ಒಂದು ವಿಷಯಕ್ಕೆ ಒಂದು ಅಥವಾ ಎರಡಕ್ಕಿಂತ ಹೆಚಿನ್ಚ ಕರು ನೇಮಕರಾದಾಗ ಅವರೆಲ್ಲರೂ ಒಟ್ಟಾಗಿ ಇಡೀ ಪರೀಕ್ಷೆಯ ಅಂತಹ ವಿಷಯದಲ್ಲಿ ಪರೀಕ್ಷ ಜವಾಬ್ದಾರರಾಗಿರುತ್ತಾರೆ ಮತ್ತು ಆದ್ದರಿಂದ ಪರೀಕ್ಷಕರು ಒಟ್ಟುಗೂಡಿ ಪ್ರಶ್ನೆಪತ್ರಿಕೆಗಳನ್ನು ಜೋಡಿಸತಕ್ಕದ್ದು ಮತ್ತು ಆ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಪ್ರಶ್ನೆ ಪತ್ರಿಕೆಗಳನ್ನು ಸಾಮಾನ್ಯವಾಗಿ ಎಲ್ಲಾ ಕರು ಹಾಜರಾದ ಸಭೆಯಲ್ಲಿ ಅಥವಾ ಆ ವಿಷಯ ಕ್ಕೆ ಸಂಬಂಧಪಟ್ಟ ಂತ ಅಧ್ಯಕ್ಷರೊಂದಿಗೆ ರಹಸ್ಯವಾಗಿ ಪರೀಕ್ಷ ವ್ಯವಹರಿಸುವುದರೊಂದಿಗೆ ಅಂತಿಮವಾಗಿ ಇತ್ಯರ್ಥಪಡಿಸತಕ್ಕದ್ದು.
ಲಿಖಿತ ಸಂವಹನದ ಅಗತ್ಯವಿದ್ದ ಸಂದರ್ಭಗಳ ಪರೀಕ್ಷಕರು ಕರಡು ಪ್ರಶ್ನೆಗಳನ್ನು ಹೊಂದಿರುವ ರಿಕೆಯಿಂದ ಇರಲೇಬೇಕು, ಕರಡು ಪ್ರಶ್ನೆಗಳನ್ನು ಯಾವುದೇ ಲಕೋಟೆಯನ್ನು ಮೊಹರು ಮಾಡುವಲ್ಲಿ ಎಚ್ಚ ಯ ಲಕೋಟೆಯಲ್ಲಿ ಹೊಂದಿರುವ ಯಾವುದೇ ಪ್ಯಾಕೆಟ್ಗೆ ಗುರುತಿಸಬಹು ದಾದ ಮೊಹರನ್ನು ಹಾಕಿ ಬಟ್ಟೆ ಮುಚ್ಚಬೇಕು ಮತ್ತು ಅದನ್ನು ಅಂಚೆ ಮೂಲಕ ಕಳುಹಿಸಿದರೆ ಸ್ವೀಕೃತಿ ಬಾಕಿಯಿರುವ ನೊಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕದ್ದು.