿಗೆ, ತಹಶೀಲ್ದಾರರು -----------ತಾಲ್ಲೂಕು -----------ಜಿಲ್ಲೆ ಮಾನ್ಯರೇ, ಶ್ರೀ/ ಶ್ರೀಮತಿ ಇವರ ಮಗ/ಮಗಳು/ಪತ್ನಿ/ಪತಿ ಎಂಬ ನಾನು, ಮೀಸಲಾತಿಯನ್ನು ಕ್ಲೇಮು ಮಾಡುವುದಕ್ಕಾಗಿ ಜಾತಿ ಪ್ರಮಾಣ ಪತ್ರದ ನೀಡಿಕೆಗಾಗಿ ಈ ಮುಂದಿನಂತೆ ಮಾಹಿತಿಯನ್ನು ಸಲ್ಲಿಸುತ್ತಿದ್ದೇನೆ.-
| 1. | ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ | |||
| 2. | ಅಭ್ಯರ್ಥಿಯ ಸ್ವಂತ ಸ್ಥಳ | ಗ್ರಾಮ ತಾಲ್ಲೂಕು ಜಿಲ್ಲೆ | ||
| 3. | ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ | |||
| 4. | ತಂದೆಯ /ತಾಯಿಯ/ಪೋಷಕರ/ಪತಿಯ /ಪತ್ನಿಯ ಹೆಸರು ಮತ್ತು ಉದ್ಯೋಗ | |||
| 5. | ಅಭ್ಯರ್ಥಿಯ ಈಗಿನ ವಿಳಾಸ | |||
| 6. | ಅಭ್ಯರ್ಥಿಯ ಖಾಯಂ ವಿಳಾಸ | |||
| 7. | ಅಭ್ಯರ್ಥಿಯ ಜಾತಿ / ಉಪ ಜಾತಿ ಮತ್ತು ಪ್ರವರ್ಗ (ದಾಖಲೆಗಳನ್ನು ಒದಗಿಸಬೇಕು) | |||
| 8. | ಅಭ್ಯರ್ಥಿಯು ವಿದ್ಯಾಭ್ಯಾಸ ಮಾಡಿದ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳ ವಿವರ | ವರ್ಷ ಮತ್ತು ತರಗತಿ | ಶಾಲೆಯ ಹೆಸರು ಮತ್ತು ಸ್ಥಳ | |
ತಮ್ಮ ವಿಶ್ವಾಸಿ, (ಅಭ್ಯರ್ಥಿಯ ಸಹಿ) ಸ್ಥಳ : ದಿನಾಂಕ :
ಮೇಲೆ ಒದಗಿಸಿದ ವಿವರಣೆಗಳು ಸತ್ಯವಾಗಿವೆ ಮತ್ತು ಅವು ಸತ್ಯವಲ್ಲ ಎಂದು ಕಂಡು ಬಂದಲ್ಲಿ, ನಾನು ಕ್ರಿಮಿನಲ್ ವಿಚಾರಣೆಗೆ ಬದ್ಧನಾಗಿರುತ್ತೇನೆ.
ತಂದೆ/ತಾಯಿ/ ಪೋಷಕರ ಸಹಿ (ತಂದೆ /ತಾಯಿಗಳು ಜೀವಂತವಿರದಿದ್ದರೆ) ಸ್ಥಳೀಯ ಇಬ್ಬರು ಸಾಕ್ಷಿದಾರರು:
(1) (2) ನಮೂನೆ -ಸಿ (ನಿಯಮ 3-ಎ(1)ನ್ನು ನೋಡಿ) ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಇವರಿಗೆ , ತಹಶೀಲ್ದಾರರು ತಾಲ್ಲೂಕು _ ಜಿಲ್ಲೆ ಮಾನ್ಯರೇ, ಶ್ರೀ/ ಶ್ರೀಮತಿ _ಇವರ ಮಗ/ಮಗಳು/ಪತ್ನಿ/ಪತಿ _ ಎಂಬ ನಾನು, ಮೀಸಲಾತಿಯನ್ನು ಕ್ಲೇಮು ಮಾಡಲು ಆದಾಯ ಮತು ಜಾತಿ ಪ್ರಮಾಣ ಪತ್ರದ ನೀಡಿಕೆಗಾಗಿ ಈ ಮುಂದಿನಂತೆ ಮಾಹಿತಿಯನ್ನು ಸಲ್ಲಿಸುತ್ತಿದ್ದೇನೆ.
