ಸೂಲಗಿತ್ತಿಯರು ಆರೋಗ್ಯಕಾರ್ಯಕರ್ತರು ನೊಂದಾಯಿತ ಸಹಾಯ ಕದಾದಿಯರು/ಸೂಲಗಿತ್ತಿ/ಮಹಿಳಾ ಆರೋಗ್ಯಕಾರ್ಯಕರ್ತರು.
(53) (i). ನೊಂದಾಯಿತನಾದ ವ್ಯಕ್ತಿಯು ತಾನು ವೃತ್ತಿ ಮಾಡುವಾಗ ಅಭ್ಯಾಸದಲ್ಲಿ ವೈದ್ಯರ ಪಾತ್ರವನ್ನು ವಹಿಸಿಕೊಂಡು ವೈದ್ಯಕೀಯ ಪ್ರಯಾಣ ಪತ್ರಅಥವಾ ಮರಣ ಪ್ರಮಾಣಪತ್ರ ಅಥವಾ ಇನ್ನೂ ಹುಟ್ಟದ ಅಥವಾ ಅನ್ಯಥಾ ಪ್ರಮಾಣಪತ್ರ ನೀಡಬಾರದು.
(ii). ಅವನು ಜವಾಬ್ದಾರಿಗಳನ್ನು ಮಾತ್ರವಲ್ಲದೆ ಅವರ ವೃತ್ತಿಗೆ ಸಂಬಂಧಿಸಿದ ಮಿತಿಗಳನ್ನು ಸಹ ಗುರುತಿಸತಕ್ಕದ್ದು. ತುರ್ತು ಸಂದರ್ಭಗಳಲ್ಲಿ ಮಾತ್ರ ಆದೇಶವಿಲ್ಲದೆ ವೈದ್ಯಕೀಯ ಚಿಕಿತ್ಸೆಯನ್ನು ಬೇಗನೆ ವರದಿ ಮಾಡತಕ್ಕದ್ದು. ನೀಡತಕ್ಕದ್ದು ಮತ್ತು ಅಂತಹ ಕ್ರಮವನ್ನು ವೈದ್ಯರಿಗೆ ಸಾಧ್ಯವಾದಷ್ಟು (iii). ಅವರು ವೈದ್ಯ ಮತ್ತು ಆರೋಗ್ಯ ತಂಡದ ಇತರ ಸದಸ್ಯರಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಮತ್ತು ಇತರ ವೃತ್ತಿಯ ಸದಸ್ಯರೊಂದಿಗೆ ಮತ್ತು ಅದರ ಸಹೊದ್ಯೋಗಿ ಶುಶ್ರೂಷಕಿಯ ರೊಂದಿಗೆ ಸಹಕಾರ ಮತ್ತು ಸೌಜನ್ಯಯುತ ಸಂಬಂಧವನ್ನು ಇಟ್ಟುಕೊಳ್ಳತಕ್ಕದ್ದು.
(iv). ಅವರು ವೈದ್ಯರ ಆದೇಶವನ್ನು ಬಹಳ ಬುದ್ಧಿವಂತಿಕೆಯಿಂದ ಮತ್ತು ನಿಷ್ಠೆಯಿಂದ ನಿರ್ವಹಿಸತಕ್ಕದ್ದು ಹಾಗೂ ಆದರೆ ನೀತಿಗೆ ವಿರುದ್ಧವಾದ ಕಾರ್ಯವಿಧಾನಗಳಲ್ಲಿ ಭಾಗವಹಿಸಲು ನಿರಾಕರಿ ಸತಕ್ಕದ್ದು ಅವನ ಸಹಚರರ ನಡವಳಿಕೆಯನ್ನು ಸಮರ್ಪಕ ಪ್ರಾಧಿಕಾರಿಗಳಿಗೆ ತಿಳಿಸತಕ್ಕದ್ದು.
ಮತ್ತು ಒಪ್ಪಂದದ ಮೇರೆಗೆ ಅಥವಾ (v). ಅವರು ಕೇವಲ ಸಂಭಾವನೆ ಪಡೆಯಲು ಅರ್ಹನಾಗಿರತಕ್ಕದ್ದು ಸೂಚಿಸಿದಂತಹ ಶುಲ್ಕಗಳನ್ನು ಮಾತ್ರಸ್ವೀಕರಿ ಸತಕ್ಕದ್ದು.
(54) (i) ಸೂಲಗಿತ್ತಿಯಾಗಿ ನೊಂದಾಯಿಸಿರದಂತಹ ನೊಂದಾಯಿತ ನರ್ಸ್ ಜನರಲ್ ನರ್ಸಿಂಗ್ ಲ್ಲ ಹಾಗೂ ನೊಂದಾಯಿತ ಆರೈಕೆಯ ಅಗತ್ಯವಿರುವ ಯಾವುದೇ ಪ್ರಕರಣವನ್ನು ತೆಗೆದುಕೊಳ್ಳ ತಕ್ಕದ್ದ ಸೂಲಗಿತ್ತಿಯು ಜನರಲ್ ನರ್ಸಿಂಗ್ ಆರೈಕೆಯ ಅಗತ್ಯವಿರುವ ಯಾವುದೇ ಪ್ರಕರಣವನ್ನು ತೆಗೆದುಕೊಳ್ಳ ತಕ್ಕದ್ದ ಲ್ಲ.
(ii). ನೊಂದಾಯಿತ ವ್ಯಕ್ತಿಯು ಅಂತಹ ನೊಂದಾಯಿತ ವ್ಯಕ್ತಿಯಿಂದ ನಿರ್ವಹಿಸಬೇಕಾದ ಕಾರ್ಯಗಳನ್ನು ನಿರ್ವಹಿಸಲು ನೊಂದಾಯಿಸದ ವ್ಯಕ್ತಿಯ ನ್ನು ನೇಮಿಸಿಕೊಳ್ಳ ತಕ್ಕದ್ದ ಲ್ಲ.
(iii). ನೊಂದಾಯಿತ ಸಹಾಯಕ ದಾದಿ, ಸೂಲಗಿತ್ತಿಯನ್ನು ದಾದಿಯರ ತರಬೇತಿ ಶಾಲೆಯಾಗಿ ಅನುಮೋದಿಸಲಾದ ಮತ್ತು ಮಾನ್ಯತೆ ಹೊಂದಿರುವ ಆಸ್ಪತ್ರೆಯಲ್ಲಿ ದಾದಿಯಾಗಿ ನೇಮಿಸಿದಾಗ, ಅವರು ಸಾಮಾನ್ಯವಾಗಿ ನೊಂದಾಯಿತ ದಾದಿಯರ ಮೇಲ್ವಿಚಾದರಣೆಯ ಅಡಿಯಲ್ಲಿ ಕೆಲಸ ಮಾಡುವುದು ಅವಶ್ಯಕ.
