9ನೇ ಪ್ರಕರಣದಲ್ಲಿ ಉಲ್ಲೇಖಿಸಲಾದಂತೆ ವಾಸದ ಮನೆಗೆ ಹೊಂದಿಕೊಂಡಂತಿರುವ ಆವೃತವಾದ ಅಂಗಳ ಅಥವಾ ತೋಟದ ಅನುಭವದಾರನಿಗೆ ನಮೂನೆ 1 ರಲ್ಲಿ ನೋಟೀಸನ್ನು ಕೊಡತಕ್ಕದ್ದು.