ಈ ನಿಯಮಗಳಲ್ಲಿ ಸಂದರ್ಭಕ್ಕೆ ಅನ್ಯಥಾ ಅಗತ್ಯವಿದ್ದ ಹೊರತು- (ಎ) 'ಅಧಿನಿಯಮ' ಎಂದರೆ, ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1998 (1998ರ ಕರ್ನಾಟಕ ಅಧಿನಿಯಮ 32) ; (ಬಿ) 'ನಮೂನೆ' ಎಂದರೆ, ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ ; (ಸಿ) 'ಪ್ರಕರಣ' ಎಂದರೆ, ಈ ಅಧಿನಿಯಮದ ಪ್ರಕರಣ.