| 1. | ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ | ||
| 2. | ಅಭ್ಯರ್ಥಿಯ ಸ್ವಂತ ಸ್ಥಳ | ಗ್ರಾಮ : ತಾಲ್ಲೂಕು: ಜಿಲ್ಲೆ: | |
| 3. | ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ | ||
| 4. | ತಂದೆಯ/ತಾಯಿಯ/ಪೋಷಕರ/ಪತಿಯ/ಪತ್ನಿಯ ಹೆಸರು ಮತ್ತು ಉದ್ಯೋಗ (ಉಧ್ಯೋಗವು ಸರ್ಕಾರಿ / ಅರೆ ಸರ್ಕಾರಿಸಾರ್ವಜನಿಕ ಉಧ್ಯಮ / ಖಾಸಗಿ) | ||
| 5. | ಅಭ್ಯರ್ಥಿಯ ಈಗಿನ ವಿಳಾಸ | ||
| 6. | ಅಭ್ಯರ್ಥಿಯ ಖಾಯಂ ವಿಳಾಸ | ||
| 7. | ಅಭ್ಯರ್ಥಿಯ ಜಾತಿ / ಉಪ ಜಾತಿ ಮತ್ತು ಪ್ರವರ್ಗ (ದಾಖಲೆಗಳನ್ನು ಒದಗಿಸಬೇಕು) | ||
| 8. | ಅಭ್ಯರ್ಥಿಯು ವಿದ್ಯಾಭ್ಯಾಸ ಮಾಡಿದ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳ ವಿವರ | ವರ್ಷ ಮತ್ತು ತರಗತಿ | ಶಾಲೆಯ ಹೆಸರು ಮತ್ತು ಸ್ಥಳ |
| 9. | ಅಭ್ಯರ್ಥಿಯ, ಅಭ್ಯರ್ಥಿಯ ತಂದೆ/ ತಾಯಿ/ ಪೋಷಕರ (ತಂದೆ/ತಾಯಿ ಜೀವಂತವಿಲ್ಲದಿದ್ದರೆ) ವಾರ್ಷಿಕ ಆದಾಯ(ಸರ್ಕಾರಿ/ಅರೆ ಸರ್ಕಾರಿ /ಸಾರ್ವಜನಿಕ ಉದ್ಯಮ /ಖಾಸಗಿ ಸೇವೆಯಲ್ಲಿದ್ದರೆ) 1) ವೇತನ ಶ್ರೇಣಿ 2) ಜಮೀನಿನ ವಿವರ 3) ಇತರ ಮೂಲಗಳು | ||
| 10. | ಮೇಲು ಸ್ಥರದ (ಕ್ರೀಮಿಲೇಯರ್) ಸೂತ್ರಗಳನ್ನು ಅನ್ವಯಿಸಿದ ನಂತರ ಅಭ್ಯರ್ಥಿಯು/ತಂದೆ/ ತಾಯಿ/ಪತ್ನಿ/ಪತಿಯು ಇದಕ್ಕೆ ಅರ್ಹನಾಗಿದ್ದಾನೆಯೇ? |
ದಿನಾಂಕ :
ಮೇಲೆ ಒದಗಿಸಿದ ವಿವರಣೆಗಳು ಸತ್ಯವಾಗಿವೆ ಮತ್ತು ಒಂದು ವೇಳೆ ಅವು ಸತ್ಯವಲ್ಲ ಎಂದು ಕಂಡು ಬಂದಲ್ಲಿ, ನಾನು ಕ್ರಿಮಿನಲ್ ವಿಚಾರಣೆಗೆ ಬದ್ಧನಾಗಿರುತ್ತೇನೆ.
ತಂದೆ/ತಾಯಿ/ ಪೋಷಕರ ಸಹಿ (ತಂದೆ /ತಾಯಿಗಳು ಜೀವಂತವಿರದಿದ್ದರೆ) ಸ್ಥಳೀಯ ಇಬ್ಬರು ಸಾಕ್ಷಿದಾರರು :
ನಾವು ಅಭ್ಯರ್ಥಿಯನ್ನು/ತಂದೆ/ತಾಯಿ/ಪತ್ನಿ/ಪತಿಯನ್ನು ಅವರ ಸಹಿಗಳನ್ನು ಗುರುತಿಸುತ್ತೇವೆ.
ಸಾಕ್ಷಿದಾರರ ಸಹಿ:
(1) ಸಾಕ್ಷಿದಾರರ ಸಹಿ: (1) (ಪೂರ್ಣ ವಿಳಾಸದೊಂದಿಗೆ) (2) (ಪೂರ್ಣ ವಿಳಾಸದೊಂದಿಗೆ) (2) ಸ್ಥಳ:
ನಮೂನೆ-ಡಿ [ನಿಯಮ 3-ಎ(2) (3) ನೋಡಿ] ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ ಪ್ರಮಾಣ ಪತ್ರ ರಾಜ್ಯದ/ಕೇಂದ್ರಾಡಳಿತ ಪ್ರದೇಶದ _ಜಿಲ್ಲೆಯ /ವಿಭಾಗದ _ಗ್ರಾಮ /ಪಟ್ಟಣದ * ನಿವಾಸಿಯಾದ ಶ್ರೀ/ ಶ್ರೀಮತಿ ಎಂಬುವವರ ಮಗ/ಮಗಳಾದ ಶ್ರೀ/ಶ್ರೀಮತಿ _ ಇವರು ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟು ಎಂದು ಮಾನ್ಯ ಮಾಡಲಾಗಿರುವ ಜಾತಿ / ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
- ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950 * ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950 * ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950 * ಸಂವಿಧಾನ (ಅನುಸೂಚಿತ ಬುಡಕಟ್ಟು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951. (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ರಾಜ್ಯ ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ, 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971 ರ ಮೂಲಕ ತಿದ್ದುಪಡಿಯಾದಂತೆ).
