ಅನುಸೂಚಿ (ಉಪ- ವಿಧಿ -45ನ್ನು ನೋಡಿ) ನೋಂದಣಿ ಸಂಖ್ಯೆ.
ನೋಂದಣಿ ಸಂಖ್ಯೆ
ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು ಡಿಪ್ಲೋಮೊ ಮತ್ತು ನೋಂದಣಿ ಪ್ರಮಾಣಪತ್ರ ನಮೂನೆ:
ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತಿನ ಅಧ್ಯಕ್ಷರು ಹಾಗೂ ಸದಸ್ಯರಾದ ನಾವುಗಳು ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ ಶ್ರೀ/ಶ್ರೀಮತಿ ಆದ ---------- ಇವರು ಈ ಕೆಳಗಿನ ನೋಂದಣಿ ಸಂಖ್ಯೆ ------------ ಮೂಲಕ ಪರೀಕ್ಷೆಯ ಲ್ಲಿ ಹಾಜರಾಗಿದ್ದು ನಿಗದಿಪಡಿಸಿದ ಕೋರ್ಸಿನ ಪಠ್ಯ ಹಾಗೂ ಯಾದ -------- ಶುಶ್ರೂಷಾ ಶಾಲೆಯಲ್ಲಿ ---- ಪ್ರಾಯೋಗಿಕ ತರಬೇತಿಯನ್ನು ಮಾನ್ಯತೆ ಪಡೆದ ಸಂಸ್ಥೆ ----- ರಿಂದ -------- ರವರೆಗೆ ಪಡೆದಿದ್ದು ಮತ್ತು -------- ರಲ್ಲಿ ನಡೆದ/ನಿರ್ದಿಷ್ಟಪಡಿಸಿದ ಯ ಲ್ಲಿ --------- ದರ್ಜೆಯಲ್ಲಿ ತೇರ್ಗಡೆಯೊಂದಿರುತ್ತಾರೆ ಮತ್ತು “--------“ ಪರೀಕ್ಷೆ ತರಬೇತಿಯ ಲ್ಲಿ ಅರ್ಹತೆ ಹೊಂದಿರುತ್ತಾರೆ.
-------ರವರು ನಿರ್ದಿಷ್ಟಪಡಿಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದುದರಿಂದ ----------- ಕರ್ನಾಟಕ ಶುಶ್ರೂಷಕರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯ ಮ, 1961ರ ಉಪಬಂಧಗಳ ಅಡಿಯಲ್ಲಿ ನಿರ್ವಹಿಸಲಾದ ರಿಜಿಸ್ಟರಿನಲ್ಲಿ ---------- ಭಾಗ-ವಿಭಾಗದಲ್ಲಿ ಲು ಮತ್ತು ಅನುಮತಿಸಿದ್ದು ಆತನು/ಆಕೆಯು “ನೋಂದಾಯಿತ” ಎಂಬ ಹೆಸರನ್ನು ತೆಗೆದುಕೊಳ್ಳ ಉಪಯೋಗಿಸಲು ಅರ್ಹರಾಗಿರುತ್ತಾರೆ.
ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತಿನ ಪರವಾಗಿ ಸಹಿ ಮಾಡಲಾಗಿದೆ.
ಪರಿಷತ್ತಿನ ಮೊಹರು
ಅಥವಾ ಲಾಂಛನ
ಬೆಂಗಳೂರು:
ಅಧ್ಯಕ್ಷರು ರಿಜಿಸ್ಟ್ರಾರ್
ದಿನಾಂಕ: ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು