ನಮೂನೆ-Ii
(ಉಪ-ವಿಧಿ -50(2)ನ್ನು ನೋಡಿ)
ನರ್ಸಿಂಗ್ನಲ್ಲಿ ಅಧ್ಯಯನದ ಹೊಸ ಕೋರ್ಸ್ನ್ನು ಪ್ರಾರಂಭಿಸುವುದಕ್ಕಾಗಿ ಅರ್ಜಿ
ನರ್ಸಿಂಗ್ ಕೋರ್ಸ್ನಲ್ಲಿ ಅಧ್ಯಯನದ ಹೊಸ ಕೋರ್ಸ್ ಪ್ರಾರಂಭಿಸಲು ಆಡಳಿತ ಮಂಡಳಿಯು ನಮೂನೆ-I ರಲ್ಲಿ ಉಲ್ಲೇಖಿಸಲಾದ ಸೌಲಭ್ಯಗಳ ಜೊತೆಗೆ ಭಾರತೀಯ ನರ್ಸಿಂಗ್ ಕೌನ್ಸಿಲ್/ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತಿನಿಂದ ಮಾನ್ಯತೆ ಪಡೆದಿರುವ ನರ್ಸಿಂಗ್ನ ಹೊಸ ಕೋರ್ಸ್ನ ಪಠ್ಯಕ್ರಮದಲ್ಲಿ ಅವಶ್ಯಪಡಿಸಲಾದ ಮತ್ತು ನಿರ್ದಿಷ್ಟಪಡಿಸಲಾದ ಎಲ್ಲಾ ವಿವರಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಬೇಕು.