(1) ಶೈಕ್ಷಣಿಕ ಸಂಸ್ಥೆಯು ನಿರ್ದಿಷ್ಟಪಡಿಸಿದ ಶುಲ್ಕದೊಂದಿಗೆ ನಮೂನೆ “ಎ” ರಲ್ಲಿ ಮಾನ್ಯತೆಗಾಗಿ ಗಳಿಗಾಗಿ ಶುಲ್ಕಗಳ ವಿವಿಧ ದರಗಳನ್ನು ಅರ್ಜಿಯನ್ನು ಸಲ್ಲಿಸತಕ್ಕದ್ದು. ವಿವಿಧ ವರ್ಗದ ಸಂಸ್ಥೆ ಠೇವಣಿಯ ಪುರಾವೆಯನ್ನು ಕೂಡ ಒದಗಿಸತಕ್ಕದ್ದು. ನಿಗದಿಪಡಿಸಬಹುದು. ಸುರಕ್ಷಾ ರ ಮಂಡಳಿಯು ಪ್ರಾಧಿಕಾರವು ನಾಮನಿರ್ದೇಶನ ಮಾಡಿದ ಮೂರು ಸದಸ್ಯರನ್ನು (2) ತಜ್ಞ ಒಳಗೊಂಡಿರತಕ್ಕದ್ದು. ಅಭಿಪ್ರಾಯ ಕೋರಿಕೆಯ ಅರವತ್ತು ದಿನಗಳೊಳಗಾಗಿ ತನ್ನ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
(3) ನರ್ಸಿಂಗ್ ಶಾಲೆಗಳ ಮಾನ್ಯತೆಯು ಭಾರತೀಯ ನರ್ಸಿಂಗ್ ಪರಿಷತ್ತಿನ ನಿಬಂಧನೆಗಳಿಗನುಸಾರವಾಗಿರತಕ್ಕದ್ದು.
ಯು ನಮೂನೆ ‘ಬಿ’ ಯಲ್ಲಿ ನೌಕರರ 14. ನೌಕರರ ಅನುಬಂಧ:- ಪ್ರತಿಯೊಂದು ಶೈಕ್ಷಣಿಕ ಸಂಸ್ಥೆ ಅನುಬಂಧವನ್ನು ನಿರ್ವಹಿಸತಕ್ಕದ್ದು ಮತ್ತು ಪ್ರತಿಯೊಂದು ಆರ್ಥಿಕ ವರ್ಷವು ಅಂತ್ಯಗೊಳ್ಳುವುದರೊಳಗಾಗಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
ಯು ನಮೂನೆ ‘ಸಿ’ಯಲ್ಲಿ ಪ್ರತೀ ವರ್ಷದ 31ನೇ 15. ಸ್ವತ್ತುಗಳ ಪಟ್ಟಿ:- ಪ್ರತಿಯೊಂದು ಶೈಕ್ಷ ಣಿಕ ಸಂಸ್ಥೆ ಯನ್ನು ಪ್ರಾಧಿಕಾರಕ್ಕೆ ಒದಗಿಸತಕ್ಕದ್ದು. ಮಾರ್ಚ್ನ ಒಳಗಾಗಿ ತನ್ನ ಸ್ವತ್ತುಗಳ ಪಟ್ಟಿ ಯು ಪ್ರತಿಯೊಂದು ನಿಧಿ ಮತ್ತು 16. ನಿಧಿಗಳು ಮತ್ತು ಲೆಕ್ಕಪತ್ರಗಳು:- (1) ಶೈಕ್ಷ ಣಿಕ ಸಂಸ್ಥೆ ಮತ್ತು ಪ್ರತೀ ವರ್ಷ ಯಲ್ಲಿ ನಿರ್ವಹಿಸತಕ್ಕದ್ದು ಲೆಕ್ಕಪತ್ರಗಳನ್ನು ಪ್ರಸ್ತಕ ನಿರ್ವಹಣೆಯ ದ್ವಿನಮೂದು ವ್ಯವಸ್ಥೆ ಚಾರ್ಟಡ್ ಅಕೌಂಟೆಂಟ್ರವರಿಂದ ಲೆಕ್ಕ ಪರಿಶೋಧನೆ ಮಾಡಿಸತಕ್ಕದ್ದು.
