ಪ್ರೊಬೇಷನ್ ಅವಧಿಯು ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧವಾಗಿ ವಿಶೇಷವಾಗಿ ರಚಿಸಿದ ನೌಕರಿ ಭರ್ತಿ ನಿಯಮಗಳಲ್ಲಿ ಉಪಬಂಧಿಸಬಹುದಾದಂತೆ ಇರತಕ್ಕದ್ದು ಮತ್ತು ಅದು, ಪ್ರೊಬೇಷನರ್ನು ಪ್ರೊಬೇಷನ್ ಅವಧಿಯಲ್ಲಿ ಇದ್ದಿರಬಹುದಾದಂಥ ಯಾವುದೇ ಅಸಾಧಾರಣ ರಜಾವಧಿಯನ್ನು ಹೊರತುಪಡಿಸಿ ಎರಡು ವರ್ಷಗಳಿಗಿಂತ ಕಡಿಮೆಯಿರತಕ್ಕದ್ದಲ್ಲ.
Loading…