ಅನುಸೂಚಿ
(3ನೇ ನಿಯಮವನ್ನು ನೋಡಿ)
| ಕ್ರ. ಸಂ. | ಹುದ್ದೆಯ ಪ್ರವರ್ಗ ಮತ್ತು ವೇತನ ಶ್ರೇಣಿ | ಭರ್ತಿ ಮಾಡಬೇಕಾದ ಹುದ್ದೆಗಳ ಸಂಖ್ಯೆ | ಕನಿಷ್ಠ ವಿದ್ಯಾರ್ಹತೆ |
| 1 | ಪಶುವೈದ್ಯಾಧಿಕಾರಿ (ರೂ. 52650- 97100) | 61 (ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳು) | ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದಅಥವಾ ಭಾರತದಲ್ಲಿ ಕಾನೂನು ಮೂಲಕ ಸ್ಥಾಪಿಸಲಾದ ಪಶುವಿಶ್ವವಿದ್ಯಾಲಯಅಥವಾ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇಕಡಾಐವತ್ತರಷ್ಟು ಅಂಕಗಳೊಂದಿಗೆ ಬಿ.ವಿ.ಎಸ್.ಸಿ. ಮತ್ತುಎ.ಹೆಚ್. ಪದವಿಯನ್ನು ಹೊಂದಿರಬೇಕು. ಪಶುವೈದ್ಯಕೀಯ ಪರಿಷತ್ತುಅಧಿನಿಯಮ, 1984ರ ಅನುಸಾರವಾಗಿಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿಆತನ ಹೆಸರನ್ನು ನೋಂದಾಯಿಸಿರಬೇಕು. |