ಕೊಂಡಿರಬೇಕಾದ ಮನಸ್ಸಿನಲ್ಲಿ ನೆನಪಿಟ್ಟು ಪಡಿಸುವಲ್ಲಿ, ಪರೀಕ್ಷ ಕರು ತಮ್ಮ ಪ್ರಶ್ನೆಪತ್ರಿಕೆಗಳನ್ನು ಸಿದ್ಧ ತಿಯ ಪ್ರಶ್ನೆಗಳನ್ನು ಅಂಶವೆಂದರೆ:- ಪ್ರಶ್ನೆಪತ್ರಿಕೆಯು ಎಲ್ಲಾ ವಿಷಯಗಳನ್ನೊಳಗೊಂಡ ವಸ್ತುನಿಷ್ಠ ಪದ್ಧ ಒಳಗೊಂಡಿರತಕ್ಕದ್ದು ಮತ್ತು ಅದರಲ್ಲಿ ಪ್ರಶ್ನೆಪತ್ರಿಕೆಗಳ ಜೋಡಣೆಯಲ್ಲಿ ಯಾವುದೇ ಗೊಂದಲಗಳಿರಬಾರದು ಮತ್ತು ಅವುಗಳು ಹೆಚ್ಚಿನ ಸಂಖ್ಯೆಯಲ್ಲಿರಬಾರದು, ಅವುಗಳು ತುಂಬಾ ಕಠಿ ಣವಾಗಿರಬಾರದು, ಅವುಗಳು ಚೆನ್ನಾಗಿ ತಯಾರಿ ಮಾಡಿಕೊಂಡ ಅಭ್ಯರ್ಥಿಗೆ ನಿಗದಿಪಡಿಸಿದ ಸಮಯ ದೊಳಗೆ ಎಲ್ಲವನ್ನು ಉತ್ತರಿಸಲು ಸಾಧ್ಯವಾಗುವಂತಿರತಕ್ಕದ್ದು.
ಅವುಗಳು ಅಭ್ಯರ್ಥಿಗಳು ಬಯ ಸಿದ ಮಾಹಿತಿಯ ವ್ಯಾಪ್ತಿಯನ್ನು ನಿರ್ಧರಿಸಲು ಸಾಧ್ಯವಾಗದೆ ಇರುವಂತೆ ಅಂತಹ ವಿಶಾಲ ಸ್ವರೂಪದವುಗಳಾಗಿರಕೂಡದು. ಪ್ರಶ್ನೆಗಳನ್ನು ಶುಶ್ರೂಷಕ ರೋಗವಿಧಾನಪತ್ತೆ ಶುಶ್ರೂಷಾ ನಿರ್ವಹಣೆ, ರೋಗಶಾಸ್ತ್ರ, ರೋಗ ಸೂಚನೆ ಮತ್ತು ಗುಣಲಕ್ಷಣಗಳು, ನಿರ್ಬಂಧಕ ಅಂಶಗಳು, ಶುಶ್ರೂಷಕಚಿಕಿತ್ಸೆ, ಮುಖ್ಯ ಗುಣಲಕ್ಷಣಗಳು ಅದರ ಚಿಕಿತ್ಸೆಯ ಪತ್ತೆಯ ಮೂಲಕವಾಗಲೀ ಸಂಕೀರ್ಣತೆ ತೋರಿಸುವುದರ ಮೇಲೆ ಅಥವಾ ಶುಶ್ರೂಷಾ ಜವಾಬ್ದಾರಿಗಳು ಇತ್ಯಾದಿಗಳನ್ನು ಕುರಿತು ಪ್ರಶ್ನೆಗಳನ್ನು ಕೇಳಬೇಕು.
ಪ್ರಶ್ನೆಪತ್ರಿಕೆಯ ನ್ನು ಪ್ರಾದೇಶಿಕ ಭಾಷೆಯಲ್ಲಿ ತಯಾರಿಸುವಾಗ ತಾಂತ್ರಿಕ ಪದಗಳೇನಾದರೂ ಪ್ರಾದೇಶಿಕ ರೆ, ಪರಿಗಣಿತ ಭಾಷೆಯಲ್ಲಿ ಇದ್ದರೆ ಅವುಗಳ ಸಂ ವಾದಿ ಪದಗಳನ್ನು ಇಂಗ್ಲೀಷ್ನಲ್ಲಿ ಮತ್ತು ಇಂಗ್ಲೀಷ್ನಲ್ಲಿದ್ದ ಮತ್ತು ಪ್ರಾದೇಶಿಕ ಭಾ ಷೆಯಲ್ಲಿ ನೀಡಲಾದ ಭಾಷೆಯಲ್ಲಿ ಸಂ ವಾದಿ ಪದಗಳನ್ನು ಅನುಬಂಧವಾಗಿ ನೀಡತಕ್ಕದ್ದು ತಾಂತ್ರಿಕ ಪದಗಳು ಆ ಭಾಷೆಯ ಲ್ಲಿ ಅಂಗೀಕೃತವಾದ ಪಠ್ಯಪುಸ್ತಕಗಳಲ್ಲಿ ಬಳಸಿದಂತೆಯೇ ಇರತಕ್ಕದ್ದು.
(4) ಹಕ್ಕು ಸ್ವಾಮ್ಯ:
ಪಡಿಸಲಾದ ಪರೀಕ್ಷ ಕರಾಗಿ ನೇಮಕಾತಿ ಹೊಂದುವವರಿಗೆ ಷರತ್ತು ಏನೆಂದರೆ ಪರಿಷತ್ತಿಗಾಗಿ ಸಿದ್ಧ ಪ್ರಶ್ನೆಪತ್ರಿಕೆಯ ಯಾವುದೇ ಹಕ್ಕು ಸ್ವಾಮ್ಯವು ಪರಿಷತ್ತಿನಲ್ಲಿ ವಿಹಿತವಾಗಿರುತ್ತದೆ.
(5) ಪ್ರಶ್ನೆಪತ್ರಿಕೆಗಳು:
ಪರೀಕ್ಷಾ ಮಂಡಳಿಯ ಪೂರ್ವಾನುಮೋದನೆಯಿಲ್ಲದೆ ಮುದ್ರಿಸಬೇಕಾದ ಪ್ರಶ್ನೆಗಳಲ್ಲಿ ಸೇರಿಸುವಿಕೆ ಅಥವಾ ಯಾವುದೇ ಬದಲಾವಣೆಯನ್ನು ಅಥವಾ ಸೇರ್ಪಡೆಯನ್ನು ಮಾಡತಕ್ಕದ್ದ ಲ್ಲ.
(6) ಪ್ರಶ್ನೆಪತ್ರಿಕೆಗಳ ವಿತರಣೆ:
ಪರೀಕ್ಷ ಕರು ಪ್ರಶ್ನೆಪತ್ರಿಕೆಗಳನ್ನು ವೈಯ ಕ್ತಿಕವಾಗಿ ರಿಜಿಸ್ಟ್ರಾರರಿಗ ಅವರಕಛೇರಿಯಲ್ಲಿ ಆ ಉದ್ದೇಶಕ್ಕಾಗಿ ನಿಗದಿಪಡಿಸಿದ ಅಂತಹ ಸಮಯದಲ್ಲಿ ಮತ್ತು ಅಂತಹ ದಿನಗಳಲ್ಲಿ ತಲುಪಿಸಲು ಕಡ್ಡಾಯ ವಾಗಿ ವಾಗಿ ಅದರ ಮೇಲೆ ಸ್ಪಷ್ಟ ಆದೇಶಿಸಲಾಗಿದೆ. ಪ್ರತಿ ಪ್ರಶ್ನೆ ಪತ್ರಿಕೆಯನ್ನು ಮೊಹರು ಮಾಡಿದ ಲಕೋಟೆಯಲ್ಲಿಟ್ಟು ಪಡಿಸಲಾಗಿದೆ ಎಂಬುದನ್ನು ವಿಷಯ , ಪತ್ರಿಕೆ ಸಂಖ್ಯೆ ಮತ್ತು ಯಾವ ಪರೀಕ್ಷೆ ಗಾಗಿ ಇವುಗಳನ್ನು ಸಿದ್ಧ ಬರೆಯತಕ್ಕದ್ದು.
7. ಕರಡಚ್ಚುಗಳ ತಿದ್ದುಪಡಿ:-
ವಾದಾಗ ಪ್ರತಿ ಪ್ರಕರಣದಲ್ಲಿ ಕರಿ ಂದ ಪರಿಶೀಲನೆ ಮತ್ತು ತಿದ್ದು ಪರೀಕ್ಷ ಪಡಿಗೆ ಕರಡಚುಗ್ಚಳು ಸಿದ್ಧ ಕರು ಅಥವಾ ಒಂದು ವಿಷಯಕ್ಕೆ ಸಮಯದ ಬಗ್ಗೆ ಸರಿಯಾದ ಸೂಚನೆ ನೀಡತಕ್ಕದ್ದು. ಒಬ್ಬ ರು ಪರೀಕ್ಷ ಪರಿಶೀಲನೆಯ ಕರು ನೇಮಕಗೊಂಡಾಗ ಪರೀಕ್ಷ ರಿಗಿಂತ ಹೆಚ್ಚು ಪರೀಕ್ಷ ಕರಲ್ಲಿ ಒಬ್ಬ ರನ್ನು ಕರಡಚ್ಚು ಒಬ್ಬ ವಾದ ಮುದ್ರಣಾಲಯಕ್ಕೆ ಆ ಸಮಯಕ್ಕೆ ಕರೆಯತಕ್ಕದ್ದು. ಉದ್ದೇಶದಿಂದ ಕರಡಚ್ಚು ಸಿದ್ಧ
8. ಪ್ರಶ್ನೆ ಪತ್ರಿಕೆಯ ಮೇಲೆ ಅಂಕಗಳನ್ನು ನಮೂದಿಸಲೇಬೇಕು:-
ವಾಗಿ ಬರೆಯುವುದು ವಾಗಿ ಪ್ರತಿ ಪ್ರಶ್ನೆಗಳನ್ನು ಸ್ಪಷ್ಟ ಕಾಗದದ ಹಾಳೆಯ ಮೇಲೆ ಪ್ರತ್ಯೇಕವಾಗಿ ಸ್ಪಷ್ಟ ಮತ್ತು ಪ್ರಶ್ನೆ ಪತ್ರಿಕೆಯ ಮೇಲೆ ಕಡ್ಡಾಯವಾಗಿ ಪ್ರಶ್ನೆಯನ್ನು ದಾಖಲಿಸಬೇಕು. ಹಸ್ತಪ್ರತಿಯ ಲ್ಲಿ ಪತ್ರಿಕೆಯನ್ನು ಹೊಂದಿಸಬೇಕಾದಾಗ, ಪ್ರತಿಯೊಂದು ಪ್ರಶ್ನೆಯನ್ನು ಪ್ರತ್ಯೇಕ ಕಾಗದದ ಚೀಟಿಯ ಲ್ಲಿ ಬರೆಯ ಬಾರದು, ಅದರೆ ಪುಲ್ಸ್ಕೇಪ್ ಗಾತ್ರದ ಕಾಗದದ ಮೇಲೆ ತುಂಬಾ ಸ್ಪಷ್ಟವಾಗಿ ಬರೆಯತಕ್ಕದ್ದು ಮತ್ತು ಕಾಗದದ ಮೇಲೆ ಬೆರಳಚ್ಚು ಮಾಡುವುದಕ್ಕೆ ಆದ್ಯತೆ ನೀಡಬೇಕು.
