(1) ಆತನು ಪ್ರಾಧಿಕಾರವು ನೇಮಿಸಿದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು.
(2) ರಿಜಿಸ್ಟ್ರಾರ್ (ಮೌಲ್ಯಮಾಪನ)ರವರ ನಿರ್ದೇಶನಗಳಡಿಯಲ್ಲಿ ಆತನು ಪರೀಕ್ಷೆಗಳ ಸುಗಮ ನಿರ್ವಹಣೆ ಮತ್ತು ಫಲಿತಾಂಶ ಪ್ರಕಟಣೆಯನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(3) ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳಲ್ಲಿ ಆತನು ರಿಜಿಸ್ಟ್ರಾರ್ (ಮೌಲ್ಯಮಾಪನ)ರವರಿಗೆ ನೆರವು ನೀಡತಕ್ಕದ್ದು.
(4) ಆತನು ದುರಾಚರಣೆ ಸಮಿತಿ ಮತ್ತು ವೃತ್ತಿಪರ ದುರ್ನ ಡತೆ ಸಮಿತಿಯ ಸದಸ್ಯ್ಷನಾಗಿರತಕ್ಕದ್ದು.
(5) ರಿಜಿಸ್ಟ್ರಾರ್ (ಮೌಲ್ಯಮಾಪನ) ಅಥವಾ ಕಾರ್ಯನಿರ್ವಹಣಾ ನಿರ್ದೇಶಕರು ವಹಿಸುವ ಯಾವುದೇ ಇತರ ಕೆಲಸಗಳನ್ನು ಮಾಡತಕ್ಕದ್ದು.