(2) ಶೈಕ್ಷಣಿಕ ಸಂಸ್ಥೆ ಯು ನಿಧಿಗಳನ್ನು ರಾಷ್ಟ್ರೀಕೃತ ಅಥವಾ ಯಾವುದೇ ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ಇರಿಸತಕ್ಕದ್ದು. 17. ಪ್ರಾಧಿಕಾರದ ಲೆಕ್ಕಪತ್ರಗಳು:- (1) ಪ್ರಾಧಿಕಾರದ ಲೆಕ್ಕಪತ್ರಗಳನ್ನು ಕರ್ನಾಟಕ ಆರ್ಥಿಕ ಸಂಹಿತೆಗೆ ಅನುಸಾರವಾಗಿ ಇರಿಸತಕ್ಕದ್ದು. ಪಡಿಸತಕ್ಕದ್ದು. (2) ಪ್ರಾಧಿಕಾರವು ನಮೂನೆ ‘ಡಿ’ಯ ಲ್ಲಿ ವಾರ್ಷಿಕ ಲೆಕ್ಕಪತ್ರಗಳ ವಿವರಪತ್ರವನ್ನು ಸಿದ್ಧ 18. ವಾರ್ಷಿಕ ಲೆಕ್ಕಪತ್ರ:- ಪ್ರಾಧಿಕಾರವು ಪ್ರತೀ ಆರ್ಥಿಕ ವರ್ಷದ ಅಂತ್ಯದಿಂದ ಒಂದು ತಿಂಗಳಿನ ಒಳಗಾಗಿ ತನ್ನ ಆಡಳಿತದ ವಾರ್ಷಿಕ ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ರಾಜ್ಯ ಸರ್ಕಾರಕ್ಕೆ ಅದನ್ನು ಸಲ್ಲಿಸತಕ್ಕದ್ದು. 19. ಪ್ರಾಧಿಕಾರದ ಆಯವ್ಯಯ:- ಪ್ರಾಧಿಕಾರವು ಪ್ರತೀ ವರ್ಷದ 31ನೇ ಡಿಸೆಂಬರ್ ಒಳಗಾಗಿ ಮತ್ತು ಅದನ್ನು ರಾಜ್ಯ ಸರ್ಕಾರದ ಅನುಮೋದನೆಗಾಗಿ ಪಡಿಸತಕ್ಕದ್ದು ಆಯ ವ್ಯಯ ಅಂದಾಜುಗಳನ್ನು ಸಿದ್ಧ ಸಲ್ಲಿಸತಕ್ಕದ್ದು. 20. ಅಪೀಲುಗಳು:- (1) ಅಧಿನಿಯಮದ 5ನೇ ಪ್ರಕರಣದಡಿಯ ಯಾವುದೇ ಮೇಲ್ಮನವಿ ಯನ್ನು ಯಾರೇ ಅಧಿಕಾರಿ ಅಥವಾ ಪ್ರಾಧಿಕಾರವು ಆದೇಶ ಹೊರಡಿಸಿದ ದಿನಾಂಕದಿಂದ ಅರವತ್ತು ದಿನಗಳೊಳಗಾಗಿ ಸಲ್ಲಿಸತಕ್ಕದ್ದು. (2) ಪ್ರತಿಯೊಂದು ಮೇಲ್ಮನವಿಯೊಂದಿಗೆ ಐದು ನೂರು ರೂಪಾಯಿಗಳ ಶುಲ್ಕವನ್ನು ಇರಿಸತಕ್ಕದ್ದು.
ಅನುಬಂಧ –I (ನಿಯಮ 4ರ (1)ನೇಉಪನಿಯಮವನ್ನು ನೋಡಿ)
| ಕ್ರಮ ಸಂಖ್ಯೆ | ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ | ಹುದ್ದೆಗ ಳ ಸಂಖ್ಯೆ | ನೇಮಕಾತಿ ವಿಧಾನ | ಕನಿಷ್ಠ ವಿದ್ಯಾರ್ಹತೆ |
| 1 | ರಿಜಿಸ್ಟ್ರಾರ (ಆಡಳಿತ) (ಅವರ ಸ್ವಂತ ವೇತನ ಶ್ರೇಣಿ ಮತ್ತು ದರ್ಜೆಯೊಂದಿಗೆ) | 01. | ಕೆ. ಎ.ಎಸ್. ಅಧಿಕಾರಿ (ಹಿರಿಯ ಶ್ರೇಣಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಯ ನಿಯೋಜನೆಯಿಂದ ಅಥವಾ ಸರ್ಕಾರಿ ಸ್ವಾಯತ್ತ (ಮೆಡಿಕಲ್ ಕಾಲೇಜುಗಳ) ಸಂಸ್ಥೆಗಳ ಪ್ರೊಫೆಸರ್ ಶ್ರೇಣಿಯ ವ್ಯಕ್ತಿಯ ನಿಯೋಜನೆಯಿಂದ | ಕೆ. ಎ.ಎಸ್. (ಹಿರಿಯ ಶ್ರೇಣಿ ಅಥವಾ ಅದಕ್ಕಿಂತ ಮೇಲಿನ) ನಿಯೋಜನೆಯ ಅವಧಿಯು ಮೂರು ವರ್ಷಗಳನ್ನು ಮೀರತಕ್ಕದ್ದಲ್ಲ. ಅಥವಾ ಪ್ರೊಫೆಸರ್ಗೆ:- ರೇಡಿಯಾಲಜಿ ಅಥವಾ ಅನಸ್ತೇಶಿಯ ಅಥವಾ ತೆ ಸರ್ಜರಿ ಅಥವಾ ನೇತ್ರತಜ್ಞ ಅಥವಾ ಸಮುದಾಯ ಔಷಧಿಗಳು ಅಥವಾ ಪೆತಾಲಜಿ ಅಥವಾ ಬಯೋಕೆಮಿಸ್ಟ್ರಿ ಅಥವಾ ಜೆನರಲ್ ಮೆಡಿಸಿನ್ನ ತಜ್ಞತೆಯಲ್ಲಿ ವಿಷಯಗಳಲ್ಲಿ ಪ್ರೊಫೆಸರ್ ಆಗಿ ಐದು ವರ್ಷಗಳ ಅನುಭವವನ್ನು ಹೊಂದಿರುವ ವ್ಯಕ್ತಿ. ನಿಯೋಜನೆಯ ಅವಧಿಯು ಮೂರು ವರ್ಷಗಳನ್ನು ಮೀರತಕ್ಕದ್ದ ಲ್ಲ. |
