ಆಯ್ಕೆ ಸಮಿತಿಯು, ಈ ನಿಯಮಗಳ ಮೇರೆಗೆ ಭರ್ತಿ ಮಾಡಬೇಕಾಗಿರುವ ಖಾಲಿ ಹುದ್ದೆಗಳನ್ನು ಪರಿಗಣನೆಗೆತೆಗೆದುಕೊಂಡತರುವಾಯ, ಅರ್ಹ ಷರತ್ತುಗಳು, ಆಯ್ಕೆಯ ಸ್ವರೂಪ, ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ಸಂಖ್ಯೆ ಹಾಗೂ ತತ್ಕಾಲದಲ್ಲಿಜಾರಿಯಲ್ಲಿರುವಯಾವುದೇ ಕಾನೂನು ಅಥವಾಯಾವುದೇಆದೇಶದ ಮೂಲಕ ಅಥವಾಅದರ ಮೇರೆಗೆಒದಗಿಸಲಾದ ಹುದ್ದೆಗಳ ಮೀಸಲಾತಿಗೆಅನುಸಾರವಾಗಿರುವ ವರ್ಗೀಕರಣವನ್ನು ನಿರ್ದಿಷ್ಟಪಡಿಸಿ ಅಧಿಕೃತರಾಜ್ಯಪತ್ರದಲ್ಲಿ ಖಾಲಿ ಹುದ್ದೆಗಳನ್ನು ಜಾಹೀರಾತುಪಡಿಸಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂಥಜಾಹೀರಾತಿನಸಾರಂಶವನ್ನುರಾಜ್ಯದಲ್ಲಿ ವ್ಯಾಪಕ ಪ್ರಚಾರವನ್ನು ಹೊಂದಿರುವಒಂದಕ್ಕಿಂತ ಹೆಚ್ಚಿನ ದಿನಪತ್ರಿಕೆಗಳಲ್ಲಿಅಧಿಸೂಚಿಸಬೇಕು. ಅದರಲ್ಲಿಒಂದುಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸತಕ್ಕದ್ದು.