(55) (i) ನೊಂದಾಯಿತ ವ್ಯಕ್ತಿ, ತನ್ನ ಖಾಸಗಿ ಜೀವನದಲ್ಲಿ, ವೃತ್ತಿಗೆ ಶೋಭೆಯನ್ನು ತರುವ ವೈಯಕ್ತಿಕ ಮತ್ತು ಆತನ ವೈಯಕ್ತಿಕ ನಡವಳಿಕೆಯಲ್ಲಿ ತಾನು ವಾಸಿಸು ವ ನೀತಿಗಳ ಮಾನದಂಡಗಳಿಗೆ ಬದ್ಧನಾಗಿರತಕ್ಕದ್ದು ಮತ್ತು ಕೆಲಸ ಮಾಡುವ ಸಮುದಾಯ ದ ನಡವಳಿಕೆಗಳ ಸ್ವೀಕೃತ ಮಾದರಿಗಳನ್ನು ಉದ್ದೇಶಪೂರ್ವಕವಾಗಿ ಸತಕ್ಕದ್ದ ನಿರ್ಲಕ್ಷಿ ಲ್ಲ.
(ii). ಸಾರ್ವಜನಿಕರ, ರಾಜ್ಯದ, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ, ಆರೋಗ್ಯ ಅಗತ್ಯಗಳನ್ನು ಪೂರೈಸುವ ಪ್ರಯ ತ್ನಕ್ಕೆ ಉತ್ತೇಜನ ನೀಡುವಲ್ಲಿ ಅವರು ಇತರ ನಾಗರೀಕರೊಂದಿಗೆ ಮತ್ತು ಇತರ ಆರೋಗ್ಯ ವೃತ್ತಿ ಬಾಂಧವರೊಂದಿಗೆ ಭಾಗವಹಿಸಬೇಕು ಮತ್ತು ಜವಾಬ್ದಾ ರಿಯನ್ನು ಹಂಚಿಕೊಳ್ಳ ತಕ್ಕದ್ದು.
(iii). ಪ್ರತಿ ನೊಂದಾಯಿತ ದಾದಿಯರು, ಸಹಾಯಕ ದಾದಿಯರು ಹಾಗೂ ಸೂಲಗಿತ್ತಿಯರು ಇತ್ಯಾದಿ ಸರ್ಕಾರ, ಮುನ್ಸಿಪಲ್ ಅಥವಾ ಸಾರ್ವಜನಿಕ ಆಸ್ಪತ್ರೆಯ ಉದ್ಯೋಗದಲ್ಲಿ ಇಲ್ಲದಿದ್ದಲ್ಲಿ ಅವರು ಪರೀಕ್ಷಿಸಿದ ಸಾಮಾನ್ಯ ಪ್ರಕರಣಗಳ ದಾಖಲೆಯನ್ನು ಅನುಸೂಚಿ –V ರ ನಮೂನೆಯಲ್ಲಿ ಇಡತಕ್ಕದ್ದು.
(iv) ಪ್ರತಿ ನೊಂದಾಯಿತ ದಾದಿಯರು, ಸಹಾಯ ಕ ದಾದಿಯರು ಮತ್ತು ಸೂಲಗಿತ್ತಿಯರು ಸರ್ಕಾರ, ಮುನ್ಸಿಪಲ್ ಅಥವಾ ಸಾರ್ವಜನಿಕ ಆಸ್ಪತ್ರೆಯ ಉದ್ಯೋಗದಲ್ಲಿ ಇಲ್ಲದಿದ್ದ ಲಿ, ಅವರು ಕೈಗೊಂಡ ಲೇಬರ್ಲ್ ಪ್ರಕರಣಗಳ ದಾಖಲೆಯನ್ನು ಅನುಸೂಚಿ – ಥii ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಇಡತಕ್ಕದ್ದು.
ಗ ಪರಿಷತ್ತಿನ ಮುಂದೆ (v) ನೊಂದಾಯಿತ ವ್ಯಕ್ತಿಯು ಆತನು ನಿರ್ವಹಿಸು ವ ದಾಖಲೆಗಳನ್ನು ಅಗತ್ಯವಿದ್ದಾ ಹಾಜರುಪಡಿಸತಕ್ಕದ್ದು, ಅವರು ಈ ದಾಖಲೆಗಳನ್ನು ನಾಶಮಾಡತಕ್ಕದ್ದ ಲ್ಲ ಅಥವಾ ಅದರ ಗಮ್ಯಸ್ಥಾನಕ್ಕೆ ಕಳುಹಿಸತಕ್ಕದ್ದ ಲ್ಲ.
(vi) ಈ ಉಪ-ವಿಧಿಗಳು ಜಾರಿಗೆ ಬಂದ ನಂತರ ಪ್ರತಿಯೊಬ್ಬ ನೊಂದಾಯಿತ ವ್ಯಕ್ತಿಯು ದಾದಿ, ಸೂಲಗಿತ್ತಿ ಅಥವಾ ಆರೋಗ್ಯ ಸಂದರ್ಶಕನಾಗಿ ತನ್ನ ವೃತ್ತಿ ಮಾಡುವುದನ್ನು ಮುಂದುವರೆಸುವ ಅಥವಾ ಪ್ರಾರಂಭಿಸುವ ಮೊದಲು ಅನುಸೂಚಿ –ಘಿII ಇರುವ ನಮೂನೆಯ ಲ್ಲಿ ರಿಜಿಸ್ಟ್ರಾರ್ ಮತ್ತು ಲೈಸೆನ್ಸ್ ನೀಡಿಕೆ ಪ್ರಾಧಿಕಾರಕ್ಕೆ ನೋಂದಾಯಿತ ಪತ್ರದ ಮೂಲಕ ಸೂಚನೆಯನ್ನು ನೀಡತಕ್ಕದ್ದು.
(vii) ಈ ಉಪ-ವಿಧಿಗಳ ಯಾವುದೇ ಉಪಬಂಧವನ್ನು ಉಲ್ಲಂಘನೆ ಮಾಡಿದರೆ, ಪರಿಷತ್ತು ಅಧಿನಿಯಮದ ಉಪಬಂಧಗಳಡಿ ವೃತ್ತಿಪರ ಗೌರವಕ್ಕೆ ಧಕ್ಕೆ ತರುವ ನಡವಳಿಕೆಯ ಂಬುದಾಗಿ ಪರಿಗಣಿಸಬಹುದು.
ಭಾಗ- ಘಿI ಗಳು:- ಕರ್ನಾಟಕ ರಾಜ್ಯ ದಾದಿಯರು/ಸೂಲಗಿತ್ತಿಯರು ಮತ್ತು (56) (1) ಶುಶ್ರೂಷಕಿಯರ ಸಂಸ್ಥೆ ಆರೋಗ್ಯ ಸಂದರ್ಶಕರು ಅಧಿನಿಯಮ, 1961ರ ಪ್ರಕರಣ -22 ರ ಅಡಿಯ ಲ್ಲಿ ಕರ್ನಾಟಕ ರಾಜ್ಯದಲ್ಲಿನ ತಮ್ಮ ಎಲ್ಲಾ ಆಸ್ಪತ್ರೆಗಳು, ಔಷಧಾಲಯ ಗಳು, ಆರೋಗ್ಯ ಕೇಂದ್ರಗಳು, ನರ್ಸಿಂಗ್ ಹೋಂಗಳು, ಸ್ಯಾನಿಟೋರಿಯಂ ಯ ನ್ನು ನಡೆಸುವ ಎಲ್ಲಾ ಆಸ್ಪತ್ರೆಗಳು, ಔಷಧಾಲಯ ಗಳು, ಆರೋಗ್ಯ ಇತ್ಯಾದಿಗಳಲ್ಲಿ ಶುಶ್ರೂಷಕಿಯ ರ ಸಂಸ್ಥೆ ಕೇಂದ್ರಗಳು, ನರ್ಸಿಂಗ್ ಕೇಂದ್ರಗಳು ಲೈಸನ್ಸ್ ಪಡೆಯುವಂತೆ ಪರಿಷತ್ತು ಒತ್ತಾಯಿಸತಕ್ಕದ್ದು.