| 2. | ರಿಜಿಸ್ಟ್ರಾರ್ (ಮೌಲ್ಯಮಾಪನ) (ಅವರ ಸ್ವಂತ ವೇತನ ಶ್ರೇಣಿ) | 01 | ಕೆ. ಎ.ಎಸ್. ಅಧಿಕಾರಿ (ಹಿರಿಯ ಶ್ರೇಣಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಯ ನಿಯೋಜನೆಯಿಂದ ಅಥವಾ ಸರ್ಕಾರಿ ಸ್ವಾಯತ್ತ (ಮೆಡಿಕಲ್ ಕಾಲೇಜುಗಳ) ಸಂಸ್ಥೆಗಳ ಪ್ರೊಫೆಸರ್ ಶ್ರೇಣಿಯ ವ್ಯಕ್ತಿಯ ನಿಯೋಜನೆಯಿಂದ | ಕೆ. ಎ.ಎಸ್. (ಹಿರಿಯ ಶ್ರೇಣಿ ಅಥವಾ ಅದಕ್ಕಿಂತ ಮೇಲಿನ) ನಿಯೋಜನೆಯ ಅವಧಿಯು ಮೂರು ವರ್ಷಗಳನ್ನು ಮೀರತಕ್ಕದ್ದಲ್ಲ. ಅಥವಾ ಪ್ರೊಫೆಸರ್ಗೆ:- ರೇಡಿಯಾಲಜಿ ಅಥವಾ |
| ಅನಸ್ತೇಶಿಯ ಅಥವಾ ಸರ್ಜರಿ ಅಥವಾ ನೇತ್ರ ತಜ್ಞತೆ ಅಥವಾ ಸಮುದಾಯ ಔಷಧಿಗಳು ಅಥವಾ ಪೆತಾಲಜಿ ಅಥವಾ ಬಯೋಕೆಮಿಸ್ಟಿ ್ರ ಅಥವಾ ಜೆನರಲ್ ಮೆಡಿಸಿನ್ನ ತಜ್ಞತೆಯಲ್ಲಿ ವಿಷಯಗಳಲ್ಲಿ ಪ್ರೊಫೆಸರ್ ಆಗಿ ಐದು ವರ್ಷಗಳ ಅನುಭವವನ್ನು ಹೊಂದಿರುವ ವ್ಯಕ್ತಿ. ನಿಯೋಜನೆಯ ಅವಧಿಯು ಮೂರು ವರ್ಷಗಳನು ್ನ ಮೀರತಕ್ಕದ್ದಲ್ಲ. | ||||
| 3. | 1. ಉಪ ಪರೀಕ್ಷಾ ನಿಯಂತ್ರಕ - ನರ್ಸಿಂಗ್ (ಅವರ ಸ್ವಂತ ವೇತನ ಯ ಶ್ರೇಣಿ ಲ್ಲಿ 2. ಉಪ ಪರೀಕ್ಷಾ ನಿಯಂತ್ರಕ – ಅರೆ ವೆ ೈದ್ಯಕೀಯ (ಅವರ ಸ್ವಂತ ವೇತನ ಶ್ರೇಣಯಲ್ಲಿ) ) | 01 | ಯೋ ಯ ಮೂ ಕ ಯ ನೆ ನಿ ಆ ಲ ಜ ಯ್ಕೆ ಮೂಲಕ ಯ ಮೂ ಕ ನಿಯೋಜ ನೆ ಲ | 1) ಸರ್ಕಾರಿ ನರ್ಸಿಂಗ್ ಶಾಲೆಗಳ ಪ್ರಾಂಶುಪಾಲರಲ್ಲಿ ಆಯೆ ್ಕ 2) ಸರ್ಕಾರಿ ಸ್ವಾಯತ್ತ ಮೆಡಿಕಲ್ ಕಾಲೇಜುಗಳ/ ಸಂಸ್ಥೆಗಳ ಸಹ ಪ್ರಾಧ್ಯಾಪಕರಿಗಿಂತ ಕಡಿ ಮೆಯಿಲ ್ಲದ ಶ್ರೇಣಿಯ ರೇಡಿಯಾಲಜಿ ಅಥವಾ ಅನಸ್ತೇಶಿಯ ಅಥವಾ ಶಸ್ತ ್ರಕ್ರಿಯೆ ಅಥವಾ ನೇತ್ರ ತಜ್ಞತೆ ಅಥವಾ ಸಮುದಾಯ ಔಷಧಿಗಳು ಅಥವಾ ಪೆತಾಲಜಿ ಅಥವಾ ಬಯೋಕೆಮಿಸ್ಟಿ ್ರ ಅಥವಾ ಜೆನರಲ್ ಮೆಡಿಸಿನ್ನ ವಿಷಯ ಗಳಲ್ಲಿ ತಜ್ಞತೆ ಯಿರುವ ವ್ಯಕ್ತಿ. ನಿಯೋ iು ನೆ ಂ ಜ ವ ಮೂ ರು ಧಿಯು ಅ ವ ಗ ಳ ರ ತ ರ್ಷ ಮೀ ದ್ದ ನ್ನು ಕ್ಕ ಲ್ಲ. |
| 4. | ಕ ರಿ ಆ ಅ ಧಿಕಾ ರ್ಥಿ (ಅವರ ಸ್ವಂತ ವೇತನ | 01 | ರಾಜ್ಯ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರ ಶ್ರೇಣಿಗಿಂತ | ರಾಜ್ಯ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರ |
| ಶ್ರೇಣಿಯ ಲ್ಲಿ) | ಕಡಿ ಮೆಯಿಲ್ಲದ ವೃಂದದಿಂದ ನಿಯೋಜನೆಯ ಮೂಲಕ | ಶ್ರೇಣಿಗಿಂತ ಕಡಿಮೆಯಿಲ್ಲದ ವೃಂದದಿಂದ ನಿಯೋಜನೆಯ ಮೂಲಕ | ||