- ಸಂವಿಧಾನ (ಜಮ್ಮು ಮತ್ತು ಕಾಶ್ಮೀರ ) ಅನುಸೂಚಿತ ಜಾತಿಗಳ ಆದೇಶ, 1956.
- ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976 ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು) ಅನುಸೂಚಿತ ಬುಡಕಟ್ಟುಗಳ ಆದೇಶ, 1959. *ಸಂವಿಧಾನ (ದಾದರ್ ಮತ್ತು ನಗರ ಹವೇಲಿ) ಅನುಸೂಚಿತ ಜಾತಿಗಳ ಆದೇಶ, 1962.
- ಸಂವಿಧಾನ (ಪಾಂಡಿಚೇರಿ) ಅನುಸೂಚಿತ ಜಾತಿಗಳ ಆದೇಶ, 1964.
- ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) ( ಉತ್ತರ ಪ್ರದೇಶ) ಆದೇಶ, 1967.
- ಸಂವಿಧಾನ (ಗೋವಾ, ದಮನ್ ಮತ್ತು ದೀವ್) ಅನುಸೂಚಿತ ಜಾತಿ/ ಬುಡಕಟ್ಟುಗಳ ಆದೇಶ, 1988.
- ಸಂವಿಧಾನ (ನಾಗಾಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ.
- ಶ್ರೀ/ ಶ್ರೀಮತಿ/ ಕುಮಾರಿ*---------------ಮತ್ತು /ಅಥವಾ ಅವನ * / ಅವಳ* ಕುಟುಂಬವು ---------------ರಾಜ್ಯ / ಕೇಂದ್ರಾಡಳಿತ ಪ್ರದೇಶದ ----------- ---ಜಿಲ್ಲಾ /ವಿಭಾಗದ* ----------ಗ್ರಾಮ / ಪಟ್ಟಣದ ಸಾಮಾನ್ಯ ನಿವಾಸಿ (ಗಳು). ಸಹಿ ತಹಶೀಲ್ದಾರ್ ಸ್ಥಳ :
ದಿನಾಂಕ :
ದಿನಾಂಕ : ಪದನಾಮ (ಕಛೇರಿ ಮೊಹರಿನೊಂದಿಗೆ)
ರಾಜ್ಯ ಕೇಂದ್ರಾಡಳಿತ ಪ್ರದೇಶ* *ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟುಬಿಡಿ/ಹೊಡೆದು ಹಾಕಿ.
ಸೂಚನೆ:ಇಲ್ಲಿ ಉಪಯೋಗಿಸಿದ ‘ಸಾಮಾನ್ಯ ನಿವಾಸಿಗಳು” ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950 ರ 20 ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತದೆ.
ಭಾರತ ಸರ್ಕಾರದ ಪತ್ರ ಸಂಖ್ಯೆ : ಬಿಸಿ 12028/2/76-ಎಸ್ಟಿಸಿ-1 ಗೃಹ ಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖ್ಯೆ 13-2-74- ಇಎಸ್ಟಿ- (ಎಸ್ಸಿಟಿ) ದಿನಾಂಕ 5 ನೇ ಆಗಸ್ಟ್ 1975 ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ, ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು. ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.
ನಮೂನೆ –ಇ [ನಿಯಮ 3-ಎ(2) (3) ನೋಡಿ] ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗೆ ನೀಡುವ ಪ್ರಮಾಣ ಪತ್ರ ------ ಗ್ರಾಮ/ಪಟ್ಟಣ/ನಗರದ ನಿವಾಸಿಯಾದ ಶ್ರೀ/ಶ್ರೀಮತಿಇವರ ಮಗ/ಮಗಳು/ಪತ್ನಿ/ಪತಿಯಾದ ಶ್ರೀ/ಶ್ರೀಮತಿ ಇವರು ಹಿಂದುಳಿದ ವರ್ಗಗಳ (ಪ್ರವರ್ಗ) ಜಾತಿಯ _ ಉಪ-ಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ. _ ge : ದಿನಾಂಕ :
(ಕಛೇರಿ ಮೊಹರು) ಸ್ಥಳ : ತಹಶೀಲ್ದಾರ್ ದಿನಾಂಕ : ----------ತಾಲ್ಲೂಕು ನಮೂನೆ –ಎಫ್ (ನಿಯಮ 3-ಎ(2) (3) ನೋಡಿ) ಪ್ರವರ್ಗ -I ರ ಹೊರತಾಗಿ, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ರಲ್ಲಿ ವಾಸವಾಗಿರುವ ಶ್ರೀ/ ಶ್ರೀಮತಿ_ಇವರ ಮಗ/ಮಗಳು/ ಪತ್ನಿಯಾದ, ಶ್ರೀ/ _ ಶ್ರೀಮತಿ/ಕುಮಾರಿ_ ಇವರು ಮತ್ತು ಆತನ /ಅವಳ ತಂದೆ ತಾಯಿ /ಪೋಷಕರು/ಪತ್ನಿ/ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ: ಎಸ್ಡಬ್ಲ್ಯೂಡಿ 150 ಬಿಸಿಎ 94 ದಿನಾಂಕ : 17.9.1994 ಮತ್ತು ಎಸ್ಡಬ್ಲ್ಯೂಡಿ 251 ಬಿಸಿಎ 94 ದಿನಾಂಕ : 31.1.1995 ರಲ್ಲಿ ನಿರ್ದಿಷ್ಟಪಡಿಸಿದ ಮೇಲುಸ್ಥರದ (ಕ್ರೀಮಿಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು;
ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕರಾಗಲಿ/ ಪತ್ನಿ/ ಪತಿಯಾಗಲಿ ಸರ್ಕಾರದ ಸೇವೆಯಲ್ಲಿ Iನೇ ದರ್ಜೆಯ ಅಥವಾ IIನೇ ದರ್ಜೆಯ ಅಧಿಕಾರಿಯಾಗಿಲ್ಲವೆಂದು;ಅಥವಾ ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನವಾದ ಹುದ್ದೆಯನ್ನು ಹೊಂದಿರುವುದಿಲ್ಲ ; ಅಥವಾ ಖಾಸಗಿ ನಿಯೋಜಕರ ಕೈ ಕಳಗೆ, IIನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ (ವೇತನ ಶ್ರೇಣಿ ರೂ. 6000-11,200/- ಪ್ರಾರಂಭಿಕ ಹಂತ) ಕಡಿಮೆಯಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು
ಅಥವಾ ಆತನ/ ಆಕೆಯ ತಂದೆ ತಾಯಿ/ ಪೋಷಕ/ಪತ್ನಿ/ಪತಿಯ ಆದಾಯ ತೆರೆಗೆದಾರನಲ್ಲ ಅಥವಾ ಸಂಪತ್ತು ತೆರಿಗೆದಾರನಲ್ಲವೆಂದು:
ಅಥವಾ ಆತನ/ ತಂದೆ /ತಾಯಿ / ಪೋಷಕ/ಪತ್ನಿ/ಪತಿಯ ಮಾರಾಟ/ ತೆರಿಗೆದಾರನಲ್ಲ ಅಥವಾ ಆತನ/ಆಕೆಯ ತಂದೆ ತಾಯಿ/ ಪೋಷಕ/ಪತ್ನಿ /ಪತಿಯು ಅಥವಾ ಇವರಿಬ್ಬರೂ 8 ಹೆಕ್ಟೇರಿಗಿಂತ ಹೆಚ್ಚಿನ ಮಳೆ ಅಧಾರಿತ ಅಥವಾ ಒಣಭೂಮಿ ಅಥವಾ ಅದಕ್ಕೆ ಸಮಾನವಾದ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.
ಶ್ರೀ/ ಶ್ರೀಮತಿ/ಕುಮಾರಿಇವರು ಹಿಂದುಳಿದ ವರ್ಗಗಳ_ ಪ್ರವರ್ಗಕ್ಕೆ ಸೇರಿರುತ್ತಾರೆ.
ತಹಶೀಲ್ದಾರ್ ಸ್ಥಳ : ------------ತಾಲ್ಲೂಕು ದಿನಾಂಕ :
ಕಛೇರಿ ಮೊಹರು
ನಮೂನೆ-1 (ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಅರ್ಜಿ)