(2) ಈ ಪ್ರದೇಶದಲ್ಲಿ ಆಸ್ಪತ್ರೆ, ನರ್ಸಿಂಗ್ ಹೋಮ್, ಸ್ಯಾನಿಟೋರಿಯಂ ಕೇಂದ್ರವನ್ನು ಸ್ಥಾಪಿಸುವ ಪಿಸಲು ಶುಶ್ರೂಷಾ ಪರಿಷತ್ತು ನೀಡಿದ ಪ್ರಮಾಣಪತ್ರದ ಮೊದಲು ಶುಶ್ರೂಷಕಿಯ ರ ಸಂಸ್ಥೆ ಯ ನ್ನು ಸ್ಥಾ ಪ್ರತಿಯನ್ನು ನೀಡುವಂತೆ ಲೈಸೆನ್ಸ್ ನೀಡಿಕೆ ಪ್ರಾಧಿಕಾರವು ಒತ್ತಾಯ ಮಾಡತಕ್ಕದ್ದು.
(3) ಪರಿಷತ್ತು, ಕಾಲಕಾಲಕ್ಕೆ ತನ್ನ ಯಾವುದೇ ಸದಸ್ಯರನ್ನು ಅಥವಾ ಅಧಿಕಾರಿಗಳನ್ನು ಶುಶ್ರೂಷಕಿಯರ ಸಂಸ್ಥೆಯನ್ನು ಪರಿವೀಕ್ಷಣೆ ಮಾಡಲು ಮತ್ತು ನಿಯಮಗಳು ಮತ್ತು ಉಪ-ವಿಧಿಗಳಿಗೆ ಸಲು ನಿಯೋಜಿಸಬಹುದು. ಹಾಗೆ ನಿಯೋಜನೆ ಅನುಗುಣವಾಗಿ ನಡೆಸಲಾಗುತ್ತಿದೆಯೇ ಎಂಬುದನ್ನು ಪರೀಕ್ಷಿ ಮಾಡಲಾದ ಸದಸ್ಯರ ಅಥವಾ ಅಧಿಕಾರಿಗಳಿಗೆ ತಪಾಸಣೆ ನಡೆಸಲು ಅಧಿಕಾರವನ್ನು ನೀಡಲಾಗಿರುತ್ತದೆ.
(4) ಹಾಗೇ ನಿಯೋಜಿಸಲ್ಪಟ್ಟ ಣೆ ನಡೆಸಿ ತನ್ನ ವ್ಯಕ್ತಿಯು ಸೂಕ್ತ ಸಮಯ ದಲ್ಲಿ ಪರಿವೀಕ್ಷ ವರದಿಯನ್ನು ಮತ್ತು ಪರಿಷತ್ತಿನ ಪರಿಗಣನೆಗೆ ಸಲ್ಲಿಸಬೇಕು.
(57) (i). ಶುಶ್ರೂಷಕಿಯರ ಸಂಸ್ಥೆಯನ್ನು ನಡೆಸುವ ವ್ಯಕ್ತಿಯು ಪರಿಷತ್ತು ನೀಡುವ ಸಂಯೋಜನೆ ಪ್ರಮಾಣಪತ್ರವನ್ನು ತೋರಿಸುವ ದಾಖಲೆಗಳನ್ನು ಇಟ್ಟುಕೊಳ್ಳತಕ್ಕದ್ದು.
(ii). ಪ್ರತಿಯೊಬ್ಬ ದಾದಿಯರು, ಸೂಲಗಿತ್ತಿಯರಿಗೆ ಪಾವತಿಸಬೇಕಾದ ಸಂ ಬಳ ಮತ್ತು ಭತ್ಯೆಗಳು ಮತ್ತು ಉದ್ಯೋಗದ ಷರತ್ತುಗಳನ್ನು ಪರಿವೀಕ್ಷಣೆಯ ಸಮಯದಲ್ಲಿ ಪರಿಶೀಲಿಸತಕ್ಕದ್ದು ಮತ್ತು ಪರಿಷತ್ತಿಗೆ ವರದಿ ಮಾಡಬೇಕು .
ಮತ್ತು ಶುಶ್ರೂಷಕಿಯ ರ ನಡುವಿನ ಪ್ರಮಾಣಿತ ಒಪ್ಪಂದದ ನಿಬಂಧನೆಗಳು. (iii). ಶುಶ್ರೂಷಕಿಯರ ಸಂಸ್ಥೆ ಮಾಡಿದ ಯಾವುದೇ ದೂರುಗಳ ವಿವರಗಳನ್ನು ಮತ್ತು ಅದರ (iv). ಶುಶ್ರೂಷಕಿಯರ ಸಂಸ್ಥೆ ಯ ವಿರುದ್ಧ ಮೇಲೆ ಕೈಗೊಂಡ ಕ್ರಮಗಳು ನೀಡಲಾಗಿದೆ.
(v). ಶುಶ್ರೂಷಕಿಯರ ಅಥವಾ ಇತರೆ ವ್ಯಕ್ತಿಯ ಸೇವೆಗಳನ್ನು ಒದಗಿಸಿದ ವ್ಯಕ್ತಿಯಿಂದ ಪ್ರತಿ ಪ್ರಕರಣದಲ್ಲಿ ಅಗತ್ಯಪಡಿಸಿದ ಸಾಪ್ತಾಹಿಕ ಅಥವಾ ಮಾಸಿಕ ಶುಲ್ಕ ಅಥವಾ ಇತರೆ ಪ್ರತಿಫಲ ಮತ್ತು ಪ್ರತಿ ಪ್ರಕರಣದಲ್ಲಿ ಅಗತ್ಯವಿರುವ ಒಟ್ಟು ಶುಲ್ಕ ಅಥವಾ ಇತರೆ ಪಪ್ರತಿಫಲ.
ಹಣಕಾಸು ಮತ್ತು ಲೆಕ್ಕಪತ್ರಗಳು.-
-
ಪರಿಷತ್ತು ತನ್ನ ಖರ್ಚುಗಳು, ದಾನಗಳು ಉದ್ದೇಶಕ್ಕಾಗಿ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಕೊಡುಗೆಗಳನ್ನು ವರದಿ ಮತ್ತು ಇತರೆ ಪ್ರಕಟಣೆಗಳ ಮಾರಾಟದ ಆದಾಯವನ್ನು ಸ್ವೀಕರಿಸುವ ಅಧಿಕಾರವನ್ನು ಹೊಂದಿದೆ.
-
ಪರಿಷತ್ತಿನ ಬ್ಯಾಂಕರ್ಗಳು ಸ್ಟೇಟ್ ಬ್ಯಾಂಕ್ಆಫ್ ಮೈಸೂರು/ರಾಷ್ಟ್ರೀಕೃತ ಬ್ಯಾಂಕ್ಗಳಾಗಿರತಕ್ಕದ್ದು.
-
ಪರಿಷತ್ತಿನ ಎಲ್ಲಾ ನಿಧಿಗಳು ಬೆಂಗಳೂರಿನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು/ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಇರುವ ಪರಿಷತ್ತಿನ ಖಾತೆಗೆ ಪಾವತಿಯಾಗತಕ್ಕದ್ದು ಮತ್ತು ರಿಜಿಸ್ಟ್ರಾರ್ ಮತ್ತು ಉಪಾಧ್ಯಕ್ಷರು ಸಹಿ ಮಾಡಿದ ಚೆಕ್ ಮೂಲಕ ಹಿಂಪಡೆಯತಕ್ಕದ್ದು.
ರ ಶಿಫಾರಸ್ಸುಗಳ 60) ಪ್ರಸ್ತುತ ಅವಶ್ಯಕತೆಗಳಿಗಿಂತ ಹೆಚ್ಚು ವರಿಯಾಗಿರುವ ಪರಿಷತ್ತಿನ ನಿಧಿ, ಅಧ್ಯಕ್ಷ ಮೇರೆಗೆ ಮತ್ತು ಪರಿಷತ್ತಿನ ಅನು ಮೋದನೆಯೊಂದಿಗೆ ಈ ಕೆಳಗಿನ ರೀತಿಯಲ್ಲಿ ಹೂಡಿಕೆ ಮಾಡಬಹುದು;
-
ಯಾವುದೇರಾಜ್ಯ ಸರ್ಕಾರಅಥವಾ ಭಾರತ ಸರ್ಕಾರದ ಪ್ರಾಮಿಸರಿ ಸೇಲ್ಗಳು, ಷೇರುಗಳು ಅಥವಾಇತರೆ ಬಂಡವಾಳ ಪತ್ರಗಳಲ್ಲಿ.
-
ಭಾರತ ಸರ್ಕಾರವು ತಗಲುವ ಬಡ್ಡಿಯ ಬಗ್ಗೆ ಖಾತರಿ ನೀಡುವ ರೈಲ್ವೆ ಮತ್ತು ಇತರೆ ಕಂಪನಿಗಳಲ್ಲಿ, ಷೇರು ಮತ್ತು ಇತರೆ ಡಿಬೆಂಚರುಗಳು.
-
ವಿಧಾನಮಂಡಲದ ಕಾಯ್ದೆ ಗಳ ಅಧಿಕಾರದಡಿಯಲ್ಲಿ ಯಾವುದೇ ನಗರದ ಪೌರಸಂಸ್ಥೆ, ಗಳಿಂದ ಅಥವಾ ಅವುಗಳ ಪೋರ್ಟ್ಟ್ರಸ್ಟ್, ಅಥವಾ ನಗರ ಸುಧಾರಣೆ, ಇನ್ನಾವುದೇ ನಗರದ ಟ್ರಸ್ಟ್ ಪರವಾಗಿ ಹಣ ನೀಡಿದಕ್ಕಾಗಿ ಡಿಬೆಂಚರುಗಳು ಅಥವಾಇತರೆ ಬಂಡವಾಳ ಪತ್ರಗಳು.
ರ ಠೇವಣಿ. 4) ಸ್ಟೇಟ್ ಬ್ಯಾಂಕ್ಆಫ್ ಮೈಸೂರುಅಥವಾಯಾವುದೇರಾಷ್ಟ್ರೀಕೃತ ಬ್ಯಾಂಕ್ಗಳ ಸ್ಥಿ ತ 61) ಹೂಡಿಕೆ ಅಥವಾ ಪರಿಷತ್ತಿನ ನಿಧಿಯನ್ನು ಪರಿಷತ್ತಿನ ಹೆಸರಿನಲ್ಲಿ ಮಾಡತಕ್ಕದ್ದು. ಸ್ವೀಕೃತಿಗಳ ಸುರಕ್ಷಿ ಮತ್ತು ಇದನ್ನು ಆರು ಪಾಲನೆಯು ರಿಜಿಸ್ಟ್ರಾರ್ರವರ ವೈಯಕ್ತಿಕ ಪ್ರಭಾರದಲ್ಲಿಯೇ ಉಳಿಯತಕ್ಕದ್ದು ವಿನಿಯಮಗಳಡಿಯ ಲ್ಲಿ ನಿರ್ವಹಿಸಲಾಗುತ್ತಿರುವ ಭದ್ರತೆಗಳ ದಾಖಲು ಪುಸ್ತಕದೊಂದಿಗ ತಿಂಗಳಿಗೊಮ್ಮೆ ಪರಿಶೀಲಿಸತಕ್ಕದ್ದು ಮತ್ತು ಆ ದಾಖಲು ಪುಸ್ತಕದಲ್ಲಿ ರಿಜಿಸ್ಟ್ರಾರ್ರವರು ಪರಿಶೀಲನೆಯ ಪ್ರಮಾಣಪತ್ರವನ್ನು ನಮೂದಿಸತಕ್ಕದ್ದು ಮತ್ತು ಅಧ್ಯಕ್ಷರು ಸ್ಥಿರೀಕರಿಸತಕ್ಕದ್ದು.
-
ರಿಜಿಸ್ಟ್ರಾರ್ರವರು ಅಧ್ಯಕ್ಷರನ್ನು ಭೇಟಿ ಮಾಡಿ ಮುಂದಿನ ಆರ್ಥಿಕ ವರ್ಷಕ್ಕೆ ಸ್ವೀಕೃತಿ ಮತ್ತು ಮತ್ತು ಪರಿಷತ್ತಿನ ಮಂಜೂರಾತಿಗಾಗಿ ಪಡಿಸತಕ್ಕದ್ದು ಯನ್ನು ಸಿದ್ಧ ಖರ್ಚುಗಳ ವಿಸ್ತೃತ ಅಂದಾಜು ಪಟ್ಟಿ ಅದನ್ನು ಪ್ರತಿವರ್ಷ ನವೆಂಬರ್ 1ರ ಒಳಗೆ ಸದರಿ ಉದ್ದೇಶಕ್ಕಾಗಿ ಪರಿಷತ್ತಿನಲ್ಲಿ ಕರೆಯಲಾಗುವ ಸಭೆಯ ಮುಂದೆ ಸಲ್ಲಿಸತಕ್ಕದ್ದು.
-
ಪರಿಷತ್ತು ಅಥವಾ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಸಂದರ್ಭಾನುಸಾರವಾಗಿ ರಿಜಿಸ್ಟ್ರಾರ್ರಿಂದ ಯುಕ್ತವಾಗಿ ಮಂಜೂರಾಗದ ಪರಿಷತ್ತಿನ ನಿಧಿಯನ್ನು ಯಾವುದೇ ಬಾಬಿನ ಮೇಲಿನ ವೆಚ್ಚಕ್ಕಾಗಿ ವಿನಿಯೋಗ ಮಾಡತಕ್ಕದ್ದಲ್ಲ.
-
ವಿನಿಯೋಗದ ಪ್ರಾಥಮಿಕ ಘಟಕವು “ಅಧಿಕಾರಿಗಳ ವೇತನ”, “ಸಂಸ್ಥೆಯ ವೇತನ”, “ಭತ್ಯೆಗಳು” ಮತ್ತು “ಗೌರವಧನ”, “ಸಂಭಾ ವನೆ”, “ಸಾದಿಲ್ವಾರು ನಿಧಿ” ಮತ್ತು “ರಜೆ ಮತ್ತು ಪಿಂಚಣಿ” ಅಥವಾ ಭವಿಷ್ಯ ನಿಧಿ ಕೊಡುಗೆ, “ರಜೆ ಪ್ರಯಾಣರಿಯಾಯಿತಿ” ಇತ್ಯಾದಿ ಯಾಗಿರತಕ್ಕದ್ದು.
ಯ ಲ್ಲಿ ಒಂದು ವಿನಿಯೋಗದ ಘಟಕದಿಂದ ಅಂದಾಜುಪಟ್ಟಿ 65) ಅಧ್ಯಕ್ಷರಿಗೆ ಮಂಜೂರಾದ ಒಟ್ಟು ಮತ್ತೊಂದು ವಿನಿಯೋಗದ ಘಟ ಕಕ್ಕೆ ಮರುಹೊಂದಾಣಿಕೆ ಮಾಡಲು ನಿಧಿಯನ್ನು ಮಂಜೂರು ಮಾಡುವ ಅಧಿಕಾರ ಇರತಕ್ಕದ್ದು.
-
ರಿಜಿಸ್ಟ್ರಾರ್ರವರು ಇತರೆ ಖರ್ಚುಗಳು ಮತ್ತು ಸಾದೀಲ್ವಾರು ಉದ್ದೇಶಗಳಿಗಾಗಿ ಪ್ರತಿ ಪ್ರಕರಣಗಳಲ್ಲಿ ರೂ.600ಗಳಿಗೆ ಮೀರದಂತೆ ಹಣವನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಈ ಹಣಕ್ಕಿಂತ ಹೆಚ್ಚಾದ ಆದರೆ ರೂ.2000.00ಗಳನ್ನು ಮೀರದ ವೆಚ್ಚಕ್ಕೆ ಉಪಾಧ್ಯಕ್ಷರ ಮಂಜೂರಾತಿ ಅವಶ್ಯಕವಾಗಿರುತ್ತದೆ. ಇತರೆ ಎಲ್ಲಾ ಪ್ರಕರಣಗಳಲ್ಲಿ ಅಧ್ಯಕ್ಷರು ಪೂರ್ಣ ಅಧಿಕಾರವನ್ನು ರು”ಗಳಿಗೆ ಹೊಂದಿರುತ್ತಾರೆ. ಕರ್ನಾಟಕ ಸರ್ಕಾರದಿಂದ “ಇಲಾಖಾ ಮುಖ್ಯಸ್ಥ ರು” ಮತ್ತು “ಕಛೇರಿ ಮುಖ್ಯಸ್ಥ ವಿಕೇಂದ್ರೀಕರಿ ಸಲಾಗಿರುವ ಆರ್ಥಿಕ ಅಧಿಕಾರಕ್ಕೆ ಸಾದೃಶ್ಯವಾದ ಆರ್ಥಿಕ ಅಧಿಕಾರಗಳನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ರಿಜಿಸ್ಟ್ರಾರರು ಚಲಾಯಿಸುತಕ್ಕದ್ದು.
-
ಪರಿಷತ್ತಿನ ಕರ್ತವ್ಯಗಳನ್ನು ನಿರ್ವಹಿಸು ವುದಕ್ಕಾಗಿ ರೂ.100ರ ಮೊತ್ತವನ್ನು ಗೌರವಧನವಾಗಿ ರಿಗ ಅಥವಾ ಪರಿಷತ್ತು ಕಾಲಕಾಲಕ್ಕೆ ಉಪಾಧ್ಯಕ್ಷರಿಗೆ ಮತ್ತು ರೂ.150.00ಗಳ ಮೊತ್ತವನ್ನು ಅಧ್ಯಕ್ಷ ಗೊತ್ತುಪಡಿಸುವ ಅಂತಹ ಮೊತ್ತವನ್ನು ಪಾವತಿಸತಕ್ಕದ್ದು.
-
ಗೌರವಧನವಾಗಿ ರೂ.100 ಮೊತ್ತವನ್ನು ಖಾಯಂ ರಿಜಿಸ್ಟ್ರಾರ್ ನೇಮಕಗೊಳ್ಳುವರೆಗೆ/ಕಾಲಿಕ ಶ್ರೇಣಿಯಲ್ಲಿ ನಿಯೋಜಿತವಾಗುವವರೆಗೆ ಅಥವಾ ಪರಿಷತ್ತು ಕಾಲಕಾಲಕ್ಕೆ ಗೊತ್ತುಪಡಿಸಿದಂತೆ ರಿಜಿಸ್ಟ್ರಾರ್ರವರಿಗೆ ಸಂಭಾವನೆಯಾಗಿ ಪಾವತಿಸತಕ್ಕದ್ದು.
-
800-00 ರೂ.ಗಳ ಮೊತ್ತವನ್ನು ಸಾದಿಲ್ವಾರು ನಿಧಿಯಲ್ಲಿ ಶಿಲ್ಕಿನಂತೆ ನಿರ್ವಹಿಸತಕ್ಕದ್ದು. 70) ರಿಜಿಸ್ಟ್ರಾರ್ರವರು ಪರಿಷತ್ತಿನ ಸದಸ್ಯರ ಪ್ರಯಾಣ, ವಾಸ್ತವ್ಯ ಮತ್ತು ಇತರೆ ಭತ್ಯೆಗಳು, ನಿರೀಕ್ಷಕರುಗಳು ಮತ್ತು ಇತರೆ ನೌಕರರಿಗೆ ಪ್ರಮಾಣೀಕರಿಸುವ ಅಧಿಕಾರಿಯಾಗಿರತಕ್ಕದ್ದು.
-
(1) ಪರಿಷತ್ತಿನ ಈ ಕೆಳಕಂಡ ಲೆಕ್ಕ ತಃಖ್ತೆಗಳನ್ನು ನಿರ್ವಹಿಸುವುದು 1. ನಗದು ಪುಸ್ತಕ 2. ವರ್ಗೀಕೃತ ಉದೃತ ಭಾಗ 3. ಬಂಡವಾಳ ಪತ್ರಗಳ ರಿಜಿಸ್ಟರು 4. ದಾಸ್ತಾನು ಮತ್ತು ಪೀಠೋಪಕರಣರಿಜಿಸ್ಟರು 5. ರಜೆ ಮತ್ತು ಪಿಂಚಣಿ ದೇಣಿಗೆಯ ರಿಜಿಸ್ಟರು 6. ಚೆಕ್ ಪುಸ್ತಕಗಳ ದಾಸ್ತಾನು ರಿಜಿಸ್ಟರು 7. ಖಾಯಂ ಮುಂಗಡಗಳ ರಿಜಿಸ್ಟರು 8. ವಾರ್ಷಿಕ ಲೆಕ್ಕಪತ್ರಗಳು 9. ಭವಿಷ್ಯ ನಿಧಿ/ಕರ್ನಾಟಕ ಸರ್ಕಾರ ವಿಮಾ ಇಲಾಖೆ/ವಿಮೆ/ಸಮೂಹ ವಿಮೆ/ಮರಣ- ಪರಿಹಾರ ನಿಧಿ/ ಸಾಮಾನ್ಯ ¨ವಿs ಷ್ಯನಿಧಿ/ಲೆಕ್ಕಪತ್ರಗಳು ಇತ್ಯಾದಿ.
-
ವಿನಿಯೋಗದ ಪ್ರಾಥಮಿಕ ಘಟಕಗಳ ಪ್ರಕಾರ ಮಾಸಿಕ ಲೆಕ್ಕಪತ್ರಗಳನ್ನು ವರ್ಗೀಕೃತ ಉದೃತಭಾಗವನ್ನಾದಲ್ಲಿ ಅನುಪಾಲಿಸತಕ್ಕದ್ದು. ರಿಜಿಸ್ಟ್ರಾರ್ರವರ ವಿವೇಚನೆಯಿಂದ ಸೂಕ್ತವಾದ ದ್ವಿತೀಯ ತೆ ಮತ್ತು ನಿರ್ವಹಣೆಗೆ ಫಲಕಗಳನ್ನು ತೆರೆಯಬಹುದು. ಅವರು ಎಲ್ಲಾ ಲೆಕ್ಕಪತ್ರಗಳಿಗೆ ಸರಿಯಾದ ಸಿದ್ಧ ಜವಾಬ್ದಾರರಾಗಿರುತ್ತಾರೆ.
-
(1) ಪರಿಷತ್ತಿನ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯನ್ನು ಖಾಸಗೀ ಲೆಕ್ಕಪರಿಶೋಧಕರು ರು ಈ ಬಗ್ಗೆ ನೇಮಕ ಮಾಡುವ ಯಾವುದೇ ಅಧಿಕಾರಿಯಿಂದ ಮಾಡಿಸತಕ್ಕದ್ದು. ಅಥವಾ ಅಧ್ಯಕ್ಷ ಲೆಕ್ಕಪರಿಶೋಧಕನಿಗೆ ಪರಿಷತ್ತಿನಲ್ಲಿರುವ ನಿಧಿಯಿಂದ ಕಾಲಕಾಲಕ್ಕೆ ನಿರ್ಧರಿಸಬಹುದಾದಂತೆ ಲೆಕ್ಕಪರಿಶೋಧನೆಯ ಚಾರ್ಜನ್ನು ಪಾವತಿಸತಕ್ಕದ್ದು. ಎಲ್ಲಾ ಪುಸ್ತಕಗಳು, ಲೆಕ್ಕಪತ್ರಮೋಚರುಗಳು ಮತ್ತು ಇತರೆ ಅತ್ಯಗತ್ಯ ದಾಖಲಾತಿಗಳನ್ನು ಮತ್ತು ಕಾಗದ ಪತ್ರಗಳು, ಬೇಡಿಕೆಯ ಮೇರೆಗೆ ಲೆಕ್ಕಪರಿಶೋಧಕರಿ ಗೆ ರಿಗೆ ಲೆಕ್ಕಪರಿಶೋಧನೆಯ ವರದಿಯ ನ್ನು ಸಲ್ಲಿಸತಕ್ಕದ್ದು. ಒದಗಿಸತಕ್ಕದ್ದು. ಲೆಕ್ಕಪರಿಶೋಧಕನು ಪರಿಷತ್ತಿನ ಅಧ್ಯಕ್ಷ
ಭಾಗ–ಘಿIII ಪ್ರಕಟಣೆ ಮತ್ತು ಅಂಚೆ ಪತ್ರವ್ಯವಹಾರ 74) (1) ಪ್ರಕಟಣೆಗೆ ಶುಲ್ಕ ನಿಗದಿಪಡಿಸಬೇಕೇ ಅಥವಾ ಇಲ್ಲವೇಎಂಬುದನ್ನುರಿಜಿಸ್ಟ್ರಾರ್ರವರು ನಿರ್ಧರಿಸತಕ್ಕದ್ದು.
:- (2) ಪ್ರಕಟಣೆಯ ಶುಲ್ಕವನ್ನು ಈ ಕೆಳಗಿನಂ ತೆ ಲೆಕ್ಕಾಚಾರ ಹಾಕತಕ್ಕದ್ದು
(1) ರಿಜಿಸ್ಟ್ರಾರ್ರವರು ಉಚಿತವಾಗಿ ವಿತರಿಸಲು ಅಗತ್ಯವಾದ ಪೂರಕ ಪ್ರತಿಗಳ ಸಂಖ್ಯೆಯನ್ನು ಘೋಷಿಸತಕ್ಕದ್ದು.
(2)ಮುದ್ರಿಸಿದ ಪ್ರತಿಗಳ ಒಟ್ಟು ಸಂಖ್ಯೆಯಿಂದ ಪೂರಕ ಪ್ರತಿಗಳ ಸಂಖ್ಯೆಯನ್ನು ಕಳೆಯತಕ್ಕದ್ದು ಮತ್ತು ಅವುಗಳನ್ನು ಬಿಟ್ಟು ಉಳಿದಿರುವ ಪ್ರತಿಗಳ ಸಂಖ್ಯೆಯಿಂದ ಮುದ್ರಿಸಿದ ಒಟ್ಟು ವೆಚ್ಚವನ್ನು ವಿಭಾಗಿಸುವುದು.
(3)ಹಾಗೆ ಲೆಕ್ಕಾಚಾರ ಮಾಡಿದ ಬೆಲೆಯನ್ನು ಐದರಿಂದ ವಿಭಾಗವಾಗುವಂತೆ ಮುಂದಿನ ಹೆಚಿನ್ಚ ಅಂಕಿಗೆ ಪೂರ್ಣಾಂಕಕ್ಕೆತರುವುದು.
(4)ಪ್ರಕಟಣೆಯ ಬೆಲೆಯ ನ್ನು ನಿಗದಿಗೊಳಿಸಲು ರಿಜಿಸ್ಟ್ರಾರ್ರವರು ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಷತ್ತಿನ ಮುಂದಿನ ಸಭೆಯಲ್ಲಿ ವರದಿ ಮಾಡತಕ್ಕದ್ದು.
