ಅನುಸೂಚಿ
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ(ಆಯವ್ಯಯ ತಃಖ್ತೆ) (ನಿಯಮ 8(1) ನೋಡಿ)
| ಲೆಕ್ಕ ಶೀರ್ಷಿಕೆ | ಪ್ರಸಕ್ತ ವರ್ಷಕ್ಕಾಗಿ | ಪ್ರಸಕ್ತ ವರ್ಷಕ್ಕಾಗಿ | ಹೆಚ್ಚಳಕ್ಕೆ ಅಥವಾ ಇಟ್ಟಿರತಕ್ಕ |
| ಹಿಂದಿನ ವರ್ಷದ | (2009-10) | (2009-10) | ಕಾರಣ |
| ( )ವಾಸ್ತವಿಕ ವೆಚ್ಚ | ಮಂಜೂರಾದ ಅಂದಾಜು | ಪರಿಷ್ಕೃತ ಅಂದಾಜು | |
| ಮುಂದಿನ ವರ್ಷಕ್ಕೆ | |||
| (2010-11) | |||
| ಅಂದಾಜು |
ಆಯವ್ಯಯ ಸಾರಾಂಶ
ಭಾಗ- 1 1) ಪ್ರಾರಂಭಿಕ ಶಿಲ್ಕು 2) ಸ್ವೀಕೃತಿಗಳು (ವಿವರಗಳನ್ನು ನೋಡಿ) 3) ವೆಚ್ಚ 4) ಅಂತಿಮ ಶಿಲ್ಕು ಭಾಗ- 2 (1) ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರಿಗೆ ಮಾಸಿಕ ಸಂಬಳ/ಭತ್ಯೆಗಳು (2) ಕಾರ್ಯದರ್ಶಿಗೆ ಮಾಸಿಕ ಸಂಬಳ ಮತ್ತು ಭತ್ಯೆಗಳು (3) ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಸಿಕ ಸಂಬಳಗಳು ಮತ್ತು ಭತ್ಯೆಗಳು (4) ಪ್ರವಾಸ ಭತ್ಯೆಗಳು (5) ಸಾದಿಲ್ವಾರು (6) ಪೀಠೋಪಕರಣಗಳು, ಸಾಧನ ಸಾಮಾಗ್ರಿಗಳು (7) ಲೇಖನ ಸಾಮಾಗ್ರಿ/ಪುಸ್ತಕ/ರಿಜಿಸ್ಟರ್ಗಳು ಇತ್ಯಾದಿ ಖರೀದಿ (8) ಬಾಡಿಗೆ (9) ದೂರವಾಣಿ (10) ಅಂಚೆ ವೆಚ್ಚ (11) ಮುದ್ರಣ ವೆಚ್ಚಗಳು (12) ಜಾಹೀರಾತುಗಳು (13) ಲೆಕ್ಕ ಪರಿಶೀಲನೆ ವೆಚ್ಚಗಳು (14) ಇತರೆ ಬಾಬ್ತುಗಳು (15) ಯೋಜನೆಗಳ/ಕಾರ್ಯಕ್ರಮಗಳ ಮೇಲಿನ ವೆಚ್ಚಗಳು