ಅನುಸೂಚಿ-ಘಿIii
(ಉಪ-ವಿಧಿ 61-ಗಿIನ್ನು ನೋಡಿ)
ಗೆ
ರಿಜಿಸ್ಟ್ರಾರ್,
ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು,
ಬೆಂಗಳೂರು.
ಮಾನ್ಯರೇ,
(ಪೂರ್ಣ ಹೆಸರು) ........... ಆದ ನಾನು, (ಖಾಯಂ ವಿಳಾಸ)......... ಪ್ರಸ್ತುತ ವಾಸವಿರುವ ವಿಳಾಸ ......... ದಲ್ಲಿ .............. ದಿನಾಂಕ ...............ರ ನೋಂದಣಿ ಪ್ರಮಾಣ ಪತ್ರದ ಸಂಖ್ಯೆ................. ಹೊಂದಿದ್ದು ಈ ಮೂಲಕ ತಿಳಿಸುವುದೇನೆಂದರೆ, .............. ಆಗಿ ನಾನು ವೃತ್ತಿ ಮಾಡುತ್ತಿದ್ದೇನೆ/ವೃತ್ತಿ ಮಾಡಲು ಉದ್ದೇಶಿಸಿದ್ದೇನೆ.
ಸಹಿ..........
ದಿನಾಂಕ...............................
ನೋಂದಣಿ ಪ್ರಮಾಣಪತ್ರದ ಸಂಖ್ಯೆಯನ್ನು ಸೇರಿಸಿ.
ನರ್ಸ್, ದಾದಿ ಅಥವಾ/ಮತ್ತು ಆರೋಗ್ಯ ಸಂದರ್ಶಕರೇ ಎಂಬುದನ್ನು ತಿಳಿಸಿ.
ನಗರ ಮತ್ತು ಸ್ಥಳದ ಹೆಸರನ್ನು ಸೇರಿಸಿ.