ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಸಿಎಲ್-5 ರಲ್ಲಿ, ಮೂರು ಕಡೆಗಳಲ್ಲಿ ಬರುವ "ಜಿಲ್ಲಾಧಿಕಾರಿಗಳು" ಎಂಬ ಪದಗಳ ಬದಲಾಗಿ “ಅಬಕಾರಿ. ಉಪ ಆಯುಕ್ತರು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.