ಅನುಸೂಚಿ-ಘಿI
(ಉಪ-ವಿಧಿ -81ನ್ನು ನೋಡಿ)
ನಕಲಿ ನೋಂದಣಿ ಪ್ರಮಾಣಪತ್ರನೀಡುವುದಕ್ಕಾಗಿ ಅರ್ಜಿ
ಗೆ
ರಿಜಿಸ್ಟ್ರಾರ್,
ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ
ನಿರ್ದೇಶನಾಲಯ,
ಬೆಂಗಳೂರು-9.
ಮಾನ್ಯರೇ,
ನನಗೆ, ಶುಶ್ರೂಷೆ/ ದಾದಿಯರು/ ಸೂಲಗಿತ್ತಿ/ ಎಎನ್ಎಮ್/ ಎಲ್ಹೆಚ್ವಿ/ ಮನೋವೈದ್ಯಕೀಯ ದಾದಿಯ ರು ಇತ್ಯಾದಿಗಳಲ್ಲಿ ನಕಲಿ ನೋಂದಣಿ ಪ್ರಮಾಣಪತ್ರವನ್ನು ದಯವಿಟ್ಟು ನೀಡಬೇಕೆಂದು ತಮ್ಮನ್ನು ವಿನಂತಿಸುತ್ತೇನೆ. ವಿವರಗಳನ್ನು ಈ ಕೆಳಗೆ ನೀಡಲಾಗಿದೆ:-
-
ಅರ್ಜಿದಾರರ ಹೆಸರು (ದಪ್ಪ ಅಕ್ಷರಗಳಲ್ಲಿ)...
-
ತಂದೆಯ/ಗಂಡನ ಹೆಸರು...
-
ಜನ್ಮ ದಿನಾಂಕ...
-
ನೋಂದಣಿ ಸಂಖ್ಯೆ ಮತ್ತು ನೋಂದಣಿಯಾದ ದಿನಾಂಕ...
-
ನವೀಕರಣದ ದಿನಾಂಕ. ..
-
ಅಭ್ಯರ್ಥಿಯ ಪರೀಕ್ಷೆಗೆ ಹಾಜರಾದ ಮತ್ತು ತರಬೇತಿ ಪಡೆದ ಶಾಲೆ...
-
ಮೂಲ ನೋಂದಣಿ ಪ್ರಮಾಣಪತ್ರ ಏನಾಯಿತು...
ತ 8. ಯಾವುದೇ ಸಾಕ್ಷ್ಯ ಪುರಾವೆಗಳೊಂದಿಗೆ ನಕಲಿ ಪ್ರಮಾಣಪತ್ರಕ್ಕಾಗಿ ಅರ್ಜಿಸಲ್ಲಿಸಲಾದ ವಿಸ್ತೃ ಸನ್ನಿವೇಶಗಳು...
-
ಅರ್ಜಿದಾರನ ಪ್ರಸ್ತುತ ಅಂಚೆವಿಳಾಸ...
-
ಮ್ಯಾಜಿಸ್ಟ್ರೇಟ ಮುಂದೆ ಪ್ರಮಾಣ ಮಾಡಿದ ಅಫಿಡವಿಟ್ ಲಗತ್ತಿಸಿದೆಯೇ...
-
ರಸೀದಿ ಸಂಖ್ಯೆ ಮತ್ತು ನಕಲಿ ನೋಂದಣಿ ಪ್ರಮಾಣ ಪತ್ರಕ್ಕಾಗಿ ಶುಶ್ರೂಷಾ ಪರಿಷತ್ತಿಗೆ ಶುಲ್ಕ ಪಾವತಿಸಲಾದ ದಿನಾಂಕ ...
ಘೋಷಣೆ
ಈ ಮೇಲೆ ಒದಗಿಸಲಾದ ವಿವರಗಳ ನನ್ನ ಜ್ಞಾನ ಮತ್ತು ನಂಬಿಕೆಗೆ ತಿಳಿದಂತೆ ಸತ್ಯವೆಂದು ಈ ಮೂಲಕ ಘೋಷಿಸುತ್ತೇನೆ
ತಮ್ಮ ವಿಶ್ವಾಸಿ,
ಅರ್ಜಿದಾರನ ಸಹಿ.
ಸಾಕ್ಷಿಗಳು
-
.............
-
.............
ಸೂಚನೆ:1. ನಕಲಿ ಪ್ರಮಾಣ ಪತ್ರಕ್ಕಾಗಿ ಆತ/ಆಕೆ ಸ್ವತಃ ಅರ್ಜಿ ಸಲ್ಲಿಸಬೇಕು.
ವಿವರಗಳನ್ನು ಒದಗಿಸುವುದರಿಂದ ನಕಲಿ ನೋಂದಣಿ 2. ತಪ್ಪಾದ ಅಥವಾ ಸುಳ್ಳು ಪ್ರಮಾಣಪತ್ರ ಮಾಡುವುದು ವಿಳಂಬವಾಗಬಹುದು ಅಥವಾ ತಡೆಹಿಡಿಯಲ್ಪಡಬಹುದು ಮತ್ತು ತಪ್ಪಾದ ವಿವರಗಳ ಸಂದರ್ಭದಲ್ಲಿ ರಿಜಿಸ್ಟ್ರಾರ್, ಶುಶ್ರೂಷಾ ಪರಿಷತ್ತು, ಬೆಂಗಳೂರು ರವರು ಸೂಕ್ತವೆಂದು ಭಾವಿಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.