9. ಉತ್ತರ ಪತ್ರಿಕೆಗಳ ಹಂಚಿಕೆ:-
ಕರಿ ಗೆ ಉತ್ತರ ಮತ್ತು ಇವರು ಪರೀಕ್ಷ ಎಲ್ಲಾ ಪರೀಕ್ಷಾ ಪತ್ರಿಕೆಗಳು ರಿಜಿಸ್ಟ್ರಾರರಿಂದ ಸ್ವೀಕರಿಸಲ್ಪಡತಕ್ಕದ್ದು V ಅಥವಾ ನೋಂದಾಯಿತ ಅಂಚೆ ಮೂಲಕ ಪುಸ್ತಕಗಳನ್ನು ಮೊಹರು ಹಾಕಿದ ಲಕೋಟೆಗಳಲ್ಲಿ ಖುದ್ದಾ ಯನ್ನು ಮಾಡತಕ್ಕದ್ದು. ವಿಲೇ ಮಾಡುವ ವ್ಯವಸ್ಥೆ
10. ಮೌಖಿಕ ಮತ್ತು ಪ್ರಾಯೋಗಿಕ ಪರೀಕ್ಷೆ:-
ಳದಲ್ಲಿ ಎಲ್ಲಾ ಪ್ರಾಯೋಗಿಕ (1) ಪರಿಷತ್ತು ನಿರ್ಧರಿಸಬಹುದಾದಂತಹ ಸಮಯಕ್ಕೆ ಮತ್ತು ಸ್ಥ ಮತ್ತು ಮೌಖಿಕ ಪರೀಕ್ಷೆ ಗಳನ್ನು ನಡೆಸತಕ್ಕದ್ದು.
ಸಬಹು ದಾದ (2) ಯಾವುದೇ ಪ್ರಾಯೋಗಿಕ ಅಥವಾ ಮೌಖಿಕ ಪರೀಕ್ಷೆ ಯಲ್ಲಿ ಪರೀಕ್ಷಿ ಅಭ್ಯರ್ಥಿಗಳ ಸಂಖ್ಯೆಯು ಲಭ್ಯವಿರುವ ಸಮಯದಲ್ಲಿ ಸಂಪೂರ್ಣವಾಗಿ ಪರೀಕ್ಷಿಸಬಹುದಾದ ಸಂಖ್ಯೆಯ ವಿರಳ ಸಂದರ್ಭಗಳಲ್ಲಿ 20 ದಿನಗಳಿಗಿಂತ ಹೆಚ್ಚು ಮೀರತಕ್ಕದ್ದಲ್ಲ.
ಕರು ಜಂಟಿಯಾಗಿ ಗುರುತಿಸುವ ಮೂಲಕ ಮೌಖಿಕ ಪರೀಕ್ಷೆ ಯ ನ್ನು ರು ಪರೀಕ್ಷ (3) ಇಬ್ಬ ರೆ, ಪರೀಕ್ಷೆ ಕರು ಇದ್ದ ನಡೆಸಬೇಕು, ಅಲ್ಲಿ ನಾಲ್ಕು ಪರೀಕ್ಷ ಯ ನ್ನು ವಿಭಾಗಗಳಾಗಿ ವಿಭಜಿಸಬಹುದು ಮತ್ತು ಸುವುದು. ಅಭ್ಯರ್ಥಿಗೆ ನಿಗದಿಪಡಿಸಿದ ಸಮಯ ಕ್ಕೆ ಆತನನ್ನು ಮಾತ್ರಪರೀಕ್ಷಿ ಕರು ಅಭ್ಯರ್ಥಿಗಳ ಬಗ್ಗೆ ಯಾವುದೇ ಷರಾಗಳನ್ನು/ ಟೀಕೆಗಳನ್ನು (4) ಈ ಪರೀಕ್ಷ ಲ್ಲಿಯೇಯಾಗಲೀ ಅಥವಾ ಅಭ್ಯರ್ಥಿಯು ಸ್ವತಃ ಅಥವಾ ಇತರ ಅಭ್ಯರ್ಥಿಗಳು ಆಲಿಸುವ ತಮ್ಮ ತಮ್ಮ ರೀತಿಯಲ್ಲಿ ಮಾಡತಕ್ಕದ್ದಲ್ಲ.
ಯಲ್ಲಿ (5) ಪರೀಕ್ಷ ಕರು ಅಭ್ಯರ್ಥಿಯ ಗುರುತಿನ ಬಗ್ಗೆಯಾಗಲೀ ಅಥವಾ ಅವಳು ಯಾವ ಸಂಸ್ಥೆ ತರಬೇತಿಯ ನ್ನು ಪಡೆದಳು ಎಂಬುದರ ಬಗ್ಗೆಯಾಗಲೀ ಯಾವುದೇ ಪ್ರಶ್ನೆಗಳನ್ನು ಕೇಳತಕ್ಕದ್ದ ಲ್ಲ.
ಲ್ಲ ಮತ್ತು ಅದರ (6) ಪರೀಕ್ಷೆ ಯು ಕಠಿ ಣವಾಗಲೀ ಅಥವಾ ರೂಢಮಾದರಿಯಲ್ಲಾಗಲಿ ಇರತಕ್ಕದ್ದ ಗುರಿ ಅಭ್ಯರ್ಥಿಯು ಶುಶ್ರೂಷೆಯ ಕುರಿತು ಪಠ್ಯಕ್ರಮದಲ್ಲಿ ಒಳಗೊಳ್ಳುವ ಜ್ಞಾನವನ್ನು ಪರೀಕ್ಷಿಸುವಂತಿರತಕ್ಕದ್ದು.
