(1) 6ನೇ ನಿಯಮದ ಮೇರೆಗೆ ಸಿದ್ಧಪಡಿಸಿರುವ ಆಯ್ಕೆ ಪಟ್ಟಿಯಲ್ಲಿ ಸೇರಿಸಿರುವ ಹೆಸರುಗಳ ಅಭ್ಯರ್ಥಿಗಳನ್ನು ನೇಮಕಾತಿ ಪ್ರಾಧಿಕಾರವುತಾನುಅವಶ್ಯಕವೆಂದು ಭಾವಿಸಬಹುದಾದಂಥ ವಿಚಾರಣೆಯನ್ನು ಮಾಡಿದತರುವಾಯ ನೇಮಕಾತಿಗೆ ಪ್ರತಿಯೊಬ್ಬಅಭ್ಯರ್ಥಿಯುಎಲ್ಲಾರೀತಿಯಿಂದಲೂ ಸೂಕ್ತನಾಗಿರುವನೆಂದು ಮನದಟ್ಟಾದತರುವಾಯ, ಪಟ್ಟಿಯಲ್ಲಿಅವರ ಹೆಸರುಗಳು ಯಾವಕ್ರಮದಲ್ಲಿರುವುದೋ ಆ ಪ್ರಕಾರವೇ ಖಾಲಿ ಸ್ಥಾನಗಳಿಗೆ ನೇಮಕ ಮಾಡತಕ್ಕದ್ದು.
(2) 6ನೇ ನಿಯಮದ (5) ನೇ ಉಪ-ನಿಯಮದ ಮೇರೆಗೆ ಪ್ರಕಟಿಸಿರುವ ಪಟ್ಟಿಯಲ್ಲಿ ಹೆಸರಿರುವಅಭ್ಯರ್ಥಿಯು ನೇಮಕಾತಿಯಯಾವುದೇ ಹಕ್ಕನ್ನುಚಲಾಯಿಸತಕ್ಕದ್ದಲ್ಲ.