| 5. | ಸಹಾಯ ಕ ಆಡಳಿತಾಧಿಕಾರಿ (ಅವರ ಸ್ವಂತ ವೇತನ ಶ್ರೇಣಿಯ ಲ್ಲಿ) | 01 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥವಾ ವೈದ್ಯಕೀಯ ಣ ಇಲಾಖೆಯ ಗ್ರೂಪ್ -ಬಿ ಶಿಕ್ಷ ಅಧಿಕಾರಿಯ ನಿಯೋಜನೆಯ ಮೂಲಕ ಅಥವಾ ಕಛೇರಿ ಅಧೀಕ್ಷ ಕರ ವೃಂದದಿಂದ ಮುಂಬಡ್ತಿಯ ಮೂಲಕ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯ ಗ್ರೂಪ್ -ಸಿ ಅಧಿಕಾರಿಯ ನಿಯೋಜನೆಯ ಮೂಲಕ | ಐದು ವರ್ಷಗಳ ಕನಿ ಷ್ಠ ಅನುಭವದೊಂದಿಗೆ ಕಛೇರಿ ಅಧೀಕ್ಷಕರ ವೃಂದದಿಂದ ಮುಂಬಡ್ತಿ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಣ ಅಥವಾ ವೈದ್ಯಕೀಯ ಶಿಕ್ಷ ಇಲಾಖೆಯಿಂದ ಕಛೇರಿ ಅಧೀಕ್ಷಕರಿಗೆ ಮುಂಬಡ್ತಿಯಿಂದ ನಿಯೋಜನೆ |
| 6. | ಕರು ಕಛೇರಿ ಅಧೀಕ್ಷ 1. ನರ್ಸಿಂಗ್ 2. ಅರೆ ವೈದ್ಯಕೀಯ (ಅವರ ಸ್ವಂತ ವೇತನ ಶ್ರೇಣಿ) | 02 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯ ಗ್ರೂಪ್ -ಸಿ ಅಧಿಕಾರಿಯ ನಿಯೋಜನೆಯ ಮೂಲಕ ಅಥವಾ ಪ್ರಥಮ ದರ್ಜೆ ಸಹಾಯಕ ವೃಂದದಿಂದ ಮುಂಬಡ್ತಿಯ ಮೂಲಕ | ಎರಡು ಹುದ್ದೆ ಗಳಲ್ಲಿ ಒಂದನ್ನು ಮುಂಬಡ್ತಿಯಿಂದ ತುಂಬತಕ್ಕದ್ದು ಮತ್ತು ಮತ್ತೊಂದು ಹುದ್ದೆ ಯನ್ನು ಆರೋಗ್ಯ ಮತ್ತು ಕು ಟುಂಬ ಕಲ್ಯಾಣ ಇಲಾಖೆಯ ಗ್ರೂಪ್ - ಸಿ ಅಧಿಕಾರಿಯ ನಿಯೋಜನೆಯ ಮೂಲಕ ಣ ಅಥವಾ ವೈದ್ಯಕೀಯ ಶಿಕ್ಷ ಇಲಾಖೆಯ ಐದು ವರ್ಷಗಳ ಅನುಭವ ಹೊಂದಿರುವ ಪ್ರಥಮ ದರ್ಜೆ ಸಹಾಯಕರ ನಿಯೋಜನೆಯ ಮೂಲಕ ಪರಂತು, ಮುಂಬಡ್ತಿಗೆ ಅರ್ಹ ಅಭ್ಯರ್ಥಿಯು ಲಭ್ಯವಿಲ್ಲದಿದ್ದರೆ, ಆಗ ಆ ಒಂದು ಹುದ್ದೆಯನ್ನು ಆರೋಗ್ಯ ಮತ್ತು ಕು ಟುಂಬ ಕಲ್ಯಾಣ ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆ ನಿಯೋಜನೆಯಿಂದ |
| ತುಂಬತಕ್ಕದ್ದು. | ||||
| 7. | ಪ್ರಥಮ ದರ್ಜೆ ಸಹಾಯಕ (ನಿಯೋಜನೆಯ ಮೂಲಕವಾದರೆ ತಮ್ಮ ಸ್ವಂತ ವೇತನ ಶ್ರೇಣಿಯೊಂದಿಗೆ, ನೇರ ನೇಮಕಾತಿಯ ಮೂಲಕವಾದರೆ, ರಾಜ್ಯ ವೇತನ ಶ್ರೇಣಿ ರೂ.14550- 26700ದಲ್ಲಿ) | 07 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥವಾ ವೈದ್ಯಕೀಯ ಣ ಇಲಾಖೆಯ ಶಿಕ್ಷ ಪ್ರಥಮ ದರ್ಜೆ ಸಹಾಯಕ ನಿಯೋಜನೆಯ ಮೂಲಕ ಮೂವತ್ತು ಶೇಕಡಾ ಮತ್ತು ಮುಂಬಡ್ತಿಯ ಮೂಲಕ ಮೂವತ್ತೈದು ಶೇಕಡಾ ಮತ್ತು ನೇರ ನೇಮಕಾತಿಯ ಮೂಲಕ ಮೂವತ್ತೈದು ಶೇಕಡಾ (ಎಲ್ಲಾ ಹು ದ್ದೆ ಗಳಲ್ಲಿ ಒಂದು ಹುದ್ದೆ ಯನ್ನು ಪ್ರ.ದ.ಸ ಕಂ ಕ್ಯಾಶಿಯರರು ಹೊಂದತಕ್ಕದ್ದು.) | ಮುಂಬಡ್ತಿಗೆ:- ದ್ವಿತೀಯ ದರ್ಜೆ ಸಹಾಯಕ ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿ ಮೆಯಿಲ್ಲದ ಸೇವೆಯನ್ನು ಸಲ್ಲಿಸಿರತಕ್ಕದ್ದು. ನೇರನೇಮಕಾತಿಗೆ:- ಬಿ.ಎ. ಬಿ.ಎಸ್ಸಿ, ಬಿ.ಕಾಂರಲ್ಲಿ ಬ್ಯಾಚಲರ್ ಡಿಗ್ರಿಯನ್ನು ಹೊಂದಿರಲೇಬೇಕು . ಇದರೊಂದಿಗೆ ಮೂಲಭೂತ ಗಣಕಯಂತ್ರ ಜ್ಞಾನವನ್ನು ಹೊಂದಿರತಕ್ಕದ್ದು ಮತ್ತು ಕ ಪರೀಕ್ಷೆಯ ರ್ಧಾತ್ಮ ಸ್ಫ ಮೂಲಕ ನೇಮಕಾತಿ. |