11. ಅಂಕಗಳ ಪಟ್ಟಿಯನ್ನು ಕಳುಹಿಸುವುದು:-
ಅಭ್ಯರ್ಥಿಗಳ ಉತ್ತರ ಪುಸ್ತಕಗಳು ಮತ್ತು ಪ್ರತಿಯೊಬ್ಬ ಅಭ್ಯರ್ಥಿ ಉತ್ತರಿಸಿದ ಪ್ರತಿ ಪ್ರಶ್ನೆಗೆ ನೀಡಿದ ಅಂಕಗಳನ್ನು ಒಳಗೊಂಡಿರುವ ಮತ್ತು ಪತ್ರಿಕೆಯ ಒಟ್ಟು ಮೊತ್ತವನ್ನು ಶಾಯಿಯಲ್ಲಿ ನಮೂದಿಸಿ ಮತ್ತು ಕರು ಸಹಿ ಮಾಡಿದ ಪಟ್ಟಿ ಯನ್ನು ಆ ಉದ್ದೇಶಕ್ಕಾಗಿ ನಿಗದಿಪಡಿಸಿದ ದಿನದಂದು ಅಥವಾ ಅದಕ್ಕೂ ಪರೀಕ್ಷ ಕರು ನಿಗದಿಪಡಿಸಿದ ಸಮಯ ದೊಳಗೆ ಮೊದಲೇ ರಿಜಿಸ್ಟ್ರಾರರಿಗೆ ತಲುಪುವಂತೆ ರವಾನಿಸತಕ್ಕದ್ದು. ಪರೀಕ್ಷ ಅಭ್ಯರ್ಥಿಯ ಅಂಕಗಳನ್ನು ಕಳುಹಿಸುವಲ್ಲಿ ವಿಫಲವಾದಲ್ಲಿ, ಪ್ರತಿ ದಿನದ ವಿಳಂಬಕ್ಕಾಗಿ ಅವನ ಸಂಭಾವನೆಯಲ್ಲಿ ರೂ.15ಗಳನ್ನು ಕಡಿ ತಗೊಳಿಸತಕ್ಕದ್ದು, ಅನ್ಯಥಾ ವಿವರಣೆಯು ತೃಪ್ತಿಕರ ಅಥವಾ ತೃಪ್ತಿಕರವಾಗಿರದಿದ್ದ ಲ್ಲಿ ಪರೀಕ್ಷ ಕನೇಅಂತಿಮ ಮತ್ತು ಬಾಧ್ಯಸ್ಥನಾಗಿರತಕ್ಕದ್ದು. ಯಾವುದೇ ಪರೀಕ್ಷಕರು ರೆ ಮರು ನೇಮಕಾತಿಗೊಳ್ಳು ವುದರಿಂದ ಅನರ್ಹ ಗೊಳ್ಳ ಗಂಭೀರ ಸ್ವರೂಪದ ಅಕ್ರಮ ಮಾಡಿದ್ದ ತಕ್ಕದ್ದು.
ದ ಲಕೋಟೆಯಲ್ಲಿ ಪ್ರಾಯೋಗಿಕ ಪರೀಕ್ಷೆ ಯಲ್ಲಿ ಸಂದರ್ಭದಲ್ಲಿ, ಅಂಕಗಳ ಪ್ರತಿಯನ್ನು ವೈಯಕ್ತಿಕವಾಗಿ ಮುಚ್ಚಿ ಯ ಮುಕ್ತಾಯದ ನಂ ತರ ಮತ್ತು ಹೊರಗಿನ ಕೇಂದ್ರಗಳ ಪರೀಕ್ಷ ಕರು ಪರೀಕ್ಷೆ ರಿಜಿಸ್ಟ್ರಾರರಿಗೆ ಸಲ್ಲಿಸತಕ್ಕದ್ದು ಅಂಕಗಳ ಹಾಳೆಯನ್ನು ಮುದ್ರಿತ ಲಕೋಟೆಯ ಲ್ಲಿ ಸಲ್ಲಿಸುವುದು.
12. ಅಂಕಗಳ ಹಂಚಿಕೆ ಮತ್ತು ಉತ್ತರ ಪುಸ್ತಕಗಳ ಹಿಂದಿರುಗಿಸುವಿಕೆ:
ಕರು ಪರಿಷತ್ತಿನಿಂದ ಅಧಿಕೃತ ಅಂಕಗಳನ್ನು ಪಡೆಯುತ್ತಾರೆ. (1) ಉತ್ತರ ಪುಸ್ತಕದೊಂದಿಗೆ ಪರೀಕ್ಷ ತ ಅಂಕಗಳನ್ನು ಹಾಕಲು ಗೆಳೆ ಎಳೆದ ಹಾಳೆಗಳನ್ನು ಪರೀಕ್ಷ ಕರ ಅನುಕೂಲಕ್ಕಾಗಿ ವಿಸ್ತೃ ಕಳುಹಿಸಿಕೊಡಲಾಗುವುದು.
ಕನು ಮಾಡಬೇಕಾದ ಮೊದಲ (2) ಉತ್ತರ ಪುಸ್ತಕಗಳ ಸ್ವೀಕೃತಿಯ ನಂತರ ಪರೀಕ್ಷ ಕರ್ತವ್ಯವೆಂದರೆ, ಅಧಿಕೃತ ಅಂಕಗಳ ಹಾಳೆಗಳ ಮೇಲೆ ಇರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯು ಉತ್ತರ ಪುಸ್ತಕಗಳ ಮೇಲೆ ಇರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗ ಅನುಗುಣವಾಗಿದೆಯೇ ಎಂದು ಪರೀಕ್ಷಿಸಬೇಕು.
ಲ್ಲಿ) ಉತ್ತರ ಪುಸ್ತಕಗಳೊಂದಿಗೆ ಲಗತ್ತಿಸತಕ್ಕದ್ದು. ಗೈರುಹಾಜರಿಯಾದವರ ಪಟ್ಟಿ (ಯಾವುದಾದರೂ ಇದ್ದ ಯಾವುದೇ ವ್ಯತ್ಯಾಸಗಳಾದ ಸಂದರ್ಭದಲ್ಲಿ ತಕ್ಷ ಣ ಅದನ್ನು ರಿಜಿಸ್ಟ್ರಾರರಿಗೆ ತಿಳಿಸತಕ್ಕದ್ದು.
