(1) ಅನುಬಂಧ (1)ರ ಕಲಂ(2)ರ ನಿರ್ದಿಷ್ಟ ಪಡಿಸಬಹುದಾದ ವೇತನ ಶ್ರೇಣಿಯೊಂದಿಗೆ ಅಂಥ ಸಂಖ್ಯೆಯ ಹುದ್ದೆ ಗಳು ಇರತಕ್ಕದ್ದು. ಅವುಗಳ ಸಂಖ್ಯೆ, ನೇಮಕಾತಿಯ ವಿಧಾನ ಮತ್ತು ಕನಿಷ್ಠ ವಿದ್ಯಾರ್ಹತೆಯು ಅದರ ಕಲಂ (3), (4) ಮತ್ತು (5) ರಲ್ಲಿ ನಿರ್ದಿಷ್ಟಪಡಿಸಿರುವಷ್ಟಿರತಕ್ಕದ್ದು.
(2) ರಾಜ್ಯ ಸರ್ಕಾರಿ ನೌಕರರ ಸೇವಾ ಷರತ್ತುಗಳನ್ನು ನಿಯಂತ್ರಿಸುವ ಎಲ್ಲಾ ನಿಯಮಗಳು ಪ್ರಾಧಿಕಾರದ ನೌಕರರಿಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸತಕ್ಕದ್ದು.
ಪಡಿಸಲಾದ ಮಾರ್ಪಾಡುಗಳಿಗೆ ಒಳಪಟ್ಟು, ಕರ್ನಾಟಕ ಪರಂತು, ಅನುಬಂಧ IIರಲ್ಲಿ ನಿರ್ದಿಷ್ಟ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ/ನಿಯಮಗಳು, 1957ರ ಉಪಬಂಧಗಳು ಪ್ರಾಧಿಕಾರದ ನೌಕರರಿಗೆ ಅನ್ವಯಿಸತಕ್ಕದ್ದು.