ಯಾವುದೇ ದುರ್ನಡತೆಗಾಗಿ ಪ್ರೊಬೇಷನ್ ಅವಧಿಯಲ್ಲಿ ಅಥವಾ ಪ್ರೊಬೇಷನ್ ಅವಧಿಯ ಕೊನೆಯಲ್ಲಿ ಪ್ರೊಬೇಷನರ್ನನ್ನು ಸೇವೆಯಿಂದ ತೆಗೆದುಹಾಕುವ ಆದೇಶವನ್ನು ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ಅನುಸಾರವಾಗಿ ಹೊರತು ಹೊರಡಿಸತಕ್ಕದ್ದಲ್ಲ.