ಉತ್ತರ ಪುಸ್ತಕಗಳನ್ನು ಎಲ್ಲಾ ಸಂದರ್ಭ ಗಳಲ್ಲಿಯೂ (3) ಪರೀಕ್ಷ ಕರಿಂದ ಸ್ವೀಕರಿಸಲ್ಪಟ್ಟ ಕಡ್ಡಾಯ ವಾಗಿ ಸಂಖ್ಯಾನುಕ್ರಮದಲ್ಲಿ ಹಿಂದಿರುಗಿಸಲೇಬೇಕು.
(4) ಒಂದು ವೇಳೆ ಪ್ರತಿ ಉತ್ತರಕ್ಕೆ ಶೂನ್ಯವೆಂದು ಉತ್ತರ ಪತ್ರಿಕೆಯ ಎಡಭಾಗದ ಮಾರ್ಜಿನ್ನಲ್ಲಿ ರೂ. ಎಲ್ಲಾ ಸಂದರ್ಭಗಳಲ್ಲಿಯೂ ಉತ್ತರ ಪತ್ರಿಕೆಯ ಹೊರಗಡೆ ಬಲಭಾಗದಲ್ಲಿ ಮೂಲೆಯಲ್ಲಿ ನಮೂದಿಸಿದ್ದ ಅಂಕಗಳನ್ನು ಬರೆಯುವುದು ಮತ್ತು ಅದೇ ಅಂಕಗಳನ್ನು ಅಧಿಕೃತ ಅಂಕಗಳ ಹಾಳೆಗಳ ಮೇಲೆ ಒಟ್ಟು ಬರೆಯುವುದು ಅವಶ್ಯಕ.
ಕರು ಕಟ್ಟುನಿಟ್ಟಾ (5) ಪರೀಕ್ಷ V ಸಮಯ ಪ್ರಜ್ಞೆಯನ್ನುಅನುಸರಿಸಬೇಕು ಮತ್ತು ಈ ಸೂಚನೆಗಳನ್ನು ವಾಗಿಅನು ಸರಿಸಬೇಕು. ಸೂಕ್ಷ್ಮ
13. ಅಭ್ಯರ್ಥಿಗಳಿಗೆ ನೀಡಿದ ಅಂಕಗಳು:
ಅಭ್ಯರ್ಥಿಯು ಒಂದು ವಿಷಯದಲ್ಲಿ ತೆಗೆದುಕೊಂಡ ಅಂಕಗಳು ಪರೀಕ್ಷಕರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಗೆ ತಿಳಿಯ ತಕ್ಕದ್ದ ಲ್ಲ.
14. ಖಾಸಗಿ ಪಾಠ:
ಗೆ ವ ಪರೀಕ್ಷೆ ಪರೀಕ್ಷಕನು ತನ್ನ ನೇಮಕಾತಿ ಅವಧಿಯ ಲ್ಲಿ ತಾನು ಪರೀಕ್ಷಕನಾಗಿ ನೇಮಕಗೊಳ್ಳು ಒಬ್ಬ ಹಾಜರಾಗುವ ಯಾವುದೇ ಅಭ್ಯರ್ಥಿಗಳಿಗೆ ಖಾಸಗಿಯಾಗಿ ಪಾಠ ಮಾಡಬಾರದು ಎಂಬುದು ನೇಮಕಾತಿಯ ಷರತ್ತಾಗಿರತಕ್ಕದ್ದು.
15. ಪರೀಕ್ಷಕರು ಬದಲಾವಣೆಗಳನ್ನು ಮಾಡತಕ್ಕದ್ದಲ್ಲ:-
ಯಲ್ಲಿ ಲಿಪಿಕ ದೋಷಗಳನ್ನು/ತಪ್ಪುಗಳನ್ನು ಹೊರತುಪಡಿಸಿ ಕರಡು ಅಂಕಗಳ ಪಟ್ಟಿ ಪರೀಕ್ಷ ಕರು ತಮ್ಮ ಯಾವುದೇ ಬದಲಾವಣೆಗಳನ್ನು ಅಥವಾ ಸರಿಪಡಿಸುವಿಕೆಯ ನ್ನು ಮಾಡತಕ್ಕದ್ದ ಲ್ಲ;
16. ವರದಿಗಳು:-
ಕರು ತಮಗೆ ಸಂಬಂಧಪಟ್ಟ ವಿಷಯಗಳಲ್ಲಿ ಮಾಡಿದ ಕೆಲಸದ ಗುಣಮಟ್ಟದ ಒಂದು ಸಣ್ಣ ಪರೀಕ್ಷ ಗಳ ವಾಗಿ ಪ್ರಾಯೋಗಿಕ ಪರೀಕ್ಷೆ ಜಂಟಿ ವರದಿಯನ್ನು ತಯಾರಿಸತಕ್ಕದ್ದು. ಅಂತಹ ವರದಿಗಳು ನಿರ್ದಿಷ್ಟ ಸಂದರ್ಭದಲ್ಲಿ ಅಭ್ಯರ್ಥಿಯಲ್ಲಿನ ತಾಂತ್ರಿಕತೆಯ ದೋಷಗಳನ್ನು ನಿರ್ದಿಷ್ಟಪಡಿಸತಕ್ಕದ್ದು.
ವರದಿಯು ಕೆಳಗಿ ನವುಗಳನ್ನು ಸಹ ಒಳಗೊಂಡಿರತಕ್ಕದ್ದು:-
(1) ಸಾಧಿಸಿದ ಸಾಮಾನ್ಯ ಗುಣಮಟ್ಟದ ಹೇಳಿಕೆ.
