5ನೇ ನಿಯಮದ ಅಥವಾ 6ನೇ ನಿಯಮದ ಅಡಿಯಲ್ಲಿ ಪ್ರೊಬೇಷನರನನ್ನು ಸೇವೆಯಿಂದ ಬಿಡುಗಡೆ ಮಾಡುವ ಆದೇಶದ ವಿರುದ್ಧ ಯಾವುದೇ ಅಪೀಲಿಗೆ ಅವಕಾಶವಿರತಕ್ಕದ್ದಲ್ಲ.