| 8. | ಶೀಘ್ರಲಿಪಿಗಾರರು/ ಆಪ್ತ ಸಹಾಯ ಕ (ರಾಜ್ಯ ವೇತನ ಶ್ರೇಣಿ ರೂ.14550-26700 ರೊಂದಿಗೆ) | 02 | ಕರ್ನಾಟಕ ಸಿವಿಲ್ ಸೇವಾ (ಬೆರಳಚುಗ್ಚÁರರು ಮತ್ತು ಶೀಘ್ರಲಿಪಿಗಾರರ ನೇಮಕಾತಿ) ನಿಯ ಮಗಳು, 1983ರ ಅನು ಸಾರ ನೇರ ನೇಮಕಾತಿಯ ಮೂಲಕ. | 1. ಮೂಲಭೂತ ಗಣಕಯಂತ್ರ ಜ್ಞಾನದೊಂದಿಗೆ ಬಿ.ಎ., ಬಿ.ಎಸ್ಸಿ, ಬಿ.ಕಾಂ ದಲ್ಲಿ ಪದವಿಯನ್ನು ಹೊಂದಿರತಕ್ಕದ್ದು. 2. ಇಂಗ್ಲೀಷ್ ಮತ್ತು ಕನ್ನಡ ಹಿರಿಯ ಸ್ಟೆನೊಗ್ರಾಫಿಯಲ್ಲಿ ಉತ್ತೀರ್ಣರಾಗಿರಬೇಕು. |
| 9. | ದ್ವೀತಿಯ ದರ್ಜೆ ಸಹಾಯಕ (ನಿಯೋಜನೆಯ ಮೂಲಕವಾದರೆ ತಮ್ಮ ಸ್ವಂತ ವೇತನ ಶ್ರೇಣಿಯೊಂದಿಗೆ, ನೇರ ನೇಮಕಾತಿಯ ಮೂಲಕವಾದರೆ, ರಾಜ್ಯ ವೇತನ ಶ್ರೇಣಿ ರೂ. 11600- 21,000 ಗಳಲ್ಲಿ) | 07 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥವಾ ವೈದ್ಯಕೀಯ ಣ ಇಲಾಖೆಯ ದ್ವೀತಿಯ ದರ್ಜೆ ಶಿಕ್ಷ ಸಹಾಯಕ ನಿಯೋಜನೆಯ ಮೂಲಕ ಐವತ್ತು ಶೇಕಡಾ ಅಥವಾ ನೇರ ನೇಮಕಾತಿಯ ಮೂಲಕ ಐವತ್ತು ಶೇಕಡಾ | ನೇರನೇಮಕಾತಿಗೆ:- 1. ಮೂಲಭೂತ ಗಣಕಯಂತ್ರ ಜ್ಞಾನದೊಂದಿಗೆ ಪಿ.ಯು.ಸಿಯಲ್ಲಿ ತೇರ್ಗಡೆ ಹೊಂದಿರಬೇಕು. 2. ಕನ್ನಡ ಮತ್ತು ಇಂಗ್ಲೀಷ್ ಭಾಷಾ ಜ್ಞಾನವಿರಬೇಕು. 3. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮೂಲಭೂತ ಗಣಕಯಂತ್ರ ಜ್ಞಾನದೊಂದಿಗೆ ಪಿ.ಯು.ಸಿ. |
| 10 | ಬೆರಳಚ್ಚುಗಾರ ಕಂ | 11 | ಕರ್ನಾಟಕ ಸಿವಿಲ್ ಸೇವಾ | ನೇರನೇಮಕಾತಿಗೆ:- |
| ಕಂ ಪ್ಯೂಟರ್ ಆಪರೇಟರ್ (ರಾಜ್ಯ ವೇತನ ಶ್ರೇಣಿ ರೂ. 11600-21,000 ದೊಂದಿಗೆ) | (ಬೆರಳಚುಗ್ಚÁರರು ಮತ್ತು ಶೀಘ್ರಲಿಪಿಗಾರರ ನೇಮಕಾತಿ) ನಿಯ ಮಗಳು, 1993ರ ಅನುಸಾರ ನೇರ ನೇಮಕಾತಿಯ ಮೂಲಕ. ಪರಂತು, ಸೂಕ್ತ ವ್ಯಕ್ತಿಯ ಲಭ್ಯವಿಲ್ಲದಿದ್ದರೆ, ಆಗ ಗುತ್ತಿಗೆ ನೇಮಕಾತಿಯ ಮೂಲಕ | ಕಮರ್ಷಿಯ ಲ್ ಪ್ರಾಕ್ಟೀಸಿನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ನಲ್ಲಿ ತೇರ್ಗಡೆ ಹೊಂದಿರತಕ್ಕದ್ದು. ಅಥವಾ 2. ಸಂಬಂಧಿಸಿದ ಮಂಡಳಿಯಿಂದ ಮಾನ್ಯತೆ ಹೊಂದಿದ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು (ಹಿರಿಯ) ನೊಂದಿಗೆ ಪಿಯುಸಿ ಮತ್ತು ಮೂಲಭೂತ ಗಣಕಯಂತ್ರ ಜ್ಞಾನ, ಡಿಟಿಪಿ ಮತ್ತು ಕಾಲಕಾಲಕ್ಕೆ ಪಡಿಯಾದಂತ ಸರ್ಕಾರಿ ತಿದ್ದು ಮಾನದಂಡಗಳಿಗನುಸಾರ | ||
