Annexure
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಅಬಕಾರಿ)
ಪ್ರತಿ:
ಅಬಕಾರಿ ಆಯುಕ್ತರು, ಬೆಂಗಳೂರು
ಎಲ್ಲಾ ಅಬಕಾರಿ ಜಂಟಿ ಆಯುಕರರುಗಳು
ane ಟಂ ರತ್ನ ಎಲ್ಲಾ ಅಬಕಾರಿ ಉಪ ಆಯುಕ್ತರುಗಳು
ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಬಿ.ಸಿ.ಎಲ್. ಬೆಂಗಳೂರು
ಶಾಖಾ ರಕ್ನಾ ಕಡತ/ಹೆಚ್ಚುವರಿ ಪ್ರತಿ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಅಬಕಾರಿ)
ಕರ್ನಾಟಕ ಸರ್ಕಾರ
ಸಂಖ್ಯೆ:ಆಇ 6 ಪಿಇಎಸ್ 2021
ಕರ್ನಾಟಕ ಸರ್ಕಾರದ ಸಚಿವಾಲಯ,
ಸಂಖ್ಯೆ:ಆಇ 6 ಪಿಇಎಸ್ 2021 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ,
ಬೆಂಗಳೂರು, ದಿನಾಂಕ:19.12.2022
ತಿದ್ದೋಲೆ
ದಿನಾಂಕ:01.07.2022ರಂದು ಹೊರಡಿಸಲಾದ ಅಧಿಸೂಚನೆ-/, ಆಇ 6 ಪಿಇಎಸ್ 2021ರ ಕನ್ನಡ ಆವೃತ್ತಿಯಲ್ಲಿನ ಏಳನೇ ಸಾಲಿನಲ್ಲಿರುವ “ನಿಯಮಗಳು” ಎಂಬ ಪದದ ಬದಲಾಗಿ “ಅಧಿನಿಯಮ” ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