| 1. | ಅಭ್ಯರ್ಥಿಯ ಹೆಸರು ಮತ್ತು ವಿಳಾಸ (ಎ) ಈಗಿನ ವಿಳಾಸ (ಬಿ) ಖಾಯಂ ವಿಳಾಸ | ||
| 2 | ತಂದೆ/ತಾಯಿ/ಪೋಷಕರು/ಗಂಡನ ಹೆಸರು | ||
| 3 | ಹುಟ್ಟಿದ ದಿನಾಂಕ : | ||
| 4 | ಕುಟುಂಬದ ವಾರ್ಷಿಕ ಆದಾಯ ಮತ್ತು ಆದಾಯದ ಮೂಲಗಳು: (ಎ) ಕೃಷಿ (ಬಿ) ವ್ಯಾಪಾರ (ಸಿ) ಸೇವೆ | ಒಟ್ಟು ರೂ. | |
| 5 | ಆಸ್ತಿಯ ವಿವರಗಳು : | ||
| 6 | ಶಾಲೆಯ ದಾಖಲಾತಿಗಳಲ್ಲಿ ತಿಳಿಸಿರುವಂತೆ ಜಾತಿ : (ಎ) ಪ್ರಾಥಮಿಕ ಶಾಲೆ (ಬಿ) ಮಾಧ್ಯಮಿಕ ಶಾಲೆ (ಸಿ) ಪ್ರೌಢಶಾಲೆ (ಡಿ) ಕಾಲೇಜು/ ವಿಶ್ವವಿದ್ಯಾನಿಲಯ | ||
| 7 | ವಿದ್ಯಾರ್ಹತೆಗಳು: (ಎ) ಸಾಮಾನ್ಯ ವಿದ್ಯಾರ್ಹತೆ (ಬಿ) ತಾಂತ್ರಿಕ ವಿದ್ಯಾರ್ಹತೆ | ||
| 8 | ಶಾಲಾ /ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ವಿವರಗಳು (ಎ) ಪ್ರಾಥಮಿಕ ಶಾಲೆ (ಬಿ) ಮಾಧ್ಯಮಿಕ ಶಾಲೆ (ಸಿ) ಪ್ರೌಢಶಾಲೆ (ಡಿ) ಕಾಲೇಜು | ವಿದ್ಯಾಸಂಸ್ಥೆಯ ಹೆಸರು | ವಿದ್ಯಾಭ್ಯಾಸದ ವರ್ಷ |
| 9 | ಅಭ್ಯರ್ಥಿಯು ಈಗಾಗಲೇ ಪರಿಶೀಲನಾ ಪತ್ರ ಪಡೆದಿರುವನೇ? |
| 10 | (ಹಾಗಾಗಿದ್ದಲ್ಲಿ ಅದರ ಸಂಖ್ಯೆ ಮತ್ತು ದಿನಾಂಕ ನಮೂದಿಸುವುದು) |
| 11 | ಅಭ್ಯರ್ಥಿಯು ತಿಳಿಸಲು ಬಯಸುವ ಇತರ ವಿಷಯಗಳು |
ಸ್ಥಳ : ಅಭ್ಯರ್ಥಿಯ ತಂದೆ /ತಾಯಿ/ಪೋಷಕರ ಸಹಿ ಅಭ್ಯರ್ಥಿಯ ಸಹಿ ದಿನಾಂಕ:
1 [ನಮೂನೆ -1 -ಎ (ಸಿಂಧುತ್ವ ಪ್ರಮಾಣ ಪತ್ರ) ಸಮಾಜ ಕಲ್ಯಾಣ / ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯಗಳ ಜಾತಿ ಪರಿಶೋಧನಾ ಸಮಿತಿ/ ಜಾತಿ ಮತ್ತು ಆದಾಯ ಪರಿಶೋಧನಾ ಸಮಿತಿ.
ದಿನಾಂಕ:
ಸಮಿತಿಯ ತೀರ್ಮಾನ ಸಂಖ್ಯೆ ದಿನಾಂಕ:
ಶ್ರೀ/ ಶ್ರೀಮತಿ/ ಕುಮಾರಿ _ ದಿನಾಂಕ ರವರ ಅರ್ಜಿಯನ್ನು ದಾಖಲೆಗಳೊಂದಿಗೆ ಸಮಿತಿಯು ಪಡೆದಿದ್ದು ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ/ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಪಡೆಯುವ ಬಗ್ಗೆ ಎಲ್ಲಾ ಅಂಶಗಳನ್ನು ವಿವರಗಳನ್ನು ಪರಿಶೀಲಿಸಿತು.
ಕರ್ನಾಟಕ ಅನುಸೂಚಿತ ಜಾತಿಗಳು/ ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ನೇಮಕಾತಿಗಳ ಮುಂತಾದವುಗಳ ಕುರಿತ 1990 ನೇ ಅಧಿನಿಯಮದಲ್ಲಿ ಉಪಬಂಧಗಳನ್ವಯ ಪ್ರದತ್ತವಾಗಿರುವ ಅಧಿಕಾರವನ್ನುಚಲಾಯಿತಿ ಸಮಿತಿಯು ಸದರಿ ಸೌಲಭ್ಯದ ಬಗ್ಗೆ ಸಮಿತಿ ಮುಂದೆ ಒದಗಿಸಿದ ದಾಖಲಾತಿಗಳನ್ನು ಪರಿಶೋಧಿಸಿ ಮತ್ತು ಸೂಕ್ಷ್ಮವಾಗಿ ಪರಿಶೀಲಿಸಿ ಹಕ್ಕಿನ ಬಗ್ಗೆ ಖಾತ್ರಿಪಡಿಸಿಕೊಂಡಿರುತ್ತದೆ.
ಆದ್ದರಿಂದ, ಶ್ರೀ/ ಶ್ರೀಮತಿ/ಕುಮಾರಿ ದಿನಾಂಕ ರವರ ಜಾತಿ/ ವರ್ಗಕ್ಕೆ (ಇಲ್ಲಿ ಜಾತಿ ನಮೂದಿಸತಕ್ಕದ್ದು) ಸೇರಿರುವುದು ಸಿಂಧುವಾಗಿದೆ ಎಂದು ಸಮಿತಿಯು ಈ ಮೂಲಕ ಪ್ರಮಾಣೀಕರಿಸುತ್ತದೆ.