| 11 | ಚಾಲಕರು (ತಮ್ಮ ಸ್ವಂತ ವೇತನ ಶ್ರೇಣಿಯೊಂದಿಗೆ) | 02 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನಿಯೋಜನೆಯ ಮೂಲಕ. ಪರಂತು, ನಿಯೋನೆಯ ಮೂಲಕ ಸೂಕ್ತ ವ್ಯಕ್ತಿಯು ಲಭ್ಯವಿಲ್ಲದಿದ್ದರೆ, ಆಗ ಗುತ್ತಿಗೆ ನೇಮಕಾತಿಯ ಮೂಲಕ | |
| 12 | ಗ್ರೂಪ್-ಡಿ | 10 | ನೇರನೇಮಕಾತಿಯ ಮೂಲಕ, ಹತ್ತು ಯ ಹು ದ್ದೆ ಗಳಲ್ಲಿ ಒಂದು ಹುದ್ದೆ ಎಲೆಕ್ಟ್ರಿಶಿಯನ್ಗೆ ಇರತಕ್ಕದ್ದು. ಪರಂತು, ಸೂಕ್ತ ವ್ಯಕ್ತಿಯು ಲಭ್ಯವಿಲ್ಲದಿದ್ದಲ್ಲಿ, ಆಗ ಗುತ್ತಿಗೆ ನೇಮಕಾತಿಯ ಮೂಲಕ. | ನೇರ ನೇಮಕಾತಿಗೆ:- 1. ಎಸ್.ಎಸ್.ಎಲ್.ಸಿ ಅಥವಾ ಸಮಾನಾಂತರ ಯ ಲ್ಲಿ ತೇರ್ಗಡೆ ಪರೀಕ್ಷೆ ಹೊಂದಿರಬೇಕು. 2. ಸ್ವಚ್ಚತೆ ಮತ್ತು ಪ್ಯಾಂಟ್ರಿ ಸೌಲಭ್ಯಗಳನ್ನು ಹೊಂದಿರಬೇಕು. |
| ಸೂಚನೆ:- | 1. ಈ ನಿಯಮಗಳ ಉದ್ದೇಶಕ್ಕಾಗಿ, “ಆರೋಗ್ಯ ಶಿಕ್ಷಣ ಕಾಲೇಜುಗಳು” ಎಂದರೆ ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ದಂತ ವೈದ್ಯಕೀಯ ಕಾಲೇಜುಗಳು, ಅರೆ ವೈದ್ಯಕೀಯ ಕಾಲೇಜುಗಳು ಮತ್ತು ನರ್ಸಿಂಗ್ ಕಾಲೇಜುಗಳು/ಶಾಲೆಗಳು 2. ನಿಯೋಜನೆಯ ಎಲ್ಲಾ ಹುದ್ದೆ ಗಳು ಕೇವಲ ಗರಿಷ್ಟ ಮೂರು ವರ್ಷಗಳ ಅವಧಿಯನ್ನು ಹೊಂದಿರುತ್ತವೆ. | |||
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ನೇಮಕಾತಿ ಪ್ರಾಧಿಕಾರ | ಶಿಸ್ತು ಪ್ರಾಧಿಕಾರ | ದಂಡ | ಮೇಲ್ಮನವಿ ಪ್ರಾಧಿಕಾರ |
| (1) | (2) | (3) | (4) | (5) | (6) |
| 1. | (1) ರಿಜಿಸ್ಟ್ರಾರ್/ಆಡಳಿತ (2) ರಿಜಿಸ್ಟ್ರಾರ್ (ಮೌಲ್ಯಮಾಪನ) (3) ಆರ್ಥಿಕ ಅಧಿಕಾರಿ | ಸರ್ಕಾರ | ಕಾರ್ಯನಿರ್ವಹಣಾ ನಿರ್ದೇಶಕ | ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಗಳು, 1957 ರ ನಿಯಮ 6ರ ಉಪನಿಯಮ (i) ರಿಂದ (iv), (v) ರಿಂದ (ತii) | ಪ್ರಾಧಿಕಾರದ ಅಧ್ಯಕ್ಷರು |
| 2 | ಉಪ ಪರೀಕ್ಷಾ ನಿಯಂತ್ರಕರು (ನರ್ಸಿಂಗ್)/ಪರೀಕ್ಷೆ ಸಹಾಯಕ ಆಡಳಿತಾಧಿಕಾರಿ ಕರು/ನರ್ಸಿಂಗ್ ಕಛೇರಿ ಅಧೀಕ್ಷ ಮತ್ತು ಅರೆ ವೈದ್ಯಕೀಯ) ಪ್ರಥಮ ದರ್ಜೆ ಸಹಾಯಕ, ಶೀಘ್ರಲಿಪಿಗಾರರು, ದ್ವೀತಿಯ ದರ್ಜೆ ಸಹಾಯ ಕ, ಕಂಪ್ಯೂಟರ್ ಅಪರೇಟರ್, ಗ್ರೂಪ್ “ಡಿ”, ಚಾಲಕರು (ವೇತನ ಶ್ರೇಣಿ -------) | ಕಾರ್ಯನಿರ್ವಹಣಾ ನಿರ್ದೇಶಕ | ಕಾರ್ಯನಿರ್ವಹಣಾ ನಿರ್ದೇಶಕ | (ನಿಯೋಜನೆಯ ಮೂಲಕವಾದರೆ ತಮ್ಮ ಸ್ವಂತ ವೇತನ ಶ್ರೇಣಿಯೊಂದಿಗೆ, ನೇರ ನೇಮಕಾತಿಯ ಮೂಲಕವಾದರೆ, ರಾಜ್ಯ ವೇತನ ಶ್ರೇಣಿ ರೂ. | ಪ್ರಾಧಿಕಾರದ ಅಧ್ಯಕ್ಷರು |
..................................................................................................................................................
