15ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ಅಧಿಸೂಚನೆಯು ನಮೂನೆ-2 ರಲ್ಲಿರತಕ್ಕದ್ದು ಮತ್ತು 15ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗಿನ ಅಧಿಸೂಚನೆಯು ನಮೂನೆ 3 ರಲ್ಲಿರತಕ್ಕದ್ದು.