(1) ಎಲ್ಲೆ ಗುರುತುಗಳನ್ನು ಹಾಕಲಾದ ಸರ್ವೆ ನಂಬರ್ ಅಥವಾ ಉಪ ವಿಭಾಗದ ಜಮೀನಿನ ಹಿಡುವಳಿದಾರನು ಎಲ್ಲೆ ಗುರುತನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ಬರಲು ಬದ್ಧನಾಗಿರತಕ್ಕದ್ದು.
(2) (1)ನೇ ಉಪನಿಯಮದ ಉಲ್ಲಂಘನೆಯು, 55ನೇ ಪ್ರಕರಣದ ಅಡಿಯಲ್ಲಿ ದಂಡನೀಯವಾದ ಅಪರಾಧವಾಗಿರತಕ್ಕದ್ದು.
1 1 [10. ಹೊಲ-ಕಾಲುವೆಗಳ ನಿರ್ಮಾಣದ ಕಾರ್ಯ ವಿಧಾನ.- XXX] 1 [11. ಹೊಲ-ಕಾಲುವೆಗಳ ನಿರ್ಮಾಣವನ್ನು ರಾಜ್ಯಸರ್ಕಾರವು ಕೈಗೊಳ್ಳುವುದು ಎಂಬ ಬಗ್ಗೆ ನೀರಾವರಿ ಅಧಿಕಾರಿಯ 1 ಘೋಷಣೆ.- 1 [XXX] 1. ಅಧಿಸೂಚನೆ ಸಂಖ್ಯೆ ಜಿಎಸ್ಆರ್ 272, ದಿನಾಂಕ 7ನೇ ಸೆಪ್ಟೆಂಬರ್, 1971ರ ಮೂಲಕ ಬಿಟ್ಟುಬಿಡಲಾಗಿದೆ.