ಅಧ್ಯಕ್ಷರು, ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ನಮೂನೆ-2
| ಹುದ್ದೆಯ ಹೆಸರು ಮತ್ತು ಮಂಜೂರಾದ ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ ಸಂಖ್ಯೆ | ನೇಮಕಾತಿ ಪ್ರಾಧಿಕಾರಿಯ ಹೆಸರು | ಈಗಾಗಲೇ ಭರ್ತಿ ಮಾಡಿರುವ ವರ್ಗವಾರು ಹುದ್ದೆಗಳ ವಿವರ | ಭರ್ತಿ ಮಾಡಬೇಕಾಗಿರುವ ಖಾಲಿ ಹುದ್ದೆಗಳು | ನೇಮಕಾತಿ ವಿಧಾನ ನೇರ ನೇಮಕಾತಿ ಮುಂಬಡ್ತಿ ನಿಯೋಜನೆ |
| 1 | 2 | 3 | 4 | 5 | 6 |
| ರಿಕ್ತ ಸ್ಥಾನದ ಕ್ರಮ ಸಂಖ್ಯೆ | ಹುದ್ದೆ ಖಾಲಿ ಬಿದ್ದ ದಿನಾಂಕ | ನೇಮಕಾತಿ ವಿಧಾನ ನೇರ ನೇಮಕಾತಿ / ನಿಯೋಜನೆ | ನೇರ ನೇಮಕಾತಿಯಲ್ಲಿ ಮೀಸಲಾತಿ/ ಮೀಸಲಾತಿಯಲ್ಲಿಲ್ಲದರಲ್ಲಿ ರಿಕ್ತಸ್ಥಾನಗಳು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಎ,ಬಿ,ಸಿ,ಡಿ,ಇ | ಆಯ್ಕೆ ಪ್ರಾಧಿಕಾರಕ್ಕೆ ರಿಕ್ತ ಸ್ಥಾನಗಳನ್ನು ತಿಳಿಸಿದ ದಿನಾಂಕ | ಖಾಲಿ ಹುದ್ದೆಗಳಿಗೆ ಆಯ್ಕೆ ಮೀಸಲಾತಿ ಮತ್ತು ಮೀಸಲಾತಿ ಅಲ್ಲದ್ದು |
| 1 | 2 | 3 | 4 | 5 | 6 |
| ನೇಮಕ ಮಾಡಿಕೊಂಡ ದಿನಾಂಕ | ನೇಮಕಾತಿ ಆದೇಶದ ಸಂಖ್ಯೆ ಮತ್ತು ದಿನಾಂಕ | ನೇಮಕಾತಿ ವಿಧಾನ ನೇರ ನೇಮಕಾತಿ/ ನಿಯೋಜನೆ | ಅಭ್ಯರ್ಥಿಯ ಹೆಸರು ಮತ್ತು ನೇಮಕಾತಿ ಆದೇಶದಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ | ಹುದ್ದೆಗೆ ನೇಮಕಮಾಡಿ ಕೊಂಡ ಅಭ್ಯರ್ಥಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಎ.ಬಿ.ಸಿ.ಡಿ.ಇ | ಮೀಸಲಾತಿಯಲ್ಲಿ ಯಾವುದೇ ರೀತಿಯ ವಿಚಲನೆಯಾಗಿದ್ದರೆ ಸಕಾರಣಗಳು |
| 7 | 8 | 9 | 10 | 11 | 12 |
| ಅಧ್ಯಯನ ತರಗತಿಯ ಹೆಸರು ಮತ್ತು ಪ್ರಾರಂಭದ ವರ್ಷ | ಮಂಜೂರಾತಿಯ ಒಟ್ಟು ಸೀಟುಗಳು (ಅಧ್ಯಯನ ತರಗತಿವಾರು) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಎ.ಬಿ.ಸಿ.ಡಿ.ಇ | ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಎ.ಬಿ.ಸಿ.ಡಿ.ಇ ವರ್ಗಗಳಿಗೆ ಮೀಸಲಾದ ಬೇಕಾದ ಒಟ್ಟು ಸಂಖ್ಯೆ (ಅಧ್ಯಯನ ತರಗತಿವಾರು) ಪ್ರಚಲಿತ ಸರ್ಕಾರಿ ಆದೇಶದ ಪ್ರಕಾರ | ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಎ.ಬಿ.ಸಿ.ಡಿ.ಇ ವರ್ಗಗಳಲ್ಲಿ ಪ್ರವೇಶ ಮಾಡಿಕೊಂಡ ಅಧ್ಯಯನ ತರಗತಿಗಳ ವರ್ಗವಾರು ವಿವರ | ಯಾವುದೇ ರೀತಿಯ ವಿಚಲನೆಯಾಗಿದ್ದಲ್ಲಿ ಕಾರಣಗಳು |
| 1 | 2 | 3 | 4 | 5 |
| ಶಿಕ್ಷಣ ಸಂಸ್ಥೆಯ ಹೆಸರು ಮತು ವಿಳಾಸ | ಕೋರ್ಸಿನ ಹೆಸರು ಮತ್ತು ಪ್ರಾರಂಭದ ವರ್ಷ | ಸೀಟುಗಳ ಒಟ್ಟು ಸಂಖ್ಯೆ |
