ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಸಿಎಲ್-11 ರ “ನಿಬಂಧನೆಗಳು” ಶೀರ್ಷಿಕೆಯಡಿ ಷರತ್ತು ಸಂಖ್ಯೆ 2 ರಲ್ಲಿ, “ಬ್ರೀವರಿಗಳು” ಎಂಬ ಪದದ ಬದಲಾಗಿ “ಬ್ರೀವರಿಗಳು, ಕ್ರಾಫ್ಟ್ ಬ್ರೀವರಿಗಳು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.