(1) ಆತನು ಪ್ರಾಧಿಕಾರವು ನೇಮಿಸಿದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು.
(2) ರಿಜಿಸ್ಟ್ರಾರ್ (ಮೌಲ್ಯಮಾಪನ)ರವರ ನಿರ್ದೇಶನಗಳಡಿಯಲ್ಲಿ ಆತನು ಪರೀಕ್ಷೆಗಳ ಸುಗಮ ನಿರ್ವಹಣೆ ಮತ್ತು ಫಲಿತಾಂಶ ಪ್ರಕಟಣೆಯನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(3) ಪರೀಕ್ಷೆಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಆತನು ರಿಜಿಸ್ಟ್ರಾರ್ (ಮೌಲ್ಯಮಾಪನ)ರವರಿಗೆ ನೆರವು ನೀಡತಕ್ಕದ್ದು.
(4) ಆತನು ದುರಾಚರಣೆ ಸಮಿತಿ ಮತ್ತು ವೃತ್ತಿಪರ ದುರ್ನ ಡತೆ ಸಮಿತಿಯ ಸದಸ್ಯನಾಗಿರತಕ್ಕದ್ದು.
(5) ರಿಜಿಸ್ಟ್ರಾರ್ (ಮೌಲ್ಯಮಾಪನ) ಅಥವಾ ಕಾರ್ಯನಿರ್ವಹಣಾ ನಿರ್ದೇಶಕರು ವಹಿಸುವ ಯಾವುದೇ ಇತರ ಕೆಲಸಗಳನ್ನು ಮಾಡತಕ್ಕದ್ದು.
ರ ಯಾವುದೇ ನೆರವು ಅಥವಾ 11. ಸೇವೆ ಅಥವಾ ನೆರವಿಗಾಗಿ ತಜ್ಞರಿಗೆ ಗೌರವಧನ:- ಯಾರೇ ತಜ್ಞ ಸೇವೆಯನ್ನು ಪ್ರಾಧಿಕಾರವು ಪಡೆದುಕೊಂಡಾಗ, ಪ್ರಾಧಿಕಾರವು ಕಾಲದಿಂದ ಕಾಲಕ್ಕೆ ನಿರ್ಧರಿಸಿದಂತಹ ಗೌರವಧನವನ್ನು ಪಾವತಿಸತಕ್ಕದ್ದು.
ಪಿಸುವುದಕ್ಕೆ ಷರತ್ತುಗಳು:- 12. ನರ್ಸಿಂಗ್ ಮತ್ತು ಅರೆವೈದ್ಯಕೀಯ ಸಂಸ್ಥೆ ಗಳನ್ನು ಸ್ಥಾ ಯ ಆಡಳಿತ ಮಂಡಳಿಯು ಯನ್ನು ಹೊರತುಪಡಿಸಿದ ಶೈಕ್ಷಣಿಕ ಸಂಸ್ಥೆ (1) ಸರ್ಕಾರಿ ಸಂಸ್ಥೆ ನೋಂದಣಿಗೊಂಡ ಸಂಘವಾಗಿರತಕ್ಕದ್ದು.
(2) ಆಡಳಿತ ಮಂಡಳಿಯ ನಿರ್ಣಯ ಗಳನ್ನು ಮತ್ತು ಪ್ರಾಧಿಕಾರವು ನೀಡಿದ ನಿರ್ದೇಶನಗಳನ್ನು ಯ ಲ್ಲಿ ಜಾರಿಗೊಳಿಸುವುದಕ್ಕೆ ಪ್ರತಿಯೊಂದು ನರ್ಸಿಂಗ್ ಮತ್ತು ಅರೆವೈದ್ಯಕೀಯ ಶೈಕ್ಷ ಣಿಕ ಸಂಸ್ಥೆ ವ್ಯವಸ್ಥಾಪನಾ ಸಮಿತಿಯನ್ನು ಹೊಂದಿರತಕ್ಕದ್ದು.
(3) ಹೊಸ ನರ್ಸಿಂಗ್ ಶೈಕ್ಷ ಯನ್ನು ಪ್ರಾರಂಭಿಸಲು, ಪ್ರಮುಖ ಮಂಡಳಿಯಾದ ಣಿಕ ಸಂಸ್ಥೆ ಭಾರತೀಯ ನರ್ಸಿಂಗ್ ಪರಿಷತ್ತು ಸಂಲಗ್ನತೆ ನೀಡಿಕೆ ಮತ್ತು ಹೊಸ ನರ್ಸಿಂಗ್ ಶಾಲೆಗಳ ಪ್ರಾರಂಭಕ್ಕೆ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸತಕ್ಕದ್ದು. ಈಗಾಗಲೇ ಇರುವ ನರ್ಸಿಂಗ್ ಶಾಲೆಗಳ ಸಂಲಗ್ನತೆ ನವೀಕರಣವನ್ನು ಪ್ರಾಧಿಕಾರವು ನೀಡಿದ ಭಾರತೀಯ ನರ್ಸಿಂಗ್ ಪರಿಷತ್ತಿನ ನಿಯಂತ್ರಣದ ಅನುಸಾರ ಮಾಡತಕ್ಕದ್ದು.
(4) ಹೊಸ ನರ್ಸಿಂಗ್ ಶೈಕ್ಷ ಯನ್ನು ಪ್ರಾರಂಭಿಸಲು, ಪ್ರಾಧಿಕಾರವು ಹೊಸ ಅರೆವೈದ್ಯಕೀಯ ಣಿಕ ಸಂಸ್ಥೆ ಶಾಲೆಗಳನ್ನು ಪ್ರಾರಂಭಿಸಲು ನೀಡಿದ ಮಾನದಂಡಗಳನ್ನು ಅನುಸರಿಸತಕ್ಕದ್ದು, ಪ್ರಾಧಿಕಾರದ ಅನುಸಾರ ಈಗಾಗಲೇ ಇರುವ ಅರೆವೈದ್ಯಕೀಯ ಶಾಲೆಗಳ ಸಂಲಗ್ನತೆಯ ನವೀಕರಣವನ್ನು ಮಾಡತಕ್ಕದ್ದು.