(1) ಮಂಡಳಿಯ ಲೆಕ್ಕಪತ್ರಗಳನ್ನು ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದ ಅಂತಹ ನಮೂನೆಯಲ್ಲಿ ಮತ್ತು ಅಂಥ ವಿಧಾನದಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(2) ಮಂಡಳಿಯು ಸಿದ್ಧಪಡಿಸಬೇಕಾದ ಲೆಕ್ಕಪತ್ರಗಳ ವಾರ್ಷಿಕ ವಿವರ ಪಟ್ಟಿಯು ನಮೂನೆ 4ರಲ್ಲಿ ಇರತಕ್ಕದ್ದು.
36 ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ನಿಯಮಗಳು 1999 [1998 : ಕರ್ನಾಟಕ ಆಕ್ಟ್ 32
ನಮೂನೆ - 1 (3ನೇ ನಿಯಮ ನೋಡಿ) ರಾಜ್ಯ ಸರ್ಕಾರದಲ್ಲಿ ನಿಹಿತಗೊಳಿಸಿದ ಸ್ವತ್ತಿನ ಸಂಬಂಧದಲ್ಲಿ ಮೊಬಲಗನ್ನು ಕ್ಲೇಮು ಮಾಡುವುದಕ್ಕೆ ನಮೂನೆ ಇವರಿಗೆ ಹಣ ಸಂದಾಯ ಕಮೀಷನರು, (ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1998 ಇದರ ಮೇರೆಗೆ) ಬೆಂಗಳೂರು ಮಾನ್ಯರೇ, ................... ರ ಮಗ : ಮಗಳು : ಪತಿ : ಪತ್ನಿ ಆದ ಸುಮಾರು ................... ವಯಸ್ಸಿನ ನಾನು, .................................. (ಹೆಸರು), ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1998ರ (1998ರ ಕರ್ನಾಟಕ ಅಧಿನಿಯಮ 32) 9ನೇ ಪ್ರಕರಣದ ಮೇರೆಗೆ ನಿರ್ಣಯಿಸಲಾದ ಹಣದಲ್ಲಿ ಹಿತಾಸಕ್ತಿ ಹೊಂದಿರುವ ವ್ಯಕ್ತಿಯಾಗಿದ್ದು, ಮೊಬಲಗಿನಲ್ಲಿನ ನನ್ನ ಕ್ಲೇಮನ್ನು ಕೆಳಗಿನ ನಮೂನೆಯಲ್ಲಿ ಒದಗಿಸಿರುವ ವಿವರಗಳ ಆಧಾರದ ಮೇಲೆ ಈ ಮೂಲಕ ಸಲ್ಲಿಸುತ್ತಿದ್ದೇನೆ :-
ನಿದರ್ಶನ ಪ್ರಪತ್ರ
| 1. | ಕ್ಲೇಮುದಾರರ ಹೆಸರು | ... |
| 2. | ತಂದೆ : ಗಂಡನ ಹೆಸರು | ... |
| 3. | ಕ್ಲೇಮುದಾರರ ವಯಸ್ಸು | ... |
| 4. | ಖಾಯಂ ವಿಳಾಸ | ... |
| 5. | ಅಂಚೆ : ಸಂಪರ್ಕ ವಿಳಾಸ (ಯಾವುದಾದರೂ ಇದ್ದರೆ) | ... |
| 6. | ಕ್ಲೇಮಿನಲ್ಲಿ ಒಳಗೊಂಡ ಚರ/ಸ್ಥಿರ ಸ್ವತ್ತಿನ ವಿವರಗಳು | ... |
| 7. | ಜಂಟಿ ಸ್ವತ್ತು : ಅವಿಭಕ್ತ ಕುಟುಂಬದ ಹಿತಾಸಕ್ತಿ : ಪ್ರತ್ಯೇಕ ಸ್ವತ್ತಿನಲ್ಲಿ ಕ್ಲೇಮು ಮಾಡಲಾದ ಹಕ್ಕು, ಸ್ವಾಮ್ಯ ಅಥವಾ ಹಿತಾಸಕ್ತಿಯ, ಸ್ವರೂಪ ಗುತ್ತಿಗೆ, ಧಾರಣೆ : ಅಡಮಾನ : ಇತರೆ ಚಾರ್ಜು : ಮಂಜೂರಾತಿ : ಗುತ್ತಿಗೆ : ಲೈಸೆನ್ಸು : ಅನುಭೋಗ : ಅನ್ಯಥಾ | ... |
| 8. | ಕ್ಲೇಮಿನ ಮೌಲ್ಯ (ರೂಪಾಯಿಗಳಲ್ಲಿ) | ... |
| 9. | ಮೌಲ್ಯವನ್ನು ಲೆಕ್ಕ ಹಾಕುವುದು ಎ) ಯಾವಾಗ ಆರ್ಜಿಸಲಾಯಿತು ಬಿ) ಹೇಗೆ ಆರ್ಜಿಸಲಾಯಿತು ಸಿ) ಆರ್ಜನೆಯ ಮೊತ್ತ ಡಿ) ಸುಧಾರಣೆಯ ವೆಚ್ಚ (ಸುಧಾರಣೆ ಮಾಡಿದ ಬಾಬುಗಳ ವಿವರಗಳನ್ನು ನೀಡಬೇಕು) ಇ) ಇಳಿತಾಯ ಅಥವಾ ಹಾನಿ (ಬಳಕೆ ಮಾಡಿದ್ದರಿಂದ ಉಂಟಾದುದು) | ... |
| 10. | ಸ್ವತ್ತಿನ ಮೇಲೆ ಇರುವ ಋಣಭಾರಗಳು (ನಿಹಿತಗೊಳಿಸಿದ ದಿನಾಂಕದಿಂದ) | ... |
| 11. | ಕ್ಲೇಮು ವೈಯುಕ್ತಿಕವಾಗಿದೆಯೇ : ಜಂಟಿಯಾಗಿದೆಯೇ | ... |
| 12. | ಜಂಟಿಯಾಗಿದ್ದರೆ, ಧಾರಕರ ವಿವರಗಳು ಎ) ಜಂಟಿ ಧಾರಕರ ಹೆಸರುಗಳು ಬಿ) ಅವರುಗಳ ಪೈಕಿ ಪ್ರತಿಯೊಬ್ಬರ ಹಕ್ಕುಗಳ ಸ್ವರೂಪ ಮತ್ತು ವ್ಯಾಪ್ತಿ | ... |
| 13. | ಸ್ವತ್ತಿನ ಸಂಬಂಧದಲ್ಲಿ (ನಿಹಿತಗೊಳಿಸಿದ ದಿನಾಂಕದಿಂದಿರುವಂತೆ) ಯಾವುದಾದರೂ ವ್ಯಾಜ್ಯ ಬಾಕಿ ಇದೆಯೇ | ... |
| 14. | ಹಕ್ಕು, ಸ್ವಾಮ್ಯ ಅಥವಾ ಹಿತಾಸಕ್ತಿಗೆ ಸಂಬಂಧಿಸಿದ ಸಾಕ್ಷಿ : ಮಾರಾಟ : ಅಡಮಾನ : ಗುತ್ತಿಗೆಯ ಪತ್ರ : ಗುತ್ತಿಗೆ ಲೈಸೆನ್ಸ್ : ಮಂಜೂರಾತಿಯ ದಸ್ತಾವೇಜು : ನ್ಯಾಯಾಲಯದ ಡಿಕ್ರಿ ಅಥವಾ ಆದೇಶ | ... |
| 15. | ಸ್ವತ್ತಿಗೆ ಸಂಬಂಧಿಸಿದಂತೆ ಯಾವುದಾದರೂ ವೈಜ್ಞಾನಿಕ ಮೌಲ್ಯ ನಿರ್ಧರಣೆ ಮಾಡಲಾಗಿದೆಯೇ (ಹಾಗಿದ್ದರೆ ದಸ್ತಾವೇಜುಗಳನ್ನು ಒದಗಿಸಿ)* * |
ನಮೂನೆ 2 (4ನೇ ನಿಯಮವನ್ನು ನೋಡಿ) ಇವರಿಗೆ ಶ್ರೀ ......................................................
(ಹಣ ಸಂದಾಯದ ಕಮೀಷನರು) ......................................................
- ........ ಆದ ಮತ್ತು ಸುಮಾರು ........ ದಿನಗಳಿಂದ ........ ರ ಮಗ : ಮಗಳು : ಪತಿ : ಪತ್ನಿ ವಾಸ ಮಾಡುತ್ತಿರುವ ........ ಎಂಬ ನಾನು, ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1998ರ (1998ರ ಕರ್ನಾಟಕ ಅಧಿನಿಯಮ 32) 9ನೇ ಪ್ರಕರಣದ ಮೇರೆಗೆ ನಿರ್ಣಯಿಸಲಾದ ಮೊಬಲಗಿನಲ್ಲಿ ಹಿತಾಸಕ್ತಿ ಹೊಂದಿದ್ದು, ಯಾವುದೇ ಸ್ವತ್ತಿನಲ್ಲಿ ಅಥವಾ ಅದರ ಸಂಬಂಧದಲ್ಲಿ ನನಗೆ ಬರಬೇಕಾದ ಚಾರ್ಜು, ಗುತ್ತಿಗೆ, ಧಾರಣಾಧಿಕಾರ ಅಥವಾ ಇತರ ಲಿಖಿತಗಳ ಮೊಬಲಗನ್ನು ಮುಂದಿನಂತೆ ಮಂಡಿಸುತ್ತೇನೆ.
- ಹಿತಾಸಕ್ತಿಯುಳ್ಳ ವ್ಯಕ್ತಿಯು, ಯಾವುದೇ ಅಂಥ ಸ್ವತ್ತಿನಲ್ಲಿ ಅಥವಾ ಸ್ವತ್ತಿಗೆ ಸಂಬಂಧಿಸಿದಂತೆ ಅವನ : ಅವಳ ಚಾರ್ಜು, ಗುತ್ತಿಗೆ, ಧಾರಣಾಧಿಕಾರ ಅಥವಾ ಇತರ ಹಿತಾಸಕ್ತಿಗಳ ಸಂಪೂರ್ಣ ವಿವರಗಳನ್ನು ಈ ಪ್ರಪತ್ರದಲ್ಲಿ ಒದಗಿಸತಕ್ಕದ್ದು.
- ನಾನು, ಯಾವುದೇ ಅಂತಹ ಸ್ವತ್ತಿನಲ್ಲಿ ಅಥವಾ ಅದರ ಸಂಬಂಧದಲ್ಲಿ ನನ್ನ ಚಾರ್ಜು, ಗುತ್ತಿಗೆ, ಧಾರಣಾಧಿಕಾರ ಅಥವಾ ಇತರ ಹಿತಾಸಕ್ತಿಯ ಸಮರ್ಥನೆಗಾಗಿ ಈ ಮುಂದಿನ ದಸ್ತಾವೇಜುಗಳ ಮೂಲ ಪ್ರತಿಗಳನ್ನು ಈ ಮೂಲಕ ಲಗತ್ತಿಸಿದ್ದೇನೆ. (ಇಲ್ಲಿ ಲಗತ್ತಿಸಿದ ದಸ್ತಾವೇಜುಗಳ ವಿವರಗಳನ್ನು ಒದಗಿಸಿ) ನಿಮ್ಮ ವಿಶ್ವಾಸಿ ಹಿತಾಸಕ್ತಿಯುಳ್ಳ ವ್ಯಕ್ತಿಯ ಸಹಿ ಸೂಚನೆ : ಸಾಕ್ಷಿಗಳ ಸಹಿಯನ್ನು ಸ್ಪಷ್ಟ ಅಕ್ಷರಗಳಲ್ಲಿ ಹೆಸರನ್ನು ಮತ್ತು ವಿಳಾಸವನ್ನು ಕೊಡಬೇಕು.
40 ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ನಿಯಮಗಳು 1999 [1998 : ಕರ್ನಾಟಕ ಆಕ್ಟ್ 32
ನಮೂನೆ - 3 (13ನೇ ನಿಯಮವನ್ನು ನೋಡಿ) I - ಮೈಸೂರು ಅರಮನೆ ಆಡಳಿತ ಮಂಡಳಿಯ ಬಜೆಟ್ ಅಂದಾಜುಗಳು ಆದಾಯ ಸ್ವೀಕೃತಿಗಳು
| ಉಪ ಶೀರ್ಷಿಕೆ | ಹಿಂದಿನ ಮೂರು ವರ್ಷಗಳ ವಾಸ್ತವಿಕೆಗಳು | ಪ್ರಸಕ್ತ ವರ್ಷದ ಬಜೆಟ್ | ಪ್ರಸಕ್ತ ವರ್ಷಕ್ಕಾಗಿ ಪರಿಷ್ಕೃತ ಅಂದಾಜುಗಳು | 19.....ರಿಂದ 19.....ವರೆಗೆ ಬಜೆಟ್ ಕೊರತೆಗೆ ಅಂದಾಜುಗಳು | ಷರಾ, ಹೆಚ್ಚಳ : ಕೊರತೆಗೆ ಸಂಬಂಧಿಸಿದ ವಿವರಣೆ |
| 1 | 2 | 3 | 4 | 5 | 6 |
| 1. ವೆಚ್ಚದ ವಸೂಲಿಗಳು | |||||
| 2. ಟೆಂಡರು ನಮೂನೆಗಳ ಮಾರಾಟ | |||||
| 3. ಕಂಟ್ರಾಕ್ಟರುಗಳಿಂದ ದಂಡ ಇತ್ಯಾದಿಗಳ ವಸೂಲಿಗಳು | |||||
| 4. ಚರ ಸ್ವತ್ತುಗಳೇನಾದರೂ ಇದ್ದರೆ ಅವುಗಳಿಗೆ ಬಾಡಿಗೆ ವೆಚ್ಚ ಮೇಲ್ವಿಚಾರಣೆ ವೆಚ್ಚಗಳು ಮತ್ತು ಇತರ ಸ್ವೀಕೃತಿಗಳು | |||||
| 5. ಗುತ್ತಿಗೆ ನೀಡಲಾದ ಜಮೀನಿಗೆ ವಾರ್ಷಿಕ ಬಾಡಿಗೆ | |||||
| 6. ಕಟ್ಟಡದ ವಾರ್ಷಿಕ ಬಾಡಿಗೆ | |||||
| 7. ಠೇವಣಿಗಳ ಮುಟ್ಟುಗೋಲು |
| 1 | 2 | 3 | 4 | 5 | 6 |
| 8. ಇತರ | |||||
| 9. ರಾಜ್ಯ ಸರ್ಕಾರದಿಂದ ಧನ ಸಹಾಯಗಳು ಮರುಪಾವತಿಗಳನ್ನು ಕಡಿತಗೊಳಿಸಿ ನಿವ್ವಳ ಸ್ವೀಕೃತಿಗಳು |
| ಉಪ ಶೀರ್ಷಿಕೆ | ಹಿಂದಿನ ಮೂರು ವರ್ಷಗಳ ವಾಸ್ತವಿಕೆಗಳು | ಪ್ರಸಕ್ತ ವರ್ಷದ ಬಜೆಟ್ | ಪ್ರಸಕ್ತ ವರ್ಷಕ್ಕಾಗಿ ಪರಿಷ್ಕೃತ ಅಂದಾಜುಗಳು | 19.....ರಿಂದ 19.....ವರೆಗೆ ಬಜೆಟ್ ಕೊರತೆಗೆ ಅಂದಾಜುಗಳು | ಷರಾ, ಹೆಚ್ಚಳ : ಕೊರತೆಗೆ ಸಂಬಂಧಿಸಿದ ವಿವರಣೆ |
| 1 | 2 | 3 | 4 | 5 | 6 |
| I. ಸಿಬ್ಬಂದಿ (ಆಡಳಿತ) | |||||
| (ಎ) ಅಧಿಕಾರಿಗಳ ವೇತನ | |||||
| (ಬಿ) ಸಿಬ್ಬಂದಿ ವೇತನ | |||||
| (ಸಿ) ಭತ್ಯೆಗಳು ಮತ್ತು ಗೌರವ ಸಂಭಾವನೆ | |||||
| (ಡಿ) ಸಾದಿಲ್ವಾರು | |||||
| ಒಟ್ಟು | |||||
| I. ಸಿಬ್ಬಂದಿ (ಲೆಕ್ಕಪತ್ರಗಳು) | |||||
| (ಎ) ಅಧಿಕಾರಿಗಳ ವೇತನ | |||||
| (ಬಿ) ಸಿಬ್ಬಂದಿ ವೇತನ | |||||
| (ಸಿ) ಭತ್ಯೆಗಳು ಮತ್ತು ಗೌರವ ಸಂಭಾವನೆ | |||||
| (ಡಿ) ಸದಿಲ್ವಾರು ವೆಚ್ಚಗಳು | |||||
| ಒಟ್ಟು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ವಿ.ಆರ್. ಇಲಕಲ್
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವೆಗಳು - 3)