(1) ಆತನು ಕಾರ್ಯನಿರ್ವಹಣಾ ನಿರ್ದೇಶಕರ ನಿರ್ದೇಶನದಡಿಯ ಲ್ಲಿ ಮುಖ್ಯ ಮತ್ತು ಪೂರಕ ಗಳೆರಡರ ವೇಳಾಪಟ್ಟಿ ಗಳನ್ನು ನಡೆಸಲು ಪರೀಕ್ಷೆ ಪಡಿಸಲು ಮತ್ತು ಪರೀಕ್ಷೆ ಯನ್ನು ಸಿದ್ಧ ಜವಾಬ್ದಾರನಾಗಿರತಕ್ಕದ್ದು.
ಂದಿಗಳ ಸಹಾಯ ದೊಂದಿಗೆ ಮತ್ತು ನೇಮಕ ಮಾಡಲಾದ ಪರೀಕ್ಷಾ (2) ತನ್ನ ಅಧೀನ ಸಿಬ್ಬ ಂದಿಯ ನೆರವಿನೊಂದಿಗೆ ಪರೀಕ್ಷೆಯು ಸುಗಮವಾಗಿ ನಡೆಯುವುದನ್ನು ಆತನು ಸಿಬ್ಬ ಖಚಿತಪಡಿಸಿಕೊಳ್ಳತಕ್ಕದ್ದು.
(3) ಆತನು ಕಾರ್ಯಕ್ರಮ ವೇಳಾಪಟ್ಟಿ ಯನು ಸಾರ ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(4) ಆತನು ಪರೀಕ್ಷೆ ಗಳು ಸುಗಮವಾಗಿ ನಡೆಯುವುದಕ್ಕೆ ಪರೀಕ್ಷಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುವುದಕ್ಕೆ ಜವಾಬ್ದಾರನಾಗಿರತಕ್ಕದ್ದು.
(5) ಆತನು ದುರಾಚರಣೆ ಸಮಿತಿ ಮತ್ತು ವೃತ್ತಿಪರ ದುರ್ನ ಡತೆ ಸಮಿತಿಯ ಅಧ್ಯಕ್ಷನಾಗಿರತಕ್ಕದ್ದು.
(6) ಕಾರ್ಯನಿರ್ವಹಣಾ ನಿರ್ದೇಶಕರು ವಹಿಸುವ ಯಾವುದೇ ಇತರ ಕೆಲಸಗಳನ್ನು ಮಾಡತಕ್ಕದ್ದು.