ಸಮಾವೇಶಕನು ಗ್ರಾಮ ಸಭೆಗಳನ್ನು ಕರೆಯತಕ್ಕದ್ದು. ಸಭೆಯನ್ನು ಕರೆಯಬೇಕಾದ ಅಥವಾ ಗ್ರಾಮ ಪಂಚಾಯಿತಿ ಅಧ್ಯಕ್ಷನು ಸಭೆ ಕರೆಯಲು ವಿಫಲನಾದರೆ, ಕಾರ್ಯ ನಿರ್ವಹಣಾ ಅಧಿಕಾರಿಯು ಅಂಥ ಸಭೆಯ ಸಮಾವೇಶಕನಾಗಿರತಕ್ಕದ್ದು.