| 1 |
(ಎ) ಪ್ರತಿ ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ಪೂರ್ಣ ವಿವರ
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ಮಂಜೂರಾತಿ ಸಂಖ್ಯೆ | ನೇಮಕಾತಿ ಮಾಡಿದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗಗಳು | ಖಾಲಿ ಹುದ್ದೆಗಳ ಸಂಖ್ಯೆ | ನೇಮಕಾತಿ ವಿಧಾನ ವರ್ಷ/ ದಿನಾಂಕ | ಷರಾ |
| 1 | 2 | 3 | 4 | 5 | 6 | 7 |
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ನೇಮಕಾತಿ ಪ್ರಾಧಿಕಾರಕ್ಕೆ ಆಯ್ಕೆ ಮಾಡಿ ತಿಳಿಸಿದ ಏಜೆನ್ಸಿ/ಉ.ವಿ.ಕ/ಕ/ಲೋ ಸೇಆ ಇತರೆ | ಹುದ್ದೆಗಳು | ಖಾಲಿ ಹುದ್ದೆಯ ವರ್ಗೀಕರಣ | ಒಟ್ಟು | ||
| ಪ.ಜಾ | ಪ.ವ. | ಪ.ಜಾ | ಪ.ವ. | ||||
| 1 | 2 | 3 | 4 | 5 | 6 | 7 | 8 |
| ಆಯ್ಕೆ ಮಾಡಿದ ದಿನಾಂಕ | ಆಯ್ಕೆ ಮಾಡಿದ ಅಭ್ಯರ್ಥಿಗಳ ವರ್ಗೀಕರಣ | ಹಾಲಿ ಸರ್ಕಾರದ ಆದೇಶದ ಪ್ರಕಾರ ನೇಮಕ ಮಾಡಬೇಕಾಗಿರುವುದು | ಮೀಸಲಾತಿಯಲ್ಲಿ ಕೊರತೆ ಬಿದ್ದಿರುವುದು | ವಿಚಲನೆಗೆ ಕಾರಣಗಳು | |||
| ಪ.ಜಾ | ಪ.ವ. | ||||||
| 9 | 10 | 11 | 12 | 13 | 14 | 15 | 16 |
(ಎ) ಪ್ರತಿ ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ಪೂರ್ಣ ವಿವರ
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ಮಂಜೂರಾತಿ ಸಂಖ್ಯೆ | ನೇಮಕಾತಿ ಮಾಡಿದ ಹಿಂದುಳಿದ ವರ್ಗಗಳ ಸಂಖ್ಯೆ | ಖಾಲಿ ಇರುವ ಹುದ್ದೆಗಳ ಸಂಖ್ಯೆ | ನೇಮಕಾತಿ ವಿಧಾನ ವರ್ಷ/ ದಿನಾಂಕ | ಷರಾ |
| 1 | 2 | 3 | 4 | 5 | 6 | 7 |
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ನೇಮಕಾತಿ ಪ್ರಾಧಿಕಾರಕ್ಕೆ ಆಯ್ಕೆ ಮಾಡಿ ತಿಳಿಸಿದ ಏಜೆನ್ಸಿ/ಉ.ವಿ.ಕ/ಕ/ಲೋ ಸೇಆ ಇತರೆ | ಒಟ್ಟು ಹುದ್ದೆಗಳು | ಖಾಲಿ ಸ್ಥಾನಗಳ ವರ್ಗೀಕರಣ ಎ.ಬಿ.ಸಿ.ಡಿ. | ಒಟ್ಟು ಹಿಂದುಳಿದ ವರ್ಗಗಳ ಸಂಖ್ಯೆ | ಆಯ್ಕೆ ಗೊಂಡ ದಿನಾಂಕ | ||||
| 1 | 2 | 3 | 4 | 5 | 6 | 7 | 8 | 9 | 10 | 11 |
| ಆಯ್ಕೆಯಾದ ಅಭ್ಯರ್ಥಿಗಳ ವರ್ಗೀಕರಣ | ಪ್ರಚಲಿತ ಸರ್ಕಾರಿ ಆದೇಶದಂತೆ ನೇಮಕಾತಿ ಮಾಡಬೇಕಾಗಿರುವುದು | ಮೀಸಲಾತಿಯಲ್ಲಿ ಕೊರತೆ ಬಿದ್ದ ಸ್ಥಾನಗಳು | ವಿಚಲನೆಗೆ ಸಕಾರಣಗಳು | ||||||||||||
| ಎ | ಬಿ | ಸಿ | ಡಿ | ಇ | ಎ | ಬಿ | ಸಿ | ಡಿ | ಇ | ಎ | ಬಿ | ಸಿ | ಡಿ | ಇ | |
| 12 | 13 | 14 | 15 | 16 | 17 | 18 | 19 | 20 | 21 | 22 | 23 | 24 | 25 | 26 | 27 |
(ಎ) ಪ್ರವೇಶಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳವರಿಗೆ ಸ್ಥಾನಗಳ ಮೀಸಲಾತಿ
| ಶಿಕ್ಷಣ ಸಂಸ್ಥೆಯಾ ಗಿದ್ದರೆ ಅದರ | ಕೋರ್ಸಿನ ಹೆಸರು | ಅನುಮತಿಸಿರುವ ಸ್ಥಾನಗಳ ಒಟ್ಟು ಸಂಖ್ಯೆ | ಅನುಮತಿಸಬೇಕಾಗಿರು ವ ಸ್ಥಾನಗಳ ಸಂಖ್ಯೆ (ಸರ್ಕಾರಿ ಆದೇಶದ ಪ್ರಕಾರ) | ಭರ್ತಿ ಮಾಡಬೇಕಾದ ಸ್ಥಾನಗಳ ಸಂಖ್ಯೆ | ಯಾವುದೇ ಕೊರತೆ ಉಂಟಾಗಿದ್ದರೆ | ಷ ರಾ | |||
| ಹೆಸರು ಮತ್ತು ವಿಳಾಸ | ಅ.ಜಾ .ಗಳು | ಅ.ಬುಡ ಕಟ್ಟುಗಳು | ಅ. ಜಾ.ಗಳ ು | ಅ.ಬುಡ ಕಟ್ಟು ಗಳು | ಅ.ಜಾ.ಗಳು | ಅ.ಬುಡ ಕಟ್ಟು ಗಳು | |||
| 1 | 2 | 3 | 4 | 5 | 6 | 7 | 8 | 9 | 10 |
| ಶಿಕ್ಷಣ ಸಂಸ್ಥೆಯ ಹೆಸರು ಮತ್ತು ವಿಳಾಸ | ಕೋರ್ಸಿನ ಹೆಸರು | ಲಭ್ಯವಿರುವ ಸೀಟುಗಳ ಒಟ್ಟು ಸಂಖ್ಯೆ | (ಸರ್ಕಾರಿ ಆದೇಶದ ಪ್ರಕಾರ) ಲಭ್ಯವಿರುವ ಸೀಟುಗಳ ಸಂಖ್ಯೆ | ||||
| I | IIಂ | IIಃ | IIIಂ | IIIಃ | |||
| 1 | 2 | 3 | 4 | 5 | 6 | 7 | 8 |
| ಪ್ರವೇಶಕ್ಕಾಗಿ ಸ್ವೀಕರಿಸಿದ ಅರ್ಜಿಗಳ ಸಂಖ್ಯೆ | ಭರ್ತಿಯಾದ ಸೀಟುಗಳ ಸಂಖ್ಯೆ | ||||||||
| I | IIಂ | IIಃ | IIIಂ | IIIಃ | I | IIಂ | IIಃ | IIIಂ | IIIಃ |
| 9 | 10 | 11 | 12 | 13 | 14 | 15 | 16 | 17 | 18 |
| ಪ್ರವೇಶದಲ್ಲಿ ಯಾವುದಾದರೂ ಕೊರತೆ ಇದ್ದರೆ ಅದು | ಕೊರತೆಗೆ ಕಾರಣಗಳು | ||||
| I | IIಂ | IIಃ | IIIಂ | IIIಃ | |
| 19 | 20 | 21 | 22 | 23 | 24 |
| ಕ್ರ.ಸಂ | ಸಂಸ್ಥೆ / ನೇಮಕಾತಿ ಪ್ರಾಧಿಕಾರ | ವರದಿಗಳನ್ನು ಸ್ವೀಕರಿಸುವ ಪ್ರಾಧಿಕಾರಗಳು | ವರದಿ ಸಲ್ಲಿಸಬೇಕಾದ ನಮೂನೆಗಳು | |
| 1 | 2 | 3 | 4 | |
| 1 | ಪದವಿಪೂರ್ವ ಮತ್ತು ತತ್ಸಮಾನ ತರಗತಿಯವರೆಗಿನ ಶಿಕ್ಷಣ ಸಂಸ್ಥೆಗಳು | ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ನಿರೀಕ್ಷಕರು | 6(ಸಮಾಜ ಕಲ್ಯಾಣ ಇಲಾಖೆ) 7 (ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ) | |
| 2 | ಪದವಿಪೂರ್ವಕ್ಕಿಂತ ಮೇಲ್ಪಟ್ಟು ಮತ್ತು ವಿಶ್ವವಿದ್ಯಾನಿಲಯದವರೆಗಿನ ಶಿಕ್ಷಣ ಸಂಸ್ಥೆಗಳು | |||
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
/ಸಹಿ/ ಸರ್ಕಾರದ ಉಪಕಾರ್ಯದರ್ಶಿ, ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಇಲಾಖೆ.