ಈ ನಿಯಮಗಳ ಮೇರೆಗೆ ಪಶುವೈದ್ಯಾಧಿಕಾರಿಗಳ ಹುದ್ದೆಗಳ ಪ್ರವರ್ಗಗಳ ನೇಮಕಾತಿಗಾಗಿ ಈ ಮುಂದಿನ ಸದಸ್ಯರುಗಳ ಒಂದುಆಯ್ಕೆ ಸಮಿತಿಯನ್ನು ಒಳಗೊಂಡಿರತಕ್ಕದ್ದು, ಎಂದರೆ:-
| (1) | ಆಯುಕ್ತರು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಬೆಂಗಳೂರು | : ಅಧ್ಯಕ್ಷರು |
| (2) | ನಿರ್ದೇಶಕರು, | : ಸದಸ್ಯರು |
| ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಬೆಂಗಳೂರು | |
| (3) | ಆಯುಕ್ತರು, ಸಮಾಜಕಲ್ಯಾಣ ಇಲಾಖೆ, ಬೆಂಗಳೂರು ಅಥವಾಜಂಟಿ ನಿರ್ದೇಶಕರದರ್ಜೆಗಿಂತಕಡಿಮೆಯಿರದದರ್ಜೆಯಅವರ ಪ್ರತಿನಿಧಿಗಳು | : ಸದಸ್ಯರು |
| (4) | ನಿರ್ದೇಶಕರು, ಬುಡಕಟ್ಟುಕಲ್ಯಾಣ ಇಲಾಖೆ, ಬೆಂಗಳೂರು ಅಥವಾಅವರ ಪ್ರತಿನಿಧಿ | : ಸದಸ್ಯರು |
| (5) | ನಿರ್ದೇಶಕರು, ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು ಅಥವಾಅವರ ಪ್ರತಿನಿಧಿ | : ಸದಸ್ಯರು |
| (6) | ನಿರ್ದೇಶಕರು, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ, ಬೆಂಗಳೂರು ಅಥವಾಅವರ ಪ್ರತಿನಿಧಿ | : ಸದಸ್ಯರು |
| (7) | ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ಅಥವಾಅವರ ಪ್ರತಿನಿಧಿ | : ಸದಸ್ಯರು |
| (8) | ಜಂಟಿ ನಿರ್ದೇಶಕರು (ಆಡಳಿತ) ಆಯುಕ್ತಾಲಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಬೆಂಗಳೂರು | : ಸದಸ್ಯ ಕಾರ್ಯದರ್ಶಿ |