(2) ನಿರೀಕ್ಷಿತ ಮುಖ್ಯ ಅಂಶಗಳು ಮತ್ತು
(3) ಅಭ್ಯರ್ಥಿಗಳು ಅಂಕಗಳನ್ನು ಕಳೆದುಕೊಳ್ಳಲು ಕಾರಣಗಳು
(4) ಪರಿಷತ್ತಿಗೆ ಪರೀಕ್ಷ ಕರು ಮೌಖಿಕ ಪರೀಕ್ಷೆ ಯ ನ್ನು ಯಾವ ಸಮಯಕ್ಕ ಪ್ರಾರಂಭಿಸಿದರು ಮತ್ತು ಯಾವಾಗ ಇದು ಮುಕ್ತಾಯವಾಯಿತು ಮತ್ತು ಈ ಅವಧಿಯ ಲ್ಲಿ ಎಷ್ಟು ಅಭ್ಯರ್ಥಿಗಳನ್ನು ಪ್ರತಿ ಪರೀಕ್ಷಾ ಹಂತದಲ್ಲಿ ಪರೀಕ್ಷಿಸಲಾಯಿತು ಎಂಬುದನ್ನು ವರದಿ ಮಾಡತಕ್ಕದ್ದು.
ಯ ಸಮಯದಲ್ಲಿ (5) ಪ್ರತೀ ಕೇಂದ್ರದಲ್ಲಿ ಮೌಖಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ಒದಗಿಸಲಾದ ಸಲಕರಣೆಗಳ ಸಮರ್ಪಕತೆ ಅಥವಾ ಅಸಮರ್ಪಕತೆಯ ಬಗ್ಗೆ ಪರೀಕ್ಷಕನು ಪರಿಷತ್ತಿಗೆ ವರದಿ ಮಾಡತಕ್ಕದ್ದು.
17. ಪರೀಕ್ಷಕರ ಸಭೆ:
ಕರ ಸಭೆಯನ್ನು ಫಲಿತಾಂಶಗಳನ್ನು ಘೋಷಿಸುವುದಕ್ಕೆ ಮೊದಲು ಅವುಗಳನ್ನು ನಿರ್ಧರಿಸಲು ಪರೀಕ್ಷ ತೆಯನ್ನು ಪರೀಕ್ಷಾ ಆಯೋಜಿಸತಕ್ಕದ್ದು. ಅಂತಹ ಸಭೆಗಳಲ್ಲಿ ಅಧ್ಯಕ್ಷ ರು ವಹಿಸತಕ್ಕದ್ದು. ಮಂಡಳಿಯ ಅಧ್ಯಕ್ಷ ಕನು ನೀಡಲು ಬಯಸುವ ಕರಿ ಗೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷ ಪರೀಕ್ಷ ಸಲಹೆಗಳನ್ನು ಪರೀಕ್ಷ ಕರ ಸಭೆಯ ಮೂಲಕ ಪರಿಷತ್ತಿಗೆ ಸಲ್ಲಿಸತಕ್ಕದ್ದು.
18. ಸಭೆಗಳಲ್ಲಿ ಹಾಜರಾತಿ:-
ವಿಕೆಯು ಪರೀಕ್ಷಕರಿಗೆ ಮತ್ತು ಪರೀಕ್ಷಕರಿಗೆ ಲಗತ್ತಿಸಲಾದ ಕರ ಸಭೆಯಲ್ಲಿ ಪಾಲ್ಗೊಳ್ಳು ಪರೀಕ್ಷ ಕರ್ತವ್ಯಗಳ ಅವಿಭಾಜ್ಯ ಅಂಗವಾಗಿರುವುದರಿಂದ ಅಂತಹ ಹಾಜರಾತಿಗೆ ಅವರ ಭಾಗವಹಿಸುವಿಕೆಯು ಕರ ಎಲ್ಲಾ ಸಭೆಗಳ ನಡವಳಿಗಳನ್ನು ಕಡ್ಡಾಯವಾಗಿ ದೃಢವಾಗಿರಬೇಕೆಂದು ನಿರೀಕ್ಷಿ ಸಲಾಗುತ್ತದೆ. ಪರೀಕ್ಷ ಗೌಪ್ಯವಾಗಿಡತಕ್ಕದ್ದು.
ಕರು ಸಂವಾಹನ ನಡ ಸಬಾರದು: 19. ಅಭ್ಯರ್ಥಿಗಳೊಂದಿಗೆ ಪರೀಕ್ಷ ಕನು ಪರೀಕ್ಷೆ ಗೆ ಸಂ ಬಂಧಿಸಿದ ಯಾವುದೇ ವಿಷಯದ ಕುರಿತು ಅಭ್ಯರ್ಥಿಯೊಂದಿಗೆ ಸಂವಹನ ಪರೀಕ್ಷ ಮಾಡತಕ್ಕದ್ದಲ್ಲ. ಅಭ್ಯರ್ಥಿಯು ಯಾವ ತರಬೇತಿ ಸಂಸ್ಥೆಯಿಂದ ಬಂದಿದ್ದಾನೆ ಎಂದು ಅಭ್ಯರ್ಥಿಯನ್ನು ಕೇಳತಕ್ಕದ್ದಲ್ಲ.
20. ಪತ್ರಿಕೆಗಳಿಗೆ ನಿಗದಿಯಾದ ಅಂಕಗಳು:-
ಗೆ ನಿಗದಿಯಾದ ಅಂಕಗಳು ಮತ್ತು ಪ್ರತಿ ವಿಷಯಕ್ಕೆ ಮತ್ತು ಮೌಖಿಕ ಮತ್ತು ಪ್ರಾಯೋಗಿಕ ಪರೀಕ್ಷೆ ಕರಿ ಗೆ ವಿಷಯ ತಿಳಿಸುವುದರೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಕಳುಹಿಸುವುದಕ್ಕಾಗಿ ರಿಜಿಸ್ಟ್ರಾರ್ರವರು ಪರೀಕ್ಷ ಸೂಚನೆಯನ್ನು ನೀಡುವುದು.
| (1) | ಪರೀಕ್ಷಕರಿಗೆ ಗೌರವಧನ: | ರೂ.ಗಳು |
| ಬಾ ಸ್ | ಪ್ರಶ್ನೆಪತ್ರಿಕೆಗಳ ಸಿದ್ಧಪಡಿಸುವಿಕೆ (3 ಗಂಟೆಗಳ ಅವಧಿ) | - ರೂ. 40.00 |
| 2) | ಪ್ರಶ್ನೆ ಪತ್ರಿಕೆಗಳ ತಯಾರಿಕೆ (2 ಗಂಟೆಗಳ ಅವಧಿ) | - 30:00 |
| 3) | ಪರಿಶೀಲನೆ (ಪ್ರತಿ ಪತ್ರಿಕೆ) ಕರಡಚ್ಚು | - 5:00 |
| 4) | ಉತ್ತರ ಪತ್ರಿಕೆಗಳ ಮೌಲ್ಯಮಾಪನ (3 ಗಂಟೆಗಳ ಅವಧಿ) | - 2:00 |
| ರ್ಟ ಜ್ | ಉತ್ತರ ಪತ್ರಿಕೆಗಳ ಮೌಲ್ಯಮಾಪನ (2 ಗಂಟೆಗಳ ಅವಧಿ) | - 1:50ಪೈಸೆ |
| 6) | ಮೌಖಿಕ ಮತ್ತು ಪ್ರಾಯೋಗಿಕ ಪರೀಕ್ಷೆ | - 2:00 (ಪ್ರತೀ ಅಭ್ಯರ್ಥಿಗೆ) |
| 7) | ರಾಜ್ಯ ಸರ್ಕಾರದಿಂದ ಗೊತ್ತುಪಡಿಸಲಾದ ಕೆಸಿಎಸ್ಆರ್ ಪ್ರಕಾರ ಕರಿಗೆ ಪ್ರಯಾಣಭತ್ಯೆ ಮತ್ತು ತುಟ್ಟಿ ಭತ್ಯೆಯನ್ನು ಪರೀಕ್ಷ ಪಾವತಿಸಲಾಗುವುದು. | - |
| 8) | ಇನ್ವಿಜಿಲೇಟರ್ (ಪ್ರತಿ 40 ವಿದ್ಯಾರ್ಥಿಗಳೀಗೆ ಒಬ್ಬಇನ್ವಿಜಿಲೇಟರ್) | - ಪ್ರತಿ ಅವಧಿಗೆ 10.00 |
| 9) | ಗಳಿಗಾಗಿ ತಾಂತ್ರಿಕ ಸಹಾಯಕರು ಪ್ರಾಯೋಗಿಕ ಪರೀಕ್ಷೆ | - ಪ್ರತಿ ಅವಧಿಗೆ -7.00 |
| 10) | ಗೆ ಸಹಾಯಕರು ಪ್ರಾಯೋಗಿಕ ಪರೀಕ್ಷೆ | - ಪ್ರತಿ ಅವಧಿಗೆ - 5.00 |
(2) ಇತರೆ ವೆಚ್ಚಗಳು:-
| 1) | ಸೈದ್ಧಾಂತಿಕ ಪರೀಕ್ಷೆಗಾಗಿ ಲೇಖನ ಸಾಮಗ್ರಿ | 1.00 ಪ್ರತಿ ವಿದ್ಯಾರ್ತಿಗೆ |
| 2) | ಪ್ರತಿ ಪ್ರಾಯೋಗಿಕ ಪರೀಕ್ಷೆಗೆ | ಪ್ರತಿ ವಿದ್ಯಾರ್ಥಿಗೆ 1.00 ರೂ. |
| 3) | ಪ್ರತಿ ಪರೀಕ್ಷೆಗೆ ಮುಖ್ಯ ಮೇಲ್ವಿಚಾರಕರಿಗೆ ಗೌರವಧನ | ರೂ. 50.00 |
| 4) | ಸಂಪೂರ್ಣ ಪರೀಕ್ಷೆಗೆ ಲಿಪಿಕ ನೆರವು | ರೂ.25.00 |
| 5) | ಇತರ ಪೂರಕ ಸಿಬ್ಬಂದಿ | ರೂ.10.00 |
ಆಂತರಿಕ ಮೌಲ್ಯಪಾಪನ:
ಂತ ಮತ್ತು ಪ್ರಾಯೋಗಿಕ ಪರೀಕ್ಷೆ ಗಳಲ್ಲಿ 20% ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕಾಗಿ ಸಿದ್ಧಾ ಕಾಯ್ದಿರಿಸತಕ್ಕದ್ದು. ಆಂತರಿಕ ಮೌಲ್ಯಮಾಪನವು ವಿಷಯ ಶಿಕ್ಷಕರು ಮಾಡಿದ ಮೂರು ನಿಯತ ಯ ಪ್ರಾರಂಭಕ್ಕೆ ಮೌಲ್ಯಮಾಪನವನ್ನು ಆಧರಿಸಿರತಕ್ಕದ್ದು. ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಪರೀಕ್ಷೆ ಒಂದು ತಿಂಗಳ ಮೊದಲು ಅಥವಾ ಪಠ್ಯಕ್ರಮದ ಪ್ರಕಾರ ಪರಿಷತ್ತಿನ ರಿಜಿಸ್ಟ್ರಾರರಿಗೆ ಸಲ್ಲಿಸತಕ್ಕದ್ದು.
