(1) ಈ ಅಧ್ಯಾದೇಶವನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಧ್ಯಾದೇಶ, 2004 ಎಂದು ಕರೆಯತಕ್ಕದ್ದು.
(2) ಇದು 2ನೇ ಪ್ರಕರಣದ (ಬಿ) ಖಂಡದಲ್ಲಿ ಪರಿಭಾಷಿಸಲಾದಂತೆ ಬಸವಕಲ್ಯಾಣದ ಪ್ರದೇಶಕ್ಕೆ ವ್ಯಾಪ್ರವಾಗತಕ್ಕದ್ದು.
(3) ಇದು ರಾಜ್ಯಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು.