ಸದರಿ ವಿಯಮಗಳ 4ನೇ ನಿಯಮದಲ್ಲಿ, ಉಪ-ನಿಯಮ (1) ರಲ್ಲಿ, ಖಂಡ (ಬಿ) ರ ತರುವಾಯ,ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:- “(ಸಿ) ನಮೂನೆ ಸಿಎಲ್-5 ರಲ್ಲಿ ಸಾಂದರ್ಭಿಕ ಸನ್ನದನ್ನು ಪಡೆಯಲು ಅಬಕಾರಿ. ಉಪಆಯುಕರಿಗೆ ನಮೂನೆ ಸಿಎಲ್-1ಎ de), ಅರ್ಜಿ ಸಲ್ಲಿಸಬೇಕು”.