(5)ಪ್ರತಿ ಪ್ರಕರಣದಲ್ಲಿ ರಿಜಿಸ್ಟ್ರಾರ್ರವರಿಂದ ಅಪೇಕ್ಷಣೀಯವೆಂದು ಪರಿಗಣಿಸಬಹುದಾದ ರೀತಿಯಲ್ಲಿ ಪ್ರಕಟಣೆಗಳನ್ನು ಇಂಡೆಂಟುದಾರರಿಗೆ ವಿ.ಪಿ.ಪಿ, ನೊಂದಾಯಿತ ಅಂಚೆ, ಬುಕ್ಪೋಸ್ಟ್, ಇತ್ಯಾದಿಗಳ ಮೂಲಕ ಕಳುಹಿಸತಕ್ಕದ್ದು.
ಗಳನ್ನು ಇಂಡೆಂಟುದಾರರಿಂದ (6)ಪೂರಕ ಪ್ರತಿಗಳ ಪ್ರಕರಣವನ್ನು ಹೊರತುಪಡಿಸಿ ಅಂಚೆ ವೆಚ್ಚ ರಿಜಿಸ್ಟ್ರಾರ್ರವರು ವಸೂಲು ಮಾಡತಕ್ಕದ್ದು.
(7)ಎಲ್ಲಾ ಪತ್ರ ವ್ಯವಹಾರಗಳಲ್ಲೂ ಕಾಲಕಾಲಕ್ಕೆ ಅಸ್ತಿತ್ವದಲ್ಲಿರುವ ದರವನ್ನು ವಸೂಲು ಮಾಡತಕ್ಕದ್ದು.
(8) ತಿದ್ದುಪಡಿ ಮಾಡಿದ ಅಥವಾ ಪರಿಷ್ಕೃತಗೊಳಿಸಿದ ಮತ್ತು ಮರುಮುದ್ರಣ ಮಾಡಿದ ಅಥವಾ ಸಿದಂತೆ ಪಕ್ಕಾ ಆದ ದಾಸ್ತಾನಿನಲ್ಲಿರುವ ಪ್ರಕಟಣೆಯ ಎಲ್ಲಾ ಪ್ರತಿಗಳನ್ನು ಅಧ್ಯಕ್ಷರು ಅಪೇಕ್ಷಿ ವಿಲೇ ಮಾಡಬಹುದು, ಹೊರಹಾಕಬಹುದು ಮತ್ತು ಅವುಗಳ ಬೆಲೆಯನ್ನು ಲೆಕ್ಕದಿಂದ ತೆಗೆದುಹಾಕಬಹುದು.
(9)ದಾಸ್ತಾನಿನಲ್ಲಿರುವ ಹರಿದ ಅಥವಾ ಪರಿಷತ್ತಿನ ಯಾವುದೇ ಉದ್ಯೋಗಿಯ ಕಡೆಯಿಂದ ಯಾವುದೇ ತಪ್ಪಿಲ್ಲದೇ ಯಾವುದೇ ಕಾರಣಕ್ಕೆ ಕಳೆದುಹೋದ ಪ್ರಕಟಣೆಗಳ ಎಲ್ಲಾ ಪ್ರತಿಗಳ ಬೆಲೆಯನ್ನು ಅಧ್ಯಕ್ಷರ ಆದೇಶದ ಮೂಲಕ ಲೆಕ್ಕದಿಂದ ತೆಗೆದುಹಾಕತಕ್ಕದ್ದು.
ಭಾಗ–ಘಿIಗಿ ಇತರೆ 75) ವಿವಾಹದ ನಂತರ ಅತ್ಯಗತ್ಯ ನಮೂದುಗಳು - ನೊಂದಣಿಯ ತರುವಾಯ ಯಾರೇ ಶುಶ್ರೂಷಕ ಸಿಬ್ವಂದಿಯು ವಿವಾಹವಾದರೆ, ತನ್ನ ಗಂಡ ಅಥವಾ ಹೆಂಡತಿಯ ಹೆಸರನ್ನು ನೋಂದಣಿ ಸಂಖ್ಯೆ ಮತ್ತು ನೋಂದಣಿ ದಿನಾಂಕದೊಂದಿU ದಾಖಲು ಪುಸ್ತಕದಲ್ಲಿ ಸಂಬಂಧಿತೆ ಅಂಕಣದಲ್ಲಿ ಅತ್ಯಗತ್ಯ ನಮೂದುಗಳನ್ನು ಮಾಡುವುದಕ್ಕಾಗಿ ಶುಶ್ರೂಷಾ ಪರಿಷತ್ತಿಗೆ ತಿಳಿಸತಕ್ಕದ್ದು.
- ಹೆಸರುಗಳನ್ನು ಪ್ರಕಟಿಸುವುದು–ರಿಜಿಸ್ಟ್ರಾರ್ರವರು ಪ್ರತಿ ವರ್ಷ ಮಾರ್ಚ್ 31ರಂದು ಅಥವಾ ಅದಕ್ಕೂ ಮೊದಲು ನೋಂದಣಿಯಾಗಿರುವ 31ನೇಜನವರಿ ಅಥವಾ ಅದಕ್ಕೂ ಮೊದಲೇ ನೋಂದಣಿಯಾಗಿರುವ ದಾಖಲು ಪುಸ್ತಕದಲ್ಲಿ ನಮೂದಿಸಿರುವ ಎಲ್ಲಾ ಶುಶ್ರೂಷಕ ಸಿಬ್ಬಂದಿಗಳ ಹೆಸರುಗಳ ಪಟ್ಟಿ, ವಿಳಾಸ, ನೋಂದಣಿ ಸಂಖ್ಯೆ ಮತ್ತು ನೋಂದಣಿ ದಿನಾಂಕವನ್ನು ಪ್ರಕಟಿ ಸತಕ್ಕದ್ದು.
ಂದಿಗಳ ನೋಂದಣಿ:- ಎ) 3 ವರ್ಷಗಳ ಸಾಮಾನ್ಯ 77) ಇತರೆ ರಾಜ್ಯದ ಶುಶ್ರೂಷಕ ಸಿಬ್ಬ ನರ್ಸಿಂಗ್ ತರಬೇತಿ ಹೊಂದಿರುವ, 6/9 ತಿಂಗಳ ಸೂಲಗಿತ್ತಿ/ವೈದ್ಯಕೀಯ/ಸಹಾಯ ಕ ಶುಶ್ರೂಷಕ ಸೂಲಗಿತ್ತಿ ಅಥವಾ 2 1/2 ವರ್ಷಗಳ ಮಹಿಳಾ ಆರೋಗ್ಯಕಾರ್ಯಕರ್ತೆ ಬೇರ ರಾಜ್ಯದ 2 1/2 / 6 ತಿಂಗಳೆ ಆರೋಗ್ಯ ಸಂದರ್ಶಕರ ತರಬೇತಿ ಹೊಂದಿರುವ ಮತ್ತು ಆಯಾ ರಾಜ್ಯದ ಪರಿಷತ್ತಿನಿಂದ ಪ್ರಾರಂಭಿಕ ನೋಂದಣಿಯನ್ನು ಪೂರ್ಣಗೊಳಿಸಿದ್ದ ರೆ ನೋಂದಣಿಗೆ ಅಂಗೀಕಾರ ಮಾಡಬಹುದು. ನೋಂದಣಿಯ ನ್ನು ತರಬೇತಿ ಮತ್ತು ನೋಂದಣಿಯ ಮೂಲ ಪ್ರಮಾಣಪತ್ರಗಳನ್ನು ಹಾಜರುಪಡಿಸಿದ ನಂತರ ನೀಡಬಹುದು.
