(1) ಕಾರ್ಯನಿರ್ವಹಣಾ ಸಮಿತಿಯು ದೈನಂ ದಿನ ಆಧಾರದ ಮೇಲೆ ಪ್ರಾಧಿಕಾರದ ವ್ಯವಹಾರಗಳ ಮೇಲೆ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಹೊಂದಿರತಕ್ಕದ್ದು.
(2) ಪ್ರಾಧಿಕಾರದ ಕಾರ್ಯವು ಸುಗಮವಾಗಿ ನಡೆಯುವುದಕ್ಕೆ ಅಗತ್ಯವಾದ ನಿರ್ಣಯಗಳನ್ನು ಲು ಸಂದರ್ಭಾನುಸಾರವಾಗಿ ಸಮಿತಿಯು ಸಭೆ ಸೇರತಕ್ಕದ್ದು. ತೆಗೆದುಕೊಳ್ಳ ರೂಪಾಯಿಗಳಿಗೆ ಕಡಿಮೆಯಿರುವ ಆರ್ಥಿಕ (3) ಕಾರ್ಯನಿರ್ವಹಣಾ ಸಮಿತಿಯು ಇಪ್ಪತ್ತೈದು ಲಕ್ಷ ಪರಿಣಾಮಗಳನ್ನು ಒಳಗೊಂಡಿರುವ ನಿರ್ಣಯಗಳನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿರುತ್ತಾರೆ.
(4) ಕಾರ್ಯನಿರ್ವಹಣಾ ಸಮಿತಿಯು ನೀತಿನಿರ್ಣಯ ಗಳನ್ನು ಹೊರತುಪಡಿಸಿದ ನಿರ್ಣಯಗಳನ್ನು ಲು ಅಧಿಕಾರ ತೆಗೆದುಕೊಳ್ಳ ಲು ಮತ್ತು ಪ್ರಾಧಿಕಾರದ ನಿಯಮಿತ ಸಭೆಯಲ್ಲಿ ಅದನ್ನು ಅನುಸಮರ್ಥಿಸಿಕೊಳ್ಳ ಹೊಂದಿರುತ್ತದೆ.
ತಿಗಳಲ್ಲಿ, ಕಾರ್ಯನಿರ್ವಾಹಣಾ ನಿರ್ದೇಶಕರು ನೀತಿ ನಿರ್ಣಯಗಳನ್ನು (5) ತುರ್ತು ಪರಿಸ್ಥಿ ಹೊರತುಪಡಿಸಿ ನಿರ್ಣಯ ಗಳನ್ನು ತೆಗೆದುಕೊಳ್ಳ ಲು ಕಾರ್ಯನಿರ್ವಹಣಾ ಸಮಿತಿಯ ಸಭೆಯಲ್ಲಿ ಅವನ್ನು ಅನುಸಮರ್ಥಿಸಿಕೊಳ್ಳಲು ಅಧಿಕಾರ ಹೊಂದಿರುತ್ತಾರೆ.