ವಿಳಾಸ ( ಸ. ಆ. ದಲ್ಲಿರುವಂತೆ) ಸ್ಥಾಪನೆಯಾದ ವರ್ಷ:- .....................................................................................................
..................................................................................................................................................
ನಡೆಯುತ್ತಿರುವ ಕೋರ್ಸುಗಳು: .............................................................................................................. ಅರ್ಜಿ ಸಲ್ಲಿಸಿದ ಹೊಸ ಕೋರ್ಸುಗಳು: ..................................................................................................
(2) ಪ್ರಾಧಿಕಾರ/ಭಾರತೀಯ ನರ್ಸಿಂಗ್ ಕೌನ್ಸಿಲ್ ನಿರ್ದಿಷ್ಟಪಡಿಸಲಾದ ಮೂಲಭೂ ತ ಸೌಕರ್ಯಗಳನ್ನು ಸಂಸ್ಥೆಯು ಹೊಂದಿರುವುದೇ:- (ಪ್ರಾಂಶುಪಾಲರು ಸ್ವಯಂ ದೃಢೀಕರಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು) .............................................................................................................................................................
ಯು (3) ಪ್ರಾಧಿಕಾರ/ಭಾರತೀಯ ನರ್ಸಿಂಗ್ ಕೌನ್ಸಿಲ್ ನಿರ್ದಿಷ್ಟಪಡಿಸಲಾದ ಬೋಧನಾಕ್ರಮವನ್ನು ಸಂಸ್ಥೆ ಹೊಂದಿರುವುದೇ:- (ಪ್ರಾಂಶುಪಾಲರು ಸ್ವಯಂ ದೃಢೀಕರಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು) ............................................................................................................................................................
ಯು (4) ಪ್ರಾಧಿಕಾರ/ಭಾರತೀಯ ನರ್ಸಿಂಗ್ ಕೌನ್ಸಿಲ್ ನಿರ್ದಿಷ್ಟಪಡಿಸಲಾದ ಕಿನ್ಲಿ ಕಲ್ ಸಾಮಗ್ರಿಯನ್ನು ಸಂಸ್ಥೆ ಹೊಂದಿರುವುದೇ:- (ಪ್ರಾಂಶುಪಾಲರು ಸ್ವಯಂ ದೃಢೀಕರಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು)................................................
............................................................................................................................................................
(5) ಪ್ರಾಧಿಕಾರವು ನಿರ್ದಿಷ್ಟಪಡಿಸಿದ ಮೊತ್ತಕ್ಕೆ ರಿಜಿಸ್ಟ್ರಾರರವರ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ):................................................................................................................................................... ಮೊತ್ತ: ...............................................................................................................................................................
ಡಿ.ಡಿ. ಸಂ: ............................................................................................................................................................ ಶಾಖೆ: ...............................................................................................................................................................