(47) ಪರೀಕ್ಷಕರ ಮಂಡಳಿ:-
ಪರಿಷತ್ತು, ಪ್ರತಿ ಪರೀಕ್ಷೆಗೆ ಅಧ್ಯಕ್ಷರನ್ನೊಳಗೊಂಡತೆ 3ಕ್ಕಿಂತ ಕಡಿಮೆಯಿಲ್ಲದ ಮತ್ತು 5ಕ್ಕಿಂತ ಕರ ಮಂಡಳಿಯನ್ನು ನೇಮಿಸತಕ್ಕದ್ದು. ಪರೀಕ್ಷ ಹೆಚ್ಚಿ ಲ್ಲದಂತಹ ಸದಸ್ಯರನ್ನು ಹೊಂದಿರುವ ಪರೀಕ್ಷಾ ಮಂಡಳಿಯ ಪದಾವಧಿಯು ಎರಡು ವರ್ಷಗಳಾಗಿರತಕ್ಕದ್ದು ಮತ್ತು ಸದಸ್ಯರನ್ನು ಎರಡು ಕ್ರಮಾನುಗತ ಅವಧಿಗೆ ಮೀರಿ ನೇಮಕಮಾಡತಕ್ಕದ್ದಲ್ಲ. ಮಂಡಳಿಯು ಪರೀಕ್ಷೆಗೆ ಮೊದಲು ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಲು ಮತ್ತು ಪರೀಕ್ಷೆಯ ಮುಕ್ತಾಯದ ನಂ ತರ ಫಲಿತಾಂಶಗಳನ್ನು ಅಂತಿಮಗೊಳಿಸಲು ಸೇರತಕ್ಕದ್ದು.
ಅಭ್ಯರ್ಥಿಗಳು ಪರೀಕ್ಷೆಯನ್ನು ಪೂರ್ಣಗೊಳಿಸುವ ಷರತ್ತಿಗೊಳಪಟ್ಟು ಪರಿಷತ್ತು ಗರಿಷ್ಠ 3% ಕೃಪಾಂಕಗಳನ್ನು ನೀಡಬಹುದಾಗಿದೆ.
(48) ಸಂಸ್ಥೆಗಳ ಸಂಯೋಜನೆ:-
ಅನಾರೋಗ್ಯದ ಶುಶ್ರೂಷೆ ಮತ್ತು ಪ್ರಸೂತಿ ಅಥವಾ ಮಕ್ಕಳ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಯಾವುದೇ ಮಂಡಳಿಗೆ ಸಂಯೋಜನೆ ಹೊಂದಬಹುದು. ಅವುಗಳೆಂದರೆ:- ಯನ್ನು ಕೆಳಗಿನ ಷರತ್ತುಗಳಿಗೆ ಒಳಪಟ್ಟು ಸಂಸ್ಥೆ
(1) ಪ್ರತಿ ವರ್ಷದ 31ನೇ ಡಿಸೆಂಬರ್ನ ಒಳಗೆ ಪರಿಷತ್ತು ನಿಗದಿಪಡಿಸಿದ ವಾರ್ಷಿಕ ಶುಲ್ಕವನ್ನು ಅವುಗಳು ಮಂಡಳಿಗೆ ಪಾವತಿಸತಕ್ಕದ್ದು ಮತ್ತು ಪರಿಷತ್ತಿನಿಂದ ಅನುಸೂಚಿ -3ರಲ್ಲಿ ನಿರ್ದಿಷ್ಟಪಡಿಸಲಾದಂತೆ ಪ್ರಮಾಣಪತ್ರವನ್ನು ಪಡೆದುಕೊಳ್ಳತಕ್ಕದ್ದು.
(2) ಅಧಿನಿಯಮದಡಿ ನೊಂದಾಯಿತನಲ್ಲದ ಯಾವುದೇ ವ್ಯಕ್ತಿಯ ನ್ನು ಅದು ತನ್ನ ಪಾವತಿ ಯ ಸಂದರ್ಭದಲ್ಲಿ ಪನೆಯಲ್ಲಿ ನೇಮಕಮಾಡತಕ್ಕದ್ದ ಆಧಾರದ ಶುಶ್ರೂಷಾ ಸಂಸ್ಥೆ ಲ್ಲ. ಸಂಸ್ಥೆ ಯಲ್ಲಿ ಸ್ಥಾ ಯಾಗಿದ್ದು ವಿದ್ಯಾರ್ಥಿಗಳು ನೋಂದಣಿಯಾಗುವ ಅನುಮೋದಿತ ಮತ್ತು ಮಾನ್ಯತೆ ಪಡೆದ ತರಬೇತಿ ಸಂಸ್ಥೆ ದೃಷ್ಟಿಯಿಂದ ತರಬೇತಿ ಪಡೆಯುತ್ತಿರುವ ಸಂಸ್ಥೆ.
ಪರಂತು, ಆ ಮಿಷನ್ಗೆ ಸೇರಿದ ವಿದ್ಯಾರ್ಥಿಗಳು, ದಾದಿಯ ರು/ಸೂಲಗಿತ್ತಿಯ ರು ತರಬೇತಿಗೆ ಮಾನ್ಯತೆ ಪಡೆದ ಮಿಷನ್ ಆಸ್ಪತ್ರೆಯಲ್ಲಿ ವಿದೇಶದಿಂದ ನೇಮಕಗೊಳ್ಳುವ ಅವರು ತಮ್ಮ ಮೂಲ ದೇಶದಲ್ಲಿ ಹಾಗೆಂದು ನೊಂದಾಯಿಸಿಕೊಂಡಿದ್ದರೆ ಮತ್ತು ಅವರ ತರಬೇತಿ ಮತ್ತು ಅರ್ಹತೆಯನ್ನು ಪರಿಷತ್ತು ಸೂಕ್ತವಾಗಿ ಂದಿಯಂತೆ ಕೆಲಸ ಮಾಡಲು ಅವಕಾಶ ನೀಡಬಹುದು. ಪರಿಗಣಿಸಿದರೆ ಅವರಿಗೆ ಆಸ್ಪತ್ರೆಯ ಸಿಬ್ಬ