ಒಬ್ಬ ಸಾಲಗಾರ ಅಥವಾ ಅವನ ಕುಟುಂಬದ ಯಾವೊಬ್ಬ ಸದಸ್ಯನು ಆತ್ಮಹತ್ಕೆ ಮಾಡಿಕೊಂಡಲ್ಲಿ ಮತ್ತು ಅಂಥ ಆತ್ಮಹತ್ಯೆಗೆ ನಿಕಟಪೂರ್ವದಲ್ಲಿ, ಸಾಲಗಾರ ಅಥವಾ ಅವನ ಕುಟುಂಬದ ಯಾವೊಬ್ಬ ಸದಸ್ಯನನ್ನು, ಯಾವೊಬ್ಬ ವ್ಯಕ್ತಿಯು ಪೀಡಿಸಿದ್ದರೆ, ಅದಕ್ಕೆ ವಿರುದ್ಧವಾಗಿ ರುಜುವಾತಾದಾಗ ಹೊರತು, ಸಾಲ ನೀಡಿದ ವ್ಯಕ್ತಿಯು, ಅಂಥ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ದುಷ್ಟೇರಿಸಿದ್ದಾನೆ ಎಂದು ಭಾವಿಸತಕ್ಕದ್ದು.
ವಿವರಣೆ:- ಈ ಪ್ರಕರಣದ ಉದ್ದೇಶಕ್ಕಾಗಿ “ಕುಟುಂಬದ ABA,” ಎಂದರೆ, 8 ಗಂಡ ಅಥವಾ ಹೆಂಡತಿ, ಅವಿವಾಹಿತ ಮಗಳು ಅಥವಾ ಅವಿವಾಹಿತ ಮಗ.