(5) ಕಳೆದ 3 ವರ್ಷಗಳಲ್ಲಿ ನಡೆಸಿದ ಕೋರ್ಸುಗಳ ವಿವರ:-
(ಎ) ಮಂಜೂರಾದ ಮತ್ತು ದಾಖಲಾತಿ ಹೊಂದಿದ ಸೀಟುಗಳ ಸಂಖ್ಯೆ
(ಬಿ) ಅದೇ ಕಟ್ಟಡದಲ್ಲಿ ನಡೆಸಿದ ಇತರ ಕೋರ್ಸು (ವಿವರದೊಂದಿಗೆ)
(ಸಿ) ಮಂಜೂರಾದ ಕೋರ್ಸಿನ ಹೆಸರು ಮತ್ತು
(ಡಿ) ದಾಖಲಾತಿ ಹೊಂದಿದ ವಿದ್ಯಾರ್ಥಿಗಳ ಸಂಖ್ಯೆ
(ಇ) ಬೋಧಕರ ವಿವರಗಳು
(6) ಇಲಾಖೆಯೊಂದಿಗೆ ಬೋಧಕ ವರ್ಗದ ವಿವರ:-
(ಎ) ಪದವಿ ಪ್ರಮಾಣಪತ್ರ
(ಬಿ) ನೋಂದಣಿ ಪ್ರಮಾಣಪತ್ರ
(ಸಿ) ಅನು ಭವ ಪ್ರಮಾಣಪತ್ರ
(ಡಿ) ಕರ್ನಾಟಕ ನರ್ಸಿಂಗ್ ಕೌನ್ಸಿಲ್/ಕರ್ನಾಟಕ ವೈದ್ಯಕೀಯ ಮಂಡಳಿ ನೋಂದಣಿ ಸಂಖ್ಯೆ:
(ಇ) ಪ್ರಾಂಶುಪಾಲರ ಹೆಸರು
(ಎಫ್) ವಿಷಯದೊಂದಿಗೆ ಬೋಧಕ ವರ್ಗದ ವಿವರಗಳು:- ವಯಸ್ಸು, ಲಿಂಗ, ವಿದ್ಯಾರ್ಹತೆ, ಹುದ್ದೆ, ವಿಳಾಸ, ದೂರವಾಣಿ ಸಂಖ್ಯೆ, ಕರ್ನಾಟಕ ನರ್ಸಿಂಗ್ ಕೌನ್ಸಿಲ್/ಕರ್ನಾಟಕ ವೈದ್ಯಕೀಯ ಮಂಡಳಿ ನೋಂದಣಿ ಸಂಖ್ಯೆ, ಅನುಭವ.
(7) ಮೂಲಭೂತ ಸೌಕರ್ಯಗಳು:-
(ಎ) ಭೂಮಿ: ಸ್ವಂತದಲ್ಲಿ/ಗುತ್ತಿಗೆಯಾಧಾರಿತವೇ/ಬಾಡಿಗೆಗೆ ದಾಖಲಾತಿಗಳೊಂದಿಗೆ
(ಬಿ) ತೆರಿ ಗೆ ಪಾವತಿ: ದಾಖಲಾತಿಗಳೊಂದಿಗೆ ವಿವರಗಳು
(ಸಿ) ಕಟ್ಟಡದೊಂದಿಗೆ ವಿವರಗಳು:-
(i) ಕಟ್ಟಡ ನಕ್ಷೆ (ಸ್ಕೆಚ್) (ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದುದು)
(ii) ವಿವರಗಳೊಂದಿಗೆ ಪರಿಕರಗಳು.
ನಮೂನೆ-ಬಿ (ನಿಯಮ 13ನ್ನು ನೋಡಿ) ನೌಕರರ ಅನುಬಂಧ ಸಂಸ್ಥೆಯ ಹೆಸರು:-
ವಿಳಾಸ:-
| ಹುದ್ದೆ | ಹೆಸರು | ವಿದ್ಯಾರ್ಹತೆ | ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸಂಖ್ಯೆ | ಅನುಭವ (ವಿವರಗಳು) | ಪ್ರಸ್ತುತ ಹುದ್ದೆಯಲ್ಲಿ ಯಾವ ದಿನಾಂಕದಿಂದ ಕಾರ್ಯ ನಿರ್ವ ಹಿಸುತ್ತಿದ್ದಾರೆ. | ಹಿಂದಿನ ಕರ್ತವ್ಯದ ಸ್ಥಳ |
| ಪ್ರಾಂಶುಪಾಲರು | ||||||
| ಉಪ ಪ್ರಾಂಶುಪಾಲರು | ||||||
| ಬೋಧಕವರ್ಗ | 1. | |||||
| 2. | ||||||
| 3. | ||||||
| 4. | ||||||
| ಬೋಧಕೇತರ ವರ್ಗ | 1. | |||||
| 2. | ||||||
| 3. | ||||||
| 4. | ||||||
(ನಿಯಮ 14ನ್ನು ನೋಡಿ) ಗಳ ಸ್ವತ್ತುಗಳ ಪಟ್ಟಿ ಶೈಕ್ಷ ಣಿಕ ಸಂಸ್ಥೆ I. ಸ್ಥಿರ ಸ್ವತ್ತುಗಳು:-
| ಸರ್ವೇ/ನಿವೇಶನ ಸಂಖ್ಯೆ | ನೋಂದಣಿ ಮಾಡಿದ ಪ್ರಾಧಿಕಾರ | ಪಾವತಿಸಿದ ತೆರಿಗೆ | ಸ್ವೀಕೃತಿ ಸಂ. |
| ಬ್ಯಾಂಕ್ | ಖಾತೆ ಸಂಖ್ಯೆ | ಮೊತ್ತ |
(ಎ) ಶೀಘ್ರಲಿಪಿಗಾರರು/ಆ.ಸ.
(ಬಿ) ಬೆರಳಚ್ಚುಗಾರರು ಕಂ ಕಂಪ್ಯೂಟರ್ ಆಪರೇಟರ್
(ಸಿ) ಗ್ರೂಪ್ ‘ಡಿ’ ನೌಕರರನ್ನು ಆಪ್ತ ಶಾಖೆಯನ್ನು ಹೊಂದಿರತಕ್ಕದ್ದು. ಹೊಂದಿರುವ ತಮ್ಮ
ಕರ್ನಾಟಕ ರಾಜ್ಯಪಾಲರ ಆದೇಶನು ಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಮುರಳಿ, ಸರ್ಕಾರದ ಅಧೀನ ಕಾರ್ಯದರ್ಶಿ-2 (ಪ್ರಭಾರ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಣ) (ವೈದ್ಯಕೀಯ ಶಿಕ್ಷ