ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (1) "ಪ್ರೊಬೇಷನ್ ಮೇಲೆ ನೇಮಿಸಲಾದ" ಎಂದರೆ ಪರೀಕ್ಷಾರ್ಥವಾಗಿ ನೇಮಿಸಲಾದ ಎಂದು ಅರ್ಥ. (2) "ಪ್ರೊಬೇಷನರ್" ಎಂದರೆ ಪ್ರೊಬೇಷನ್ ಮೇಲಿರುವ ಸರ್ಕಾರಿ ನೌಕರ ಎಂದು ಅರ್ಥ.