ಯಲ್ಲಿ ಬಿ) ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಲಾದಂತೆ ಪರಿಷತ್ತು ಅನು ಮೋದಿಸಿದ ಅರ್ಹತಾ ಪರೀಕ್ಷೆ ಉತ್ತೀರ್ಣರಾದ ವ್ಯಕ್ತಿಗಳು.
ಶುಶ್ರೂಷಕ 78) ವಿದ್ಯಾರ್ಥಿ ಶುಶ್ರೂಷಕ ಸಿಬ್ಬಂದಿ ವರ್ಗಾವಣೆ–ಒಬ್ಬ ವಿದ್ಯಾರ್ಥಿ/ಸೂಲಗಿತ್ತಿ/ಸಹಾಯಕ ಶುಶ್ರೂಷಕ ಸೂಲಗಿತ್ತಿ (ಮಹಿಳಾ ಆರೋಗ್ಯಕಾರ್ಯಕರ್ತ/ಆರೋಗ್ಯ ಸಂದರ್ಶಕರು/ಮನೋವೈದ್ಯಕೀಯ ಶುಶ್ರೂಷಕರು ಮುಂತಾದವರುಗಳನ್ನು ಎರಡೂ ಶಾಲೆ/ಕಾ¯ೀಜುಗಳೆ ಅನುಮೋದನೆ ಮತ್ತು ಸಂಬಂಧಪಟ್ಟ ತರಬೇತಿ ಶಾಲೆಗಳ ಒಪ್ಪಿಗೆಯೊಂದಿಗ ತರಬೇತಿ ಶಾಲೆ ಅಥವಾ ಕಾಲೇಜುಗಳಿಗೆ ಅಥವಾ ವಿಪರ್ಯಯವಾಗಿ ವರ್ಗಾವಣೆ ಮಾಡಲು ಅನುಮತಿ ನೀಡಬಹು ದು. ಪ್ರತಿ ವರ್ಷ ತರಬೇತಿ ಪೂರ್ಣಗೊಳಿಸಿದರೆ, ತರಬೇತಿ ಶಾಲೆಯ ಅವಧಿಗೆ ಈ ವಿನಾಯಿತಿಯನ್ನು ನೀಡಬಹುದು. ಒಂದು ಯ ತೇರ್ಗಡೆ ಹೊಂದಿದ ನಂತರ ಶುಶ್ರೂಷಾ ವೇಳೆ ವಿದ್ಯಾರ್ಥಿಯು ಮೊದಲ ವರ್ಷದ ರಾಜ್ಯ ಪರೀಕ್ಷೆ ತರಬೇತಿಯ ನ್ನು ತೊರೆದಿದ್ದ ಲ್ಲಿ, ಮತ್ತು ಕೇವಲ 2 ವರ್ಷ ಅವಧಿಯ ಅಡಚಣೆಯಾದರೆ ವಿದ್ಯಾರ್ಥಿಗೆ ತರಬೇತಿ ಮುಂದುವರಿಸಲು ಅವಕಾಶ ನೀಡಬಹು ದು.
ಯ ಲ್ಲೂ ಸಂ ಬಂಧಿಸಿದ 79) ದಾಖಲೆಗಳ ನಿರ್ವಹಣೆ ಮತ್ತು ಪರಿವೀಕ್ಷಣೆ ಇತ್ಯಾದಿ:-ಪ್ರತಿ ಸಂಸ್ಥೆ ದಾಖಲೆಗಳಾದ ರಿಜಿಸ್ಟರುಗಳು, ಪುಸ್ತಕ, ಸುತ್ತೋಲೆಗಳು ಮತ್ತು ಅಧಿಸೂಚನೆಗಳು ಹಾಗೂ ಪರಿಷತ್ತಿನ ಪರಿಶೋಧನಾ ವರದಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ಪರಿವೀಕ್ಷಣೆಯ ಸಂದರ್ಭದಲ್ಲಿ ಪರಿಷತ್ತಿನ ವೀಕ್ಷಣಾ ಸಿಬ್ಬಂದಿಗಳಿಗೆ ಒದಗಿಸತಕ್ಕದ್ದು.
-
ಪ್ರಯಾಣಭತ್ಯೆ ನಿಯಮಗಳು: ಪ್ರಯಾಣಭತ್ಯೆಗಳ ನಿಯಮಗಳಂತೆ, ಸರ್ಕಾರ ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದಂತೆ ಪರಿಷತ್ತಿನ ಸಿಬ್ಬಂದಿಗಳು, ಅಧಿಕಾರಿಗಳು ಮತ್ತು ಶುಶ್ರೂಷಾ ಪರಿಷತ್ತಿನ ಅಧಿಕಾರಿಯೇತರ ಸದಸ್ಯರುಗಳಿಗೆ ಪ್ರಯಾಣಭತ್ಯೆ ಮತ್ತು ಉಪವೇಶನ ಚಾರ್ಜುಗಳು ಅನ್ವಯಿಸುತ್ತವೆ.
-
ನಕಲು ಪ್ರಮಾಣಪತ್ರಗಳನ್ನು ನೀಡುವುದು:- ಈ ಕೆಳಗಿನವುಗಳನ್ನು ಒದಗಿಸಿದಾಗ ನೋಂದಣಿ ಮತ್ತು ತರಬೇತಿ ಪ್ರಮಾಣಪತ್ರಗಳ ನಕಲು ಪ್ರಮಾಣಪತ್ರಗಳನ್ನು ನೀಡಬಹುದು:-
- ಪ್ರತಿಯೊಂದು ಪ್ರಮಾಣ ಪತ್ರಕ್ಕೆ ನಕಲು ಪ್ರಮಾಣ ಪತ್ರ ಶುಲ್ಕ ರೂ.250 2. ಗೊತ್ತುಪಡಿಸಿದ ಅರ್ಜಿ ನಮೂನೆ (ಅನುಸೂಚಿ -ಘಿ) ಶುಲ್ಕ ರೂ. 20 3. ಅರ್ಜಿದಾರನು ಮೂಲ ಪ್ರಮಾಣಪತ್ರಗಳನ್ನು ಕಳೆದುಕೊಂಡ ಸಂದರ್ಭಗಳನ್ನು ಮತ್ತು ನಕಲು ಪ್ರಮಾಣಪತ್ರಗಳು ಅಗತ್ಯವಿರುವ ಸಂದರ್ಭಗಳನ್ನು ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ರವರ ಮುಂದೆ ವಿವರಿಸಿ ಪ್ರಮಾಣ ಮಾಡಿ ಪಡೆದ ಅಫಿಡವಿಟ್ ಅನ್ನು ಸಲ